ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨ ಮಹಾರಾಣಾ ಪ್ರತಾಪ ಸಿಂಹ • • • • • • • • • • • • • 2 2 2 2 / 3

  • *
  • * ////

/ ಎರಡು ಬಣಗಳಲ್ಲಿ ಘೋರ ಕಾಳಗವಾಯಿತು. ರಜಪೂತ ಸರದಾರರ ಒಕ್ಕಟ್ಟಿನ ಶಕ್ತಿಯ ಮುಂದೆ, ಬನಜೀರನ ಆಟವೇನೂ ನಡೆಯಲಿಲ್ಲ. ಕಾರಣ ಚಿತೋಡ ದುರ್ಗವು ಸರದಾರರ ಕೈವಶವಾಯಿತು, ಕೋಟೆಯ ಮೇಲೆ ಉದಯಸಿಂಹನ ಜಯ-ಪತಾಕೆಯು ಹಾರಾಡಹತ್ತಿತು. ಪರಾಜಿತನಾದ ಬನವೀರನು ತನ್ನ ಜನ ರೊಡನೆ ದಕ್ಷಿಣಕ್ಕೆ ಓಡಿಹೋದನು. ಮಹೋತ್ಸವದಿಂದ ಸಂಗ್ರಾಮಸಿಂಹನ ವಂಶಜನು ಚಿತೋಡದ ಸಿಂಹಾಸನವನ್ನೇರಿದನು (೧೫೪೨). ಚತುರ್ಥ ಪರಿಚ್ಛೇದ. FxVw ಜನ್ಮವೂ, ಬಾಲ್ಯವೂ ಸಗರ ನರಸತಿಯ ವ೦ಶದಿ ! ಭಗೀರಥ ೦ಕುಲಸುನೀತನೊಗೆದ ತೆರದೊಳು11. ಮಗನುದಯಂಗುದಯಿಸಿದ೦ ! ಭಗೀರಥೋದ್ಯೋಗಿ ಸುಪ್ರತಾಸಂ ಧೀರ೦ 11 ೦ 11. ರುರಾಲೋರದ ಶೋಣಿಗುರು ಸರದಾರನು ಉದಯಸಿಂಹನನ್ನು ಪಟ್ಟಕ್ಕೆ ಕುಳ್ಳಿರಿಸಲಿಕ್ಕೆ ಸಾಹಸಮಾಡಿದ ಸರದಾರರಲ್ಲೊಬ್ಬನು £ ಇವನು ಕುಲೀನನೂ ಮಹಾಪರಾಕ್ರಮಿಯೂ ಆಗಿದ್ದನು. ಇವನು ಉದಯಸಿಂಹನೊಡನೆ ತನ್ನ ಮಗಳ ವಿವಾಹವನ್ನು ಮಾಡುವ ಪ್ರಸ್ತಾಪವನ್ನೆತ್ತಿದನು. ಇದಕ್ಕೆ ಉಳಿದ ಸರದಾರರೆ ಲ್ಲರು ಸಮ್ಮತಿಸಿದರು ಅದರಿಂದ ವಿವಾಹದ ತಯಾರಿಯು ಪ್ರಾರಂಭವಾಯಿತು. ಈ ಸಮಯದಲ್ಲಿ ಕೆಲವು ಜನ ಸಾಮಂತ ಸರದಾರರು ಕಮಲಮೀರ ದುರ್ಗಕ್ಕೆ ಬರುತ್ತಿದ್ದರು. ಇವರು ಹಾದಿಯಲ್ಲಿ ಸಾವಿರ ರಜಪೂತ ಸೈನಿಕರನ್ನು ನೋಡಿದರು. ಈ ಸೈನಿಕರು ಹತ್ತು ಸಾವಿರ ಎತ್ತು, ಐನೂರು ಕುದುರೆಗಳ ಮೇಲೆ ಬನಬೀರನ ಹಣವನ್ನು ಹೇರಿಕೊಂಡು, ಕಚ್ಚದಿಂದ ಚಿತೋಡಕ್ಕೆ ಬರುತ್ತಿದ್ದರು. ನಾಮಂತರು ಅಕಸ್ಮಾತ್ ಇವರ ಮೇಲೆ ಬಿದ್ದು, ಧನವೆಲ್ಲವನ್ನು ಸುಲಿದುಕೊಂಡರು, ಮತ್ತು • • •

  • ಶೋಣಿಗುರು ಎಂಬದು ಚೌಹಾಣವಂಶದ ಒ೦ದು ಶಾಖೆಯು ಸಾಧಾರಣವಾಗಿ ಸ್ವರ್ಣಾ೦ಗ, ಸೋನಾ೦ಗ ಶಬ್ದಗಳಿ೦ದ, ಈ ಶಬ್ದವು ಹುಟ್ಟಿರಬಹುದು, ಶೋಣಿಗುರು ಎಂಬದು ಯಾರ ಹೆಸರೂ ಅಲ್ಲ.