ಪುಟ:ಮಹಾಭಾರತ ಪೌಲೋಮ - ಆಸ್ತಿಕ ಪರ್ವ.djvu/೧೮೭

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

184 ಮಹಾಭಾರತ [ಆದಿಪರ್ವ ಸುಯ್ದು ಚಿಂತಿಸಿ ನೃಪನ ಕೊರಳನು ಕೊಯ್ತ ಪಾತಕಿ ಯೆನುತ ಮಗನನು ಬಯು ಬಹಳಕ್ಷಪವನಧಿ ಭೂಪೋತ್ತಮನ ಹೊರೆಗೆ | ಮೈದೆಗೆದುದಟ್ಟಿದನು ಶಿಷ್ಯನ ನೈದಿದನು ತಾ ಗ ರಮುಖನೊಲಿ ದೈದಿ ಬಿಸುಟನು ವಾರ್ತೆಯನು ಬೆದಬಿದುದು ಸಭೆ ನೃಪನ || ೧೦ ಮಂತ್ರಿಗಳೊಡನೆ ಪರೀಕ್ಷಿತನ ಆಲೋಚನೆ ಮುನ್ನವೇ ತಾ ನೆನೆವುತಿರ್ದನು ತನ್ನ ಮಾಡಿದ ಕರ್ಮವಿದು ನೆಟ್ ಬನ್ನ ಬಡಿಸದೆ ಹೋಹುದಲ್ಲೆಂದದುವೆ ಬಂದುದಲ | ಇನ್ನು ಮಾಡುವದೇನನುತ ನೃಪ ಖಿನ್ನ ನಾವಂತಿರಲು ನೆನೆದೆವು ಪನ್ನಗೇಂದ್ರನ ಭಯವನಪಹರಿಸುವ ಮನೋರಥವ || ಒಂದು ಕಂಭದಲೊಂದು ಮನೆಯನು ತಂದೆ ಮಾಡಿದೆವಮರನದಿಯಲಿ ಬಂದು ತಕ್ಷಕನೇಜದಂತಿರೆ ರಚಿಸಿ ರಕ್ಷೆಯನು | ಸಂದ ಸಚಿವರು ಸಹಿತ ನೃಪನಾ ಮಂದಿರದಲಿರಲೇಆನೆಯ ದಿನ ಬಂದೊಡಾರಿದ ಸಾಧಕೆ ತರುವರೆಂದರವನಿಸಗೆ | ಏನೆಯ ದಿನದೊಳಗೆ ಪನ್ನಗ ಪಾಲತಕ್ಷಕನುರುಹುವನು ಭೂ ಪಾಲನನು ಗಡ ನೋಪ್ಪೆನೆನುತವೆ ಕಾಶ್‌ಪಾಕ್ಷಯನು | ಕೇಳಿ ಧನಕಾಂಕ್ಷೆಯಲಿ ಬರುತಿರೆ | ಖಳತಕ್ಷಕನವನ ಕಂಡನು ಹೇಳದೆಲ್ಲಿಗೆ ವಿಪ್ರ ಪಯಣವದೆನುತ ಬಸಗೊಂಡ || ೧೩ ೧೦