ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೈರಾವಣನ ಕಾಳಗ ದಾನವರ ಭಯ ಬಲುಹದೆಂದಾಂ, | ಮಾನನಿಧಿ ನಮ್ಮೂಾವಿಭೀಷಣ || ತಾನೆ ತಿರುಗುತ್ತಿರಲು, ಕೇಳಿದೆನಂದು ವಿನಯದಲಿ || ನೀನು ರಾಮನ ನೆನೆಯುತಿದ್ದಡೆ | ದಾನವರ ಭಯವುಂಟೆ ಹೋಗಂ || ದೆನ್ನ ಕಳುಹಲು ಬಂದು ಹೊಕ್ಕೆನು ನಮ್ಮ ಪಾಳೆಯವ ||೫೧|| ಮನದೆ ಯೋಚನೆಯ ದುದು ಬಲು | ಘನತರದ ಕತ್ತಲೆಯೊಳಗೆ ಮನು | ಮುನಿಗಳೊಡೆಯನ ಕಾಂಬ ತವಕದೆ ಬಂದೆ ಪಾಳೆಯಕೆ || ವನಜಲೋಚನ ರಾಮಚಂದ್ರನ | ನನುಜ ಲಕ್ಷಣವೆರಸಿ ಕಾಣದೆ | ವನಚರರನೆಬ್ಬಸಿಯೆ ನಿಮಗ¥ಹಿದೆನು ತಾನೆಂದ ||೨|| ಈಹದನನೆಲ್ಲವನ್ನು ತಿಳಿಯುತೆ | ಗಾಹಿನಿಂದ ನಮ್ಮ ಕಟಕದ | ಬಾಹೆಯೊಳು ಹೊ ಇವಟ್ಟು ತಿರುಗಿದುದಿಲ್ಲ ತಾನೆನಲು || ಆಹದನನೂಹಿಸಲು ಕೇಳಡೆ | ಬೇಹಿಗನು ತಾ ಶರಣುಹೊಕ್ಕನು | ಸಾಹಸಿಗನಿವನೆನಲು ದಿಟವೆಂದರು ಬಲೀಮುಖರು ||೫೩|| ಕೊಂದು ಕೆಳೆವೆವು ನಿನ್ನ ನೀಗಳೆ || ಮಂದರೋದರ ರಘುವರನ ತೋ | ಅಂದು ಕಪಿಗಳು ಹಿಡಿದರಂದು ವಿಭೀಷಣನ ಸೆಸಿಗ || ಚೆಂದದಲಿ ರಘುರಾಮರನು ತೊರೆ | ವಂದವನು ನಿಮ್ಮಿಾ ವಿಭೀಷಣ | ನಂದದಲಿ ಮಾಡಿಸಿದ ಕಾರ್ಯವು ಹನುಮ ಕೇಳೆಂದ ||೪|| ಎನೆ ವಿಭೀಷಣನದು ನುಡಿದನು | ದನುಜ ಮೈರಾವಣನು ಪೂರ್ವದೊ | ಳನುಸರಿಸಿದನು ತನ್ನ ರೂಪವನೊಲಿದು ಬೇಡಿದಡೆ ||