ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೫೪೫

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೭ ೧೬] ಶಾಂತೀಶ್ವರ ಪುರಾಣಂ ಇನಿತಂದಿನ್ನವಿಂದು ನಿನ್ನ ಗುಣಮುಂ ವರ್ಣಿಿಡಾಪನ್ನಗೇ | ಶನ ಬೆಹ್ವಾಗತರ್ಕೈಮೆನ್ನದೆ ಗುಣಸ್ತೋತ್ರಂಗೆಯಲೆಂದು ಪೂ ! ಇನ ತರ್ತನೆ ಮೇರುವೆಳ್ಳನಿತನಿಸ್ಸಂತಕುಮಂತಪ್ಪ ವ | ರ್ಆನೆ ಹಾಸ್ಯಕ್ಕಿ ಭವದ್ದು ಇ೦ ಗದಮೇ ಶ್ರೀಶಾ೦ತಿತೀರ್ಥೇಶ್ವರಾ || ನಿಮಿಷಾರ್ಧಂ ನುತಿಗೆಯೊಡಪ್ಪದೆ ವಲಂ ಚಕ್ರಕ್ಷಮತೇ ನಿತಾಂ | ತಮದಂ ವಾಂಛಿಸುತಿರ್ಪರಿರ್ಕಮ ಸಮಂತಾನೋ ನಾವಂದದಿಂ || ದಮೆ ನಿನ್ನಂದಮನೆ ಪೊಂದು ಮನಮುಟೆನ್ನೀಮನಂ ಪೂಣ್ಣು ದಿಂ | ಸಮನಿಸ್ತಂತಿರ ದೇವ ಮಾಟ್ಟುದಲವೆಂ ಶಿಕಾಂತಿತೀರ್ಥೇಶರಾ [೯೭|| ನಿನತಂಫಿಯ ಪಂಕಜಾರ್ಚನೆಗೆ ಸಂದಾಚಂದನಂ ತನ್ನವೋ | ಅನಿತಂ ಮಾಡದೆ ತತ್ಸಮೀಪದ ಮಹೀಜಬಾಜಮಂ ದೇವ ನಿ | ನನವಾಭರದಿಂದ ಸಾರ್ದನನಸುಂ ನಿನ್ನಂದಮೇನಾಗದಿ | ರ್ಪನೆ ಮೇಲ್ಮಾಡದೆ ನಿನ್ನ ಮೈಮೆಯಸ• ಶ್ರೀಶಾ೦ತಿತೀರ್ಥೇಶ್ವರಾ || ವ|| ಎಂದಿಂತು ಸುನಂದದಿಂ ಸ್ತುತಿಗೆಯು ಸ್ವಧರ್ಮೇಂದ್ರ ಶಚೀದೇವಿ ಸದ್ದಕಿ ಸರಭಸದಿಂ ಸಮನಿಸುವ ಸುರಸರಿತ್ಪಲಿಲಾದಿವಿಶಿಷ್ಟಾಕ್ಷ ವಿಧಾರ್ಚನೆಗಳ ಜಗತ್ಯಾಜೆ-ತನನರ್ಚಿಸಿ ಸಮುಚಿತಪ್ರದೇಶದ ಳ್ಳುಳ್ಳರ್ದು - ಸುರರಾಜಂ ಮುಕುಳೀಕೃತ || ಕರಸರಸಿಜನಾಗಿ ವಿನಯವಾಗೃತಿಪುರ . ಸೃರದಿಂ ಅಮತ್ಯಾಂತೀ | ಕೃರನಂ ತಪ್ಪಸ್ಸ ರೂಪಮಂ ಬೆಸಗೊಂಡಂ F೯| ವ ಇಂತು ಬೆಸಗೊಂಬದುಮಗಳಪ್ರಕೃತಿಗಭೀರತರ ವಿಮುಖ | ವಿಕಾರವಿರಹಿತಮಭೇದದೂರಸಮಿಪಂ | ಪ್ರಕಟತರಸಕಳಭಾಷಾ || ಕರದು ತೊಟ್ಟಿದುದು ಪರಮಜನದಿವ್ಯರನ್ನು ಭ YWOO8