ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೫೪೩

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೨೫ ೧೬] ಶಾಂತೇಶ್ವರ ಪುರಾಣಂ ಪ್ರಸರಂ ಭಾಮಂಡಳಂ ಚಾಮರಮತಿಶಯಮತಪತ್ರತ್ರಯಂ ರ | 1ಸಮುತ್ಕರ್ಣಾಕ್ಷಸಿಂಹಾಸನಮೆನಿಪ ಮಹಾಪಾತಿಹಾರ್ಯಾಷ್ಟಕಂ 0 ಜೆಗೆ ಯೋಗಸ್ವಾಂತನಿರ್ದ೦ ನಿರುಪಮವರಕಾಂತಾತ್ಮಕಂ ಶಾಂತಿನಾಥಂ || ವು ಮತ್ತಮಾನನಿತಿಚತುಷ್ಟಯಕ ಯಾನಂತರಂ ಪಟ್ಟದ ಚತು ರ್ಮುಖತ್ನಮುಂ ಭುಕ್ಕ ಭಾವಮುಂ ವಿಳಸದನಿಮೇದಮುಂ ಮರು ನ್ಮಾರ್ಗಯಾನಮಹತ್ನಮುಂ ಗತಿಚತುಶೃತಾಂತರಸುಭಿಕ್ಷತವುಂ ನಿ ಗತೋಪಸರ್ಗತ ಮುಂ ವಧವಿರಹಿತೃಮುಂ ಸಮಾನನಗಕೇಶ ಮುಂ ಸಕಳ ವಿದ್ಯಶರಶಮುಂ ಅನ್ಯಾಯತ್ನಮುಮೆಂಬ ದಶಾತಿಕಯಂ ಗಳ ಸಂಗತಿವೆತ್ತ ಪರಮೇಶ್ವರಂ ತಾನಲ್ಲಿಯಷ್ಟೋತ್ತರಚತ್ವಾರಿಂಕದ ಜ್ಯೋತಿಗ್ರಮಿತಪರಿಷನ್ಮಂಡಳವಂಡಿತನಾಗಿರ್ದನಂತುಮಲ್ಲದೆಯುಂ ತರುಣರುಮಬಲೆಯರುಂ ವೃ | ದ್ದ ರುಮಿರದಂತರ್ಮುಹೂರ್ತದಿಂ ಪುಗುವರ್ಚ || ಜ್ಞರದಲ್ಲಿಂ ಪೊಲಮಡುವ | ರ್ಪರಮನ ಸಾಮರ್ಥ್ಯ ಕೃತಮಿದೇನಚ್ಚರಿಯೋ |Vv). ಪರಿಕಿಪೊಡೆ ಭಕ್ತಿಭಾವಂ | ಪರಮನೊಲ್ಲೆಂಬುದಂ ದಿಟಂ ಸೂಚಿಸುವಂ || ತಿರ ಸಮವಸರಣಮಂ ಪೊ | 'ಕ್ಕರರಂ' ಕುವೆಗಳರಡುಮುದಯಿಸವದಲ೩೪ VFA ವ | ಅಂತನತಿಕಯಮಹಿಮಾಳಂಕರಮಪ್ಪ ಸಮವಸರಣಮಂ ಸಕಳಸುರಪರಿಕರಂಬೆರಸು ಸಧರ್ಮೇಂದ ಸಕೀಯನಯನಕುವ ಆಯಸಹಸಂಗಳೂರಿತುಷ್ಟಯ ಪಡೆಯ ಪದದೀಕ್ಷಿಸುತ್ತು ಬಂದು ಪೊಕ್ಕುಗಳ ಕುಳಿತನಿಜಮಕುಟಕುಳಿ ! ಜ್ಞಳಕಿರಣಂ ಬಳಸ ಗಂಧಕುಟಿಯಂ ತನ್ನಂ | ಬಳಸಿ ಬರೆ ಸಕಳಸುರಸಂ | ಕುಳಮಾಗಳೂರು ನಲವಿನಿಂ ಬಲವಂದಂ ಪಾ-1 ಮಕ್ಕಳಂ, ಪೊಕ್ಕರಂ. |Fe!