ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೯೧

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪]

ܩ ಶಾಂತೀಶ್ವರ ಪುರಾಣಂ ನಿರುಪಾಕರಸಲಿಲದಂತೆ ವಳರಖಾವಿ || ಸ್ವರವುದು ಖಚರಕಾಂತೆಯ | ಸುರುಚಿರತನುಮಧ್ಯಮಸದುದಿಂತಳವಳ್ || * ವಿಳಸಜ್ಜೆ ತಿರ್ಮಾಳೆಯ | ಪೊಳವುದರದೊಳೋದವಿದವಳಗರ್ಭದ ಭರದಿಂ | ದಳಗವಿಯ ಕವಿತವೋಲ್ ಸಂ | ಗಳಿಸಿ ಕದಂ ಮಾಂದ್ಯ ವಾಯು ಪದವಿನ್ಯಾಸಂ || ಉದರದ ತನಯನ ಸಿರಿ ಮು || ಧ್ಯದ ಕಡುಬಡತನಮನಿರದೆ ನೂಂಕಿದುದೆನ ತ || ತುದತಿಯ ಗರ್ಭದ ಕೋಟೆ-ಸೆ | ದುದು ಸುಜನರ ಸಂಗದೆಸಕನಂ ನೆನೆಯಿಸುತುಂ || ಉದಯಿಪ ನಂದನಂ ಗಮಯ ನಂದನನಿಂ ಮಿಗೆ ಚೆಲ್ಪನೆಂದು ತ || ತುದತಿ ರೂಪು ಸೂಚಿಸುತುಮಿರ್ದುದು ಮೇರುನಹತ್ನವೆಂಬುದಂ | ಮೃದುಪದವಾಂದ್ಯಯಾನವದು ಹೇಳುತುಮಿರ್ದುದು ನೂಪುರಪಣಾ | ದದ ನೆವದಿಂ ತದೀಯವರಗರ್ಭದ ವಿಭ್ರಮದೊಂದುರ್ವಿನೋಳ್ || ೩೦ ಸಂಗಳಸಿದ ಜಡಗತಿಯಿಂ || ವಿಂಗದೆ ಕರ್ಪೋದವಿದುರುಪಯೋಧರಮುಖದಿಂ || ದಂಗನ ಮಂಗಾಲದ ಚ | ಲೈಂಗಣೆಯಾದಳ್ ತದೀಯಗರ್ಭದ ಕೊರ್ಬಿ೦ || ಗುರುಮಧ್ಯೆಯಾದಳಖೇ | ಚರಸತಿ ಬುಧರುಕರಂತೆ ಛಂದೋಪ್ಪಗಣಂ || | ತರದೆಳಸೆವರ್ಕಗಂದಂ | ತುರುತರಮೆನ ಸೊಗಯಿಸಿರ್ಪ ಗರ್ಭದ ಕೋರ್ಬಿಕ್ || ಲಲಿತೋದ್ಯಾನದೊಳಂ ವಿಹಾರಿಸುವ ವಾರಿಕ್ರೀಡೆಯಂ ಮಾಡುವು ! ಜಲಚಂದ್ರಾತಸಭೆಯೊಳ'ಸುವ ದಿವ್ಯಾಮೋದಮಂ ಕಳಕ ಮಲವೀಣರುತಿಗೇಳ್ ಪೂವಸೆಗಳ ಪಟ್ಟಿ ರ್ಪ ಸೌಖ್ಯಾ೪ || ಹಳ ಕೇಳಮುದಮಂ ಸಮಂತು ತಳೆದಳ್ ತತ್ಕಾಂತೆಯಿಂತಾವಗಂ || ೩೩ ೩೧ ಟ ಇ6 ಜವ