ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಯುದ್ಧದ ಸಿದ್ಧತ. ಆಳ AAAAAAAAAAAAAAAAAAAAAAA nAAN \n \n \hhhhhhhh SNANNAANNAhh Shhh ಕಾರ್ಯವನ್ನು ಮಾಡುವದಕ್ಕಾಗಿ, ಮೇವಾಡದ ಮೇಲೆ ದಂಡೆತ್ತಿ ಹೋಗುವ ಆಲೋಚನೆಯು ನಡೆಯಿತು. ಸರ್ವಸಮ್ಮತಿಯಿಂದ ಬಹು ಸೈನ್ಯದೊಡನೆ ದಂಡೆತ್ತಿ ಹೋಗುವದು ಗೊತ್ತಾಯಿತು; ಮತ್ತು ಮಾನಸಿಂಹನು ಈ ದೊಡ್ಡ ದಾಳಿಯ ಮುಖ್ಯಸ್ಥನಾಗಬೇಕೆಂದು ನಿರ್ಧರಿಸಿದರು; ಯಾಕಂದರೆ ಅಲ್ಲಿರತಕ್ಕ ಸೇನಾಪತಿ ಗಳಲ್ಲಿ ಮಾನಸಿಂಹನೇ ಬುದ್ಧಿಮತ್ತೆಯಲ್ಲಿಯೂ, ರಾಜನಿಷ್ಠೆಯಲ್ಲಿಯೂ, ಸಾಹಸ ದಲ್ಲಿಯೂ ಶ್ರೇಷ್ಟನಾಗಿದ್ದನು. ಪ್ರತಾಪನ ಮೇಲೆ ದಂಡೆತ್ತಿ ಹೋಗುವದು ಸುಲಭ ಕಾರ್ಯವಲ್ಲವೆಂಬದನ್ನೂ, ಈ ಗುರುತರಕಾರ್ಯದ ಸೇನಾಪತಿಯ ಮಾನರಕ್ಷಣೆ ಯನ್ನು ಮಾಡಿಕೊಳ್ಳುವದು ಅತೀವ ಕಠಿಣ ಕೆಲಸವೆಂಬದನ್ನೂ, ಮಾನಸಿಂಹನು ಚನ್ನಾಗಿ ತಿಳಿದಿದ್ದನು. ಉಳಿದವರಿಗೆ ಪ್ರತಾಪನ ಯೋಗ್ಯತೆಯು ಚನ್ನಾಗಿ ತಿಳಿಯ ದಿದ್ದುದರಿಂದ ಈ ಕಾರ್ಯದ ಮಹತ್ವವು ತಿಳಿಯುವ ಸಂಭವವಿದ್ದಿಲ್ಲ. ತನಗೆ ಸೇನಾಪತಿಪದವು ದೊರೆತದ್ದು ನೋಡಿ, ಮಾನಸಿಂಹನಿಗೆ ಬಹಳ ಆನಂದವಾಯಿ ತು, ಅದರಿಂದ ಅವನು ಬಾದಶಹನ ಅಪ್ಪಣೆಯನ್ನು ಶಿರಸಾವಹಿಸಿದನು, ಯಾಕಂದ ರೆ ಅವನ ಮನಸಿನಲ್ಲಿ ಅಭಿಮಾನದ ಅಗ್ನಿಯು ಉರಿಯುತ್ತಲಿತ್ತು; ಅದು ತನ್ನ ಅಪಮಾನದ ಸೇಡನ್ನು ತೀರಿಸಿಕೊಳ್ಳುವದರಿಂದ ಶಾಂತವಾಗುತ್ತಲಿತ್ತು. ಅದಕ್ಕಾಗಿ ಮಾನಸಿಂಹನು ಪ್ರತಾಪಸಿಂಹನ ಮೇಲೆ ದಂಡೆತ್ತಿ ಹೋಗುವದಕ್ಕೆ ಇಷ್ಟೊಂದು ಉತ್ಸುಕತೆಯನ್ನು ತೋರಿಸಿದನು. ಹಿಜರಿ ಶಕದ ೯೮೫ ವರ್ಷದ ಮೊಹರಮ ೨ನೇ ತಾರಿಖಿನ ದಿವಸ ( ೩ನೇ ಎಪ್ರಿಲ ೧೫೭೬ ) ಮಾನಸಿಂಹನು ಸನ್ಯವಾಗಿ ಹೊರಟನು. ಈ ಅಭಿಯೋಗದಲ್ಲಿ ಯಾವ ಯಾವ ಕಾರ್ಯಗಳನ್ನು ಮಾಡ ಬೇಕು ? ಅವನ್ನು ಯಾವ ರೀತಿಯಿಂದ ಸಾಗಿಸಬೇಕು ? ಈ ಮೊದಲಾದ ಸಂಗತಿ ಗಳ ವಿವರಣೆಯನ್ನು ಬರೆದು, ಅಕಬರನು ಮಾನಸಿಂಹನ ಕೈಯಲ್ಲಿ ಕೊಟ್ಟನು } ಮಾನಸಿಂಹನು ಈ ಕಾಗದವನ್ನು ತೆಗೆದುಕೊಂಡು, ಮಹಾರಾಣಾ ಪ್ರತಾಪಸಿಂಹ ಹೋಗಿ, ವಿಪಕ್ಷದ ಜನರನ್ನು ಕೆಟ್ಟ ಭಾಷೆಯಿಂದ ತಿರಸ್ಕರಿಸಿರುವದು ಅತೀವ ದುಃಖದ ವಿಷಯ ವಾಗಿದೆ ಇವನು ಮಹಾರಾಣಾ ಪ್ರತಾಪ ಸಿಂಹನಿಗೆ ಸಾಧಾರಣ ದಸ್ಯು ಅಥವಾ ದುರಾತ್ಮ ( « Wretch ” III P 247) ನೆಂದು ಹೇಳುವದಕ್ಕೆ ಹಿಂಜರಿದಿಲ್ಲ ಈ ಮೇರೆಗೆ ಅಬಲ ಫಜಲನು ಒಂದು ಪಕ್ಷದ ಅನರ್ಥಕ ಸ್ತುತಿಯಿಂದಲೂ, ವಿಪಕ್ಷದ ಚಾತಿವಿದ್ವೇಷ ಸೂಚಕ ನಿಂದ ಯಿಂದಲೂ ಇತಿಹಾಸದ ಪುಟಗಳನ್ನು ಕಲಂಕಿತನಾಡಿದ್ದಾನೆ

  1. A N. III 237.