೧೪ ಕರ್ಣಾಟಕ ಕಾವ್ಯಕಲಾನಿಧಿ ದೇವತೆಯ ಬಳಸಿನಲಿ ಮೆರೆದರು || ದೇವಿ ಶಾಕಿನಿದೇವಿ ಮುಕ್ತಾ | ದೇವಿ ಭದ್ರಾದೇವಿ ಶಲ್ಯಾದೇವಿ ಹರದೇವಿ || ದೇವಿ ಕಂಕಣದೇವಿ ಮಾರುತ | ದೇವಿ ರುದ್ರಾದೇವಿ ಗೌತಮಿ | ದೇವಿಯರು ನೆಲಸಿದರು ತಮ್ಮೊಂದುಗ್ರತೇಜದಲಿ ||: ಕಾಳರಾತ್ರಿ ಕರಾಳಿ ಚಂಡಿಯು | ಕಾಳರೂಪಿ ಕಪರ್ದಿ ಕಾರ್ಮುಕ | ಕಾಲಕಕ್ಷ ಕಪಾಲಿ ಜ್ವಾಲಾಮಾಲೆ ಹುಂಕಾರಿ || ಕಾಳಿ ಮಾಹಂಕಾಳಿ ಜಟನೀ || ಲೋಲೆ ವಿಷಭಕ್ಕಿಣಿ ಮಹೋದರೆ | ಶೂಲಿ ಕಂಕಾಳಿನಿಯಧೋಮುಖಿಯೆಂಬರೊಪ್ಪಿದರು |೫೧! ಕಂಡು ಹರ್ಷಿತನಾಗಿ ಮುದ ಮುಂ | ಕೊಂಡು ದೇವಿಯ ಚರಣಕಮಲದಿ | ದಿಂಡು ಗೆಡೆದು ಪ್ರೇಕಭಕ್ತಿಯೊಳೊಡನೀಡಾಡಿ | ಖಂಡಶಶಿಮಂಡಿ ಮಹೇಶ್ವರಿ | ಚಂಡರೂಪಿಣಿ ವರವ ಕರುಣಿಸು | ಗಂಡುಗಲಿ ರಾಘವನ ಜಯಿಸಲೆನುತ್ತ ಹೊಆವಂಟ (೫೨|| ಕಂಕಣಾದೇವಿಯರ ಶ್ರೀಸದ | ಪಂಕಜವ ಬೀಜಿಂಡು ರಾವಣ | ಭೋಂಕನೆ ತರುತಿರ್ದನಗ್ಗ ದ ರಾಜವೀಧಿಯಲಿ || ಮು೦ಕಡೆಯ ರವಿಕಿರಣಲಹರಿಯ || ಲಂಕರಣರಚನೆಗಳ ಬಹುನಿ | ಶೃಂಕ ಮೈರಾವಣನ ಭವನವ ಕಂಡನಸುರೇಂದ್ರ !!೫೩|| ಬಿಗಿದ ಹಂಚಯ ವಾರಣದ ಕೈ | ದುಗಳ ತೀವಿದ ತೇರಸಂಕುಲ | ಮಿಗೆ ಹಯಗಳನು ಕಿತ್ತ ಬತ್ತೀಸಾಯುಧದ ಭಟರ |
ಪುಟ:ಮಹಿರಾವಣನ ಕಾಳಗ.djvu/೨೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.