೫೦೬ ಕರ್ಣಾಟಕ ಕಾವ್ಯಕಲಾನಿಧಿ fಆಶ್ವಾಸ ಗರಮುಂ | ವರ್ಧಮಾನಮಂಬ ಪ್ರೇಕ್ಷಣವಾಗಮುಂ | ನಿದಾಸನಿರಸನ ಮಂಬ ಧಾರಾಗೃಹಮುಂ | ಕುಬೇಕಾಂತವೆಂಬ ಭಂಡಾರಮುಂ | ವಸುಧಾಕರನೆಂಬ ಕೋಪಾಗಾರಮುಂ | ಜೀಮೂತವೆಂಬ ಮಜ್ಜನ ಗೇಹಮುಂ ! ಅವತರಿಸಿಕಯೆಂಬ ರತ್ನಚ೪ಕಯುಂ ! ದೇವರನ್ನು ಮೆಂಬ ಗಂಧಕುಟಿಯುಂ : ಯಕ್ಷಕರವಿಧಯಮಾನಂಗಳದ್ರನುಮತಂಗ ಳಂಬ ಮೂವತ್ತ ರಟ್ಟು ಮರಂಗಳುಂ , ಸೂರ್ಯಪ್ರಥಮೆಂಬಂತಪತ್ರ ಮುಂ | ವಿದ್ಯುತ ಭಂಗಳೆಂಬ ಮನಕು೦ಡಳ೦ಗಳುಂ | ವಿಶಯೋಜೆಕಂ ಗಳ೦ಬ ಪಾದುಕೆಗಳುಂ | ಅಭೇದ್ಯವೆಂಬ ಕವಚಮುಂ ವಂಕಿನಿಂದ ಮಂಬ ಕೋದಂಡಮುಂ - ಅಮೋಘುಮೆಂಬ ತರಾನೀಕನುಂ . ವಜ ತುಂಡಮಂದಿ ಶಕ್ತಿಯುಂ : ನಿಂಹನಿಧಿಕವೆಂಬ ಕು೦ತಮುಂ : ಲೋಹ ವಾಹಿನಿಯೆಂಬ ಸುರಗೆಯುಂ | ಮನೋವೇಗವೆಂಬ ಆಕಯುಂ : ಸೌನಂ ದಕಮಂಬ ಬಾಳು : ಭೂತಮುಖಮಂಬ ಬೇಡಮು : ಮೊದಲಾಗಿ ಮತ್ತವನೇಕಾಯುಧಾಭರಂಭೋಗಂಗಳಳ್ಳಹದು ದಿಗ್ವಿಜಯಕಾಲೋನ ಪಂಚವಿಂಶತಿಸಹಸ್ರ ಸಂವತ್ಸರಗಳ ಸಿನಮರಡಿತಪ್ರಭಾವದಿಂ ನ ಟೈಂಡಭರತಭೂಮಂಡಳಪ/ಜ್ಯ ಸಾಮ್ರಾಜ್ಯಲಕ್ಷ್ಮಿಯಂ ತಳದು ಸಕಳಶಿಲೀಲೆ ನಿತ್ಯಂ ನಿಖಿಳಸುಜನದೊಳರ್ಪಿನಂ ಸಂತತಂ ಸೇ. ವಕಧಾತಿನಾಥಯಥಂ ನಿಜಪದವಿಯೊಳೊರ್ಪಿನಂ ನಿರ್ಮಳಾ | ಯಕನರ್ತಿಪ್ರಕಾಶಂ ತ್ರಿಜಗವನೊಳಕೊಂಡಿರ್ಪಿನಂ ಪಂಪಿನಿಂ ತಿ ! ರ್ಥಕರಂ ಕಾಂತೀಶನರತರಸುಖನವನಾರೂಢಿ ೨೦ ಮಾಡುತಿರ್ದ೦ || ಸ್ಮರನುಂ ಚಕಶಿನುಂ ತೀರ್ಥಕರನು ಮೆಸಪೀರೂಢಿಯಿಂ ನಡಯುಂ ಬಿ| ತರಿಸುತ್ತಿರ್ಪನ್ನೆಗಂ ತನ್ನಯ ಸೊಗಯಿಪ ಸೌಂದಯ್ಯಸಂಪತ್ತಿ ವಿದ್ಯಾ ! ಧರನಿರ್ವಾಣೀ ರವೃತ್ಪರಿವೃತ?)ಮಹಿಮೋನ್ನತ್ಯನುಟ್ಟೋದಬೋಧಂ । ಪರಿರಮ್ಯಂಬತ್ತು ಪಂಪಿಂದೆಸೆದನಸಮಸಮಾಜ್ಯದೊಳ ಕಂತಿನಾಥಂ || ವನಜಾಂಬಕನಂತನಸು | ವಿಸತಗನೆಂದೆನಿಸಿ ಚಕಿ, ಬಸವರದಂ |
ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೫೧೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.