ಪುಟ:ಮಹಾಭಾರತ ಪೌಲೋಮ - ಆಸ್ತಿಕ ಪರ್ವ.djvu/೩೫

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಹಾಭಾರತ [ಆದಿಪರ್ವ ತಾಮಲೋಕಹಿತಾರ್ಥದಲಿ ಸತ್ರವನು ವಿರಚಿಸಲು | ಆಮಹಾಜನದುತ್ತವಕೆ ಸು ತಾಮ ಯಾಮಿಯ ವೋಲು ಬಂದನು ರೋಮಹರ್ಷಣನಂದನನು ಸೂತನು ತದಾಶ್ರಮಕೆ || ೨ ಸತ್ಕರಿಸಿ ಸೂತನನು ಬರಲ ಪ್ರತಿಮನನು ಕುಶಲೋಕಿಯಲಿ ಸು ಪ್ರತಿಗಳಿಫಲಾ ಯಾ ಶಯ್ಕೆನುತತುಳಹರುಷದಲಿ | ವಿತತವಿಜ್ಞಾರೂಢನನು ಪುಳ ಕಿತಶರೀರರು ಕೇಳಿದರು ವಿ ಶ್ರುತಮಹಾಖ್ಯಾನಂಗಳನು ಪುಣ್ಯಾವಹಂಗಳನು || ಬಲ್ಲೆಯಲ್ಲಿ ಸೂತ ಸಜ್ಜನ ವಲ್ಲಭನೆ ಪರಾಶರನೊರದ ದೆಲ್ಲವನಸಂಖ್ಯಾತವಹ ಪಾರಾಣಸಂಗತಿಯು | ಎಲ್ಲವನು ಕೇಳಿದೆವು ಪಿತೃಮುಖ ದಲ್ಲಿ ಭಾರತಪುಣ್ಯಕಥನವ ನಿಲ್ಲಿ ವಿಸ್ತರವಾಗಿ ಕರುಣಿಸಬೇಹುದೆಮಗೀಗ || ಮೊದಲದಕೆ ಘಾಲೋಮನೆಂಬರು ಸದಮಳನೆ ಹೇಪಮಗೆ ಬುಧಸಂ ಘದೊಳು ನೀ ವಿಖ್ಯಾತ ಗಡ ತತ್ಸಂಗತಿಯನೊಲಿದು | ವಿದಿತವಹುದಭಿವರ್ಣಿಸುವುದೆಂ ಮೆದೆಯ ಸಂಶಯತವನು ಕಳ ವುದು ಮಹಾತ್ಮ ಯೆನುತ್ತ ಸಭೆಯಲಿ ಶೌನಕನು ನುಡಿದ || ೫ 1 ' ಭಲಾಸ್ತಿ ಪ್ರಿಯವಾ 'ಕ, ಖ, 2 ಸಾರಾಕರನೊರೆ, ಕ, ಖ 8 ದೆಲ್ಲವಾ, ಕ ಖ 4 ದೊಳಗೆ, ಕ ಖ.