ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೮ ಮಾಡಿದ್ದುಣೋ ಮಹಾರಾಯ. ವಳಿಗೆ ಯಾವಯಾವುದು ಬಾರದು ? ಮೈಸೂರ ಸೂಳೆಯರು ಸಾವಿರ ಜನ ಸತ್ತು ಇವಳೊಬ್ಬಳು ಹುಟ್ಟಿದಾಳೆ. ಅವಳಿಗೆ ಯಾವುದು ಬಾರದು ? ನಾನೂ ಕಂಡದ್ದರಲ್ಲಿಯ ಕಂಡೆ ಇಂಧವಳನ್ನು ಎಲ್ಲಿಯ ಅರಿಯೆ, ಅದೇನೆ ಮಾತಾಡಿದು ಹೇಳು, ಇಲ್ಲದಿದ್ದರೆ ತಕ್ಕ ಶಿಕ್ಷೆ ಮಾಡಿಯೇನು, ಹೀಗೆಂದು ಮನಸ್ಸು ಬಂದಂತೆ ಅಜ್ಞೆಗೆರು, ಹೀನವಾದ ಮಾತುಗಳೆಲ್ಲ ವನ್ನೂ ಆಡಿದ ಅತ್ತೆಯ ಮಾತಿಗೆ ಯಾವ ಉತ್ತರವನ್ನೂ ಕೊಡದೆ ಸುಮ್ಮನೇ ಇರತಕ್ಕದ್ದೇ ಸೀತನ ಅಭ್ಯಾಸವಾಗಿತ್ತು. ಆದರೆ ಮೈಸೂರ ಸೂಳೆಯರಿಗೆ ಅತ್ತೆಯು ತನ್ನನ್ನು ಹೋಲಿ ಸಿದ ತನ್ನ ಗಂಡನಾದ ಮಹಾದೇವನ ಮೇಲೆ ಆಕ್ಷೇಪಣೆ ಮಾ ಡಿದೂ ಸಹಾ ಸೀತಮ್ಮ ನಿಗೆ ಬಹಳ ಅಸಮಾಧಾನವನ್ನು ಉಂ ಟುಮಾಡಿತು. ಆಗ ಸೀತ -ಅನ್ನು ಯಾಕೆ ಕೋಪಮಾಡಿಕೊಳ್ಳುತೀರಿ ? ನಾನು ಯಾರನ್ನೂ ಏನೂ ಅನ್ನಲಿಲ್ಲ. ತಿನ್ನು ಮಾತಿಗೆ ಮಾತಕೊಡುವ ಹಾಗಾದೆಯನೆ ? ಇದನ್ನು ನಿನ್ನ ಗಂಡ ಹೇಳಿ ಕೊಡ್ಮಿನೋ ? ಅವನನ್ನೂ ನಿನ್ನಂತೆ ಮಾಡಿಕೊಂಡೆ, ಇನ್ನೇನು ? ಮನೆ ನಿಮ್ಮ ಬಾಯಿತು, ಬಾಗಿಲು ನಿಮ್ಮ ದಾಯಿತು, ನಮ್ಮಪ್ಪನ ಆಸ್ತಿಯ ಲ್ಯಾ ಚೆನ್ನಾಗಿ ನಿಮ್ಮ ದಾಯಿತು. ಇನ್ನು ನನ್ನತ ಲೆಗೆ ಮಗಳ ಬೂದೀ ಸುರಿದು ಆಚೆಗೆ ದಾಟಿಸುವುದು ಒಂದೇ ಉಳಿದಿದೆ. ಈ ಹಾಳ ಹೊಟ್ಟೆಗೆ ಹಾಕಿಕೊ ಳ್ಳದಿದ್ದರೆ ತೀರದು. ಇಷ್ಟು ತುಂಡು 'ಇಷ್ಟು ಪಿ೦