೪೩ ಟ' ೧೦೧ ಧಿ ೧೦೧ ಕರ್ಣಾಟಕ ಕಾವ್ಯಕಲಾನಿಧಿ (ಆಶ್ವಾಸ ಟೈನೆಯುಚಿತಾಸನಮಿತೊ ಡ | ನನುನಯದಿಂದವನಿಮಹಿಮನಾಮಾರಾಯಂ | ರ್F ಮೊದಲೊಳ ಪುಗುಡವಂ ಕುಡೆ | ಪದೆಪ್ರಿಂ ಕೈಕೊಂಡು ಲಿಖಿತಮಂ ಕುಡೆ ತಳ ದಂ | ತದನಪೌದನಪು ರಪತಿ : ಮುದದಿಂ ಗಣಕ೦ಗೆ ನೀಡಿ ವಾಚೆಸವೆಂ | ಅನುವಾಜೆಸಿ ಲಿಖಿತಾರ್ಥವು || ನನುನಯದಿಂ ತದ್ಧತಾರ್ಥಮಂ ತಿಳಿದು ಸಮಂ | ತನಸುಂ ಗಣಕಂ ವಾಚಿಸ | ಅನುಗೆಯಲ್ಲಿ ದೇವರವಧರಿಪುದೆನುತಾಗಳ್ ನ ಸಸಿ, ಶ್ರೀಮದಾದಿಭಟ್ಟಾರಕ ದಾರಕ ಬಾಹುಬಲಿಕುವಾಗ ವಂ ಶಾಬ್ಲಿ ರಾಜನಪ್ಪ ಶ್ರೀಪ್ರಜಾಪತಿಮಹಾರಾಜಜಂಗೆ ಶ್ರೀಮಚ ಸುತ ನಮಿಖಚ ರಾಧಿಪವಂಶವಾರಿರುಪತಿ ದೀಧಿತಿಯಂ ರಥ ಪುರಚಕ್ರವಾಳ ಪುರಾಧಿ ಪತಿಯುಮಪ್ಪ ಜೈಲನಹಟಮಹಾರಾಜಂ ಮಹಿ ತಲಾಲಿಂಗಿತಲಲಾಟಪಟ್ಟ ನಾಗಿ ವಿನಯದಿಂ ಕಾರ್ಯವುಂ ಬಿನ್ನವಿಕ್ಕಿ ಮತ ಪು ದುಂ- ಎಮಗಂ ತಮ ಗಂ ಪರಂಪರೆಯಿಂ ಬಂದ ವಿವಾಹಸಂಬಂಧವುಂಟwದು ಭವಭವ ತ್ರಿಪಿಷ್ಟಕುವಾರಂಗಂ ಮದೀಯನಂದನೆ ಸ್ವಯಂಪ್ರಭೆಕುವಾರಿಗೆ ಪರಿಣ ಯಮನೊಡರ್ಚೆ ತಾಮೆಗೆ ಮಾಲ್ಪ ಸುಪ್ರೇಮಮಂ ನಿಮಿರ್ಚವುದು ಮಂಗಳಮಹಾಶಿ ಎಂದು ಗಣಕ೦ ವಾಚಿ ಪುದುಂ ಕೇಳ್ತಾ ಗಳ - - ಇದು ಚಿತ್ರ ದೈವಸೂತ್ರ ಜಲನಹಟಮಹಾರಾಜನಂ ಬೇಡಿ ನಾನು ! ಟ್ರದ ಮುನ್ನಂ ತಾನೆ ತನ್ನಾತ್ಮಜೆಯನೆಸೆವ ನಮೂಾತಿ ಪಿಷ್ಟಂಗೆ ಕೂರ್ತೀ || ವುದನೀಗಳ ಪೂಣ್ಣು ಲೇಖಾರ್ಥಮನೆ ಕಳುವಿದಂ ಕಾಮಿತಂ ಕಣ್ಣೆವಂದಂ | ದದಿನಾರ್ತ೦ ನಾಡೆಯುಂ ಪೌದನವರನೃಪನುತ್ತ ರ್ಪಹರ್ಷಾತ್ಮನಾದಂ ||೧೦೨ ವ|| ತದನಂತರದೊಳ್ ಜಯಗುಪ್ತನಿಮಿತ್ತ ಕನಂ || ಪ್ರಿಯದಿಂ ಮನ್ನಿಸಿ ಪುರಕ್ಕೆ ತಂದಂ ನೃಪನೆ |
ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೫೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.