ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೬೨

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೪ ಕರ್ಣಾಟಕ ಕಾವ್ಯಕಲಾನಿಧಿ [ಆಶ್ವಾಸ ಪ್ರನುಪಮವಿದ್ಯೆಗಳ೦ ಸಾ | ಧನವಿಧಿವರಸಿತ್ತನಂತಮಂ ಬಟವಟಿಯಂ || ೧೪೫ ವ| ಇಂತು ಪರಿಯನಪರಮೋತ್ಸವದಿಂದುಡಲುಂ ತೊಡಲುಂ ಕಟ್ಟು ಪರಿತುಷ್ಟರಾಗೆ ರಾಗದಿಂ ಪ್ರಜಾಪತಿಮಹಾರಾಜನಂ ಕಳುಏಖಂ ಚೀಲನಹಟಮಹಾರಾಜಂ ನಿಜರಾಜಧಾನಿಯಪ್ಪ ರಥನೂಪುರಚಕ್ರವಾಳನಗ ರೀನಿವೆಶಿತನಾಗಿ ಮನುಚರಿತ್ರ ಚರಿತ್ರಂ ನಿಖಿಲವಿಬುಧರಕ್ಷಾರ್ಥವರ್ಥಂ ನಿಜೋದ್ಯ | ಧ್ವನವಿಕಾಂತಂ ವಿರೋಧಿಕ್ಷಿತಿಪಕುಲಕೃತಾಂತಂ ತ್ರಿಲೋಕೀರಮಾನ || ವ್ಯನಿವಾಸಂ ಕೀರ್ತಿಭಾಸಂ ಕುಲಗಚರಸವಾಜಾಸ್ಪದಂ ಸಂಪದಂ ತಾ || ನನೆ ರಾಜ್ಯಂಗೆಯ್ಯುತಿರ್ದಂ ಶುಭಗುಣನಿಲಯಂ ಸೂಕಿ ಸಂದರ್ಭಗರ್ಭ೦ | - ಗದ್ಯಂ - ಇದು ವಿನಮದಮರೇಂದ್ರಮೌಳಿ ಮಣಿಕಿರಣಮಾಲಾಪರಾಗಪರಿರಂಜಿತಚರಣ ಸರಸೀರುಹರಾಜಿತ ಪರಮಜಿನರಾಜಸಮಯಸಮುದಿತಸದಮಲಾಗನಸುಧಾಶರಧಿ ಶರದಿಂದು ಶ್ರೀಮಾಘಣಂದಿಪಂಡಿತಮುನೀಶ್ವರ ಮನೋಜನಿತನಿರುಪಮದಯಾ ಸರಸಿಸಂಭೂತಸಂಭವಾಮಳ ಸು ಕ ವಿ ಕ ಮ ಲ ಭ ವ ವಿರಚಿತಮಪ್ಪ ಶಾಂತೀಶ್ವರ ಪರಮಪುರಾಣದೊಳ್ ಸ್ವಯಂಪ್ರಭಾದೇವಿ ತ್ರಿಪಿಷ್ಟಯುವರಾಜ ವಿವಾಹ ಕಲ್ಯಾಣವರ್ಣನಂ, ದ್ವಿತೀಯಾಶಾಸಂ.