ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಾಡಿದ್ದು ಸ್ಕೋ ಮಹಾರಾಯ. ಹಿತರಲ್ಲವೆ ? ಹೀಗಾದರೂ ಇವನು ಸುಬೇದಾರನ ಸುಗಳಿಗೆ ವಾವಲಿಕೊಟ್ಟ, ನನಗೆ ಸಮಕಠಿಕಾಸಕ, ಈಗ್ಗೆ ಹೋಗಲಿ. ಇವರ ಅಪ್ಪನ ತಿತಿ ಹತ್ತರವಾಯಿತು. ಆಗ ತರ್ಪಣ ಬಿಡಿಸು ವಾಗ್ಗೆ ಇನ್ನೂ ನಾಲ್ಕು ಹೆಸರನ್ನು ಹೆಚ್ಚಾಗಿ ಹೇಳಿ ಕಾಸನ್ನು ಎಳೆಯಬೇಕು, ಹೀಗೆ ಅರ್ಧಜಾಣತನ ಅರ್ಧಬೆಪ್ಪುತನ ಎರಡನ್ನೂ ಸೇರಿಸಿ ಮಾತನಾಡಿಕೊಂಡು ಮೆಲ್ಲಗೆ ಹೋಗುತ್ತಾ ಇದ್ದ ಕಿಮಿ ಸನು ಕಾಲನ್ನು ಚುರುಕುವಾಡಿ ಮುಂದೆ ಮುಂದೆ ಬರುವಾಗಿ ಹೋಗುತ್ತಾ ಇದ್ದ ಸಂಗೇಗೌಡನನ್ನು ನೋಡಿ - ಎಲೋ ಸಂಗಂಣ, ಏನೋ ಓಡುತೀಯೆ ? ನಿನಗೇ ಕಾಲಿದೆ ನನಗೆ ಇಲ್ಲವೇನೋ ? ಮಾತ ಕೂಡ ಆಡದೆ ಓಡುತೀಯ ? ಎಂದನು. ಸಂಗ-ಜಂಬೈತೆ ಕಣಪ್ಪ, ಕಿಮ್ಮಪ್ಪ, ಕಿಚ್ಚ-ನಿಂತುಕೊಳೊ, ಬಿ, ನೆಶ್ಯಾ ಕೊಡೊ, ಹಳೇಕಾದ ಕೊಟ್ಟಿಯಲ್ಲೋ, ಸಂಗಂಣ-ಎಲ್ಲಿ ತರಲಿ, ಏನು ಸುಲಿದು ತಿಂತೀ, ತಾರಯ್ಯ ನೀನು ? ಕಿವ್ವ-ಓಹೊ ! ಸುಬೇದಾರರ ಮನೆಯಲ್ಲಿ ನಿನ್ನನ್ನು ಸುಮ್ಮನೇ ಬಿಟ್ಟರೇನೋ ? ಮನೆಮಂದಿ ಮಕ್ಕಳೆಲ್ಲಾ ಮುತ್ತಿಕೊ ಳ್ಳಲಿಲ್ಲವೆ ? ಅವರ ಮಗಳು ಕೂಡ ನಿನ್ನ ಬಿಡದೆ ಕಾಸ ಕಿತ್ತುಕೊಳ್ಳಬಹುದು. ನನಗೆ ವಸಿ ನೆಶ್ಯಾ ಕೊಟ್ಟರೆ ನಿಮ್ಮ ಸ್ತನ ಗಂಟು ಹೋಗುತ್ತೆ ! ಸಂಗ-ಈ ಮಾತ ಇಲ್ಲಿಗೇ ಬುರುಬುಡು. ಏನೈಯ್ಯ ಹರಟೆ ಹೊಡೆದೀಯ, ಸಯ್ಯಾರದಮಾತು ನಿನಗೇಕೆ ?