ಈ ಪುಟವನ್ನು ಪರಿಶೀಲಿಸಲಾಗಿಲ್ಲ.

so ಮಾಡಿದ್ದು ಮಹಾರಾಯ, ಬಿಟ್ಟು ನಮ್ಮನ್ನು ಕೊಂಡುಹೋಗಬಾರದಾಗಿತ್ತೆ ? ಯನು ನಿಗೆ ಕಂಣಿಲ್ಲವೆ, ತಾಯಿ ? ಮಗುವನ್ನು ಹೇಗೆ ತಡೆಯಲಿ. ಅದರ ಗೋಳನ್ನು ಹೇಗೆ ಸಮಾಧಾ ನಮಾಡಲಿ, ಅಯ್ಯೋ ಈಶ್ವರ, ಇಂಧಾ ಹೊತ್ತ ಕೊಟ್ಟೆಯಾ ? ಎಂದು ಹಲುಬಿ ಅಳುತಿದ್ದಳು. ಅದುವರೆಗೂ ಸುಪ್ಪು ನೇ ಸಾಧಾರಣವಾಗಿದ್ದ ತಿಮ್ಮ ಮ ನು ಶವದಮೇಲೆ ಅಕ್ಕಿಯನ್ನು ಎಸೆಯುವುದಕ್ಕೆ ಬಂದಾಗ ಒಂದು ಸಾರಿ ಸ್ವಲ್ಪ ಎರೆಚಿದಳು, ಎಲ್ಲಿಯೂ ಇಲ್ಲದ ದುಃಖ ಬಂತು. ಅಯ್ಯೋ ಸೀತ ಹೋಗುತೀಯ ; ಇನ್ನು ನಿನ್ನಂಥಾ ಸೊಸೆಯನ್ನು ಎಲ್ಲಿ ಕಾಣಲೇ ? ಏಳುಜನ್ಮ ಎತ್ತಿ, ದರೂ ಸಿಕ್ಕು ನದಿಲ್ಲನಕ್ಕೆ ನನ್ನನ್ನು , ನಿದ್ರೆ ಮಾಡುವವಳ ಹಾಗೆ ಮಲಗಿದ್ರಿಯ, ನಾನು ನಿನ್ನ ಅಂದು ಆಡಿದ್ದಕ್ಕೆ ಕೋಪ ಮಾಡಿಕೊಂಡು ಮಲಗಿಕೊಂಡೆಯ ತಾಯಿ ? ನಾನು ಏನ ಅ೦ದರೂ ಒಂದು ಮಾತನ್ನಾ ದರೂ ಎದುರಾಗಿ ನಿಂತು ಆಡಿದವಳಲ್ಲವಿ ನೀನು ; ಈಗ ಒಂದು ಮಾತನಾಡನ್ನು , ಬಂದು ಮಾತನಾಡು. ನಾನು ಅನ್ನುತಾ ಇದು ನನ್ನಿಂದ ತಪ್ಪಾಯಿತು ಕಣಮ್ಮ, ಒಂದು ಮಾತನಾಡು. ನೀನು ನಗುತಾ ಮಾತನಾಡುತಿದರೆ ಎಷ್ಟೋ ಚೆನ್ನಾಗಿರುತಿತ್ತಿ, ನಾನು ಒಳಗೇ ಸಂತೋಷಪಟ್ಟುಕೊಳ್ಳುತಿದ್ದೆನಲ್ವೇಸೀತ ಮ್ಯಾ ನಿನ್ನ ಹೆಸರು ಒಂದಲ್ಲ ನಿನ್ನ ಇರಿಕೆ ಒ೦ದಲ್ಲವಲ್ಲೇ, ನಿನ್ನ ಸಂಸಾರ ನೆಟ್ಟಗಿದೆ, ನಿನ್ನ ಸೊಸೆಗೆ ಸಮಾನವಿಲ್ಲ ಎಂದು ಎಲ್ಲರೂ ಹೊಗಳುತಿದ್ದರಲ್ಲೇ, ನುಗು ಹೊಡಕೊ ಳ್ಳುತೆಯ, ಅದನ್ನು ಹೇಗೆ ಸಮಾಧಾನ ಮಾಡಲಿ. ನಗು

  1. #