ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಹಿಶೂರ ಮಹಾರಾಜ ಚರಿತ್ರಂ M (e ಟ್ಟಣಿಸಿನೆರೆದಿದ್ದ ಚತುರಂಗಸೇನಾಜನಂ ಮರ ನಿಕ್ಕಿ ಹೊತ್ತಿಸಿದಕತಮ್ಮಗಳ ಗಾವರಮುಂ ಕಯ್ಯೋವಿಗಳಬ್ಬರಮುಂ ದೆಸೆದೆಸೆಯೊಳೊಳಗೆ ತನ್ನಮ್ಮ ಕೈದುವಿಡಿದು ಮಹಾರಾಜಂಗೆ ವೀರಭದೋಚಿತವಾದ ವಂದನೆಯಂ ಸವ ರ್ಪಿಸಿ ವಿಜಯಕೋಲಾಹಲಂಗೆಯ ಬಳಯಂ ಮಹಾರಾಜನಿದಿರೆ ಜಟ್ಟಿಗರ ಕಾಳಗಕ್ಕೆ ಮೊದಲಾಗೆ |೨೦|| ವೈ|| ಒಂದಂ ಮುಂಗಡೆನೀಡಿ ನೆಟ್ಟನಡಿಯಂ ಸಿಂದಣೆ ನೀಳಿಟ್ಟು ಮ || ತ್ತೊಂದಂ ತಳಿರೆ ವಜ್ರಮುಷ್ಟಿ ಬಲಗಯ್ಯೋಳ್ಳಿಡಿ ಮುಂದಣ್ಣೆ ಬೇ || ರೊಂದಂ ಕಯ್ಯನಿದಿಡ್ಡಿ ನಿಂದು ನೆರೆಬಿಂಕಂಬಿತ್ತು ನೋಡುತ್ತೆ ಕಾ | ಸ್ಪೋಂದೊಲ್ವರನೊಲ್ವರುಣ್ಯದದಟಿಂ ವೋರಾಡಿದರಟ್ಟಿಗರ್ ||೨೧|| ವ|| ಅಂತು ಪೋರಾಡುತ್ತಿರ್ಪವರೋಳ, ಕಂ|| ಗುರಿಗೆಯ್ತಿದಿರಾಳೆರ್ದೆಯಂ | ಶಿರಮಂ ಘಟ್ಟಿಸಿದ ನೊಲ್ವನಿನ್ನೂ ಸ್ವಂತ || ಚೋರಮಂ ಗುರಿಗೆಯೆರ್ದೆಯಂ | ಕರಗತಬರವಜ್ರಮುಷ್ಟಿಯಿಂ ಘಟ್ಟಿಸಿದಂ ||೨೨| ವ|| ಆಗಳ್, ವೃ || ಉರುತರವಜ್ರಮುಷ್ಟಿ ದಳಿತಾಂಗಗಳ ದ್ರುಧಿರೋಕ್ಷಿತರ್ಸರ | ಸ್ಪರಭುಜಯಂತ್ರಿತಾಂಗರತಿರೋಷ ಕಪಾಯಿತನೇತ್ರರೆಯ್ಕೆ ಹೂಂ || ಕರಿಸುತೆ ಬೀಳುತೇಳು ತಿಳೆಯೊಳ್ಳಲಶಾಲಿಗಳಪ್ಪ ಮಲ್ಲ ಶೇ || ಖರರವಲೋಕಿಪರ್ಭಲರೆ ಭಾಪುರೆಯೆಂಬಿನೆಗಂ ಪೆಣಂಗಿದರ್ ||೨೩|| ವ| ಇಂತು ಕಾದಿ ತವಮ್ಮ ಯುಕ್ತಿಶಕ್ತಿಸಾಹಸಂಗಳಂ ತೋರ ನೇಕಮಲ್ಲ ವೀರರವರವರತಕ್ಕಮೆಗೆ ತಕ್ಕಂತು ಮೆಚ್ಚುಗೊಟ್ಟಂತು ತಗ ರ್ಗಳ ಗೂಳಿಗಳ ಸಲಗಂಗಳ ಕಾಳಗಮಂ ಮನೋವಿನೋದಂಮಿಗೆ ನಿಟ್ಟಿ ಸುತ್ತಿರ್ಪನಿತರೊಳ್ಳಲಾಧಾರತೀರಮಲ ಸಾರಲ್ಲಿ ಮಂಗಳಮಜ್ಜನಂಗೆಯು ವಿಚಿತ್ರ ತರಕುಸುಮಾಭರಣಾಂಬರಂಗಳಿಂದಲಂಕೃತಂಗಳಾಗಿ ರಾಜಮಯ್ಯಾದೆ ಯಿಂದುತ್ವವಂಮೆರೆದಿದಿರೆವಂದು ಪಟ್ಟಿವರ್ಧನಂಕರಮೆಯುಂ ಪಂಚಪ ವದನಾಜೆ ಮಣಿದುಂ ತನಗೆ ವಂದನಂಗೆಯ್ದ ರಮನೆಯಂ ಪ್ರಗುತಂದಬಳಿ ಯಂವಂದಿಜನಂ ಶ್ರೀರಂಗನಾಥಪಾದಾರವಿಂದಬಂಭರಾಯಿತಚಿತ್ತಾ ಮತ್ತರಿ ಪುಷಂಡಖಂಡನೋದ್ದಂಡದೋಂಡಾ ಅರ್ಥಿಜನೇತಾರ್ಥದಾನಕೌಂಡಾ