ಈ ಪುಟವನ್ನು ಪರಿಶೀಲಿಸಲಾಗಿಲ್ಲ.

193

                                                                                             | ಶ್ರೀ ||                                 
                                                                                          ಸಂಕಲ್ಪ ಸಿದ್ದಿ.
                                                                        ( ನಂದಿನೀ ಕಲ್ಯಾಣ; ದೇಶಸೇವಾದೀಕ್ಷೆ.) 

ಧರದ್ರುಹಂ ಸಕಲದುಷ್ಯತಿ ಸಾರ್ವಭೌಮನಾತ್ಮಾನ ಭಿಜ್ಞ ಮನುತಾ ಪಲವೋಜ್ಜೆ೦ಮಾಮ್|| ವೈತಾನ ಸೂಕರ ಪತೇಶ್ಚರಣಾರವಿನ್ಗ ಸತ್ವ ಸಹನನುಸಮರ್ಪಯಿತುಂ ಕಮಾತ್ಸಾಂ||೨೯|| ತ್ರಾಣಾಭಿಸ್ಥಿ ಸುಲಭೋಪಿ ಸವಾಮು ಕುನ್ಹ ಸಂಸಾರತ ವಹನೇನವಿಲನ್ನು ನಾನೇ | ರಕ್ಷಾ ನಿಧೇತ ನುಚ್ಛತಾನನಘಾನುಕಾಮಾತಯಂನಿ ನುಷೇ ನುಹತೀನಪೇಕ್ಷಾಮ್ | ತಾಪತ್ರಯಿಾಂ ನಿಕ ನಧೀ೦ ಭವತೀಂ ದಯಾದ್ರ್ರಾಸ್ಪಂಸಾರ ಘರಜನಿತಾಂ ಸಹದೀಕ್ಷಪಾತಿ | ವಾತ೯ಜನ್ನು ಮಧುರಾಮೃತ ವರ್ಷ ನ್ನು ತೀರಿ ನಾಯಾನರಾಹದಯಿತೇ ಮಹಿತೆಕಟಾಕ್ಷಃ || ೩೦ ನಂದಿನೀ-ಸ್ವರ್ಣೆಯರ ಮಾಂಗಲ್ಯಧಾರಣಾ ಮಹೋತ್ಸವದ ಸಮಯ, ಸತ್ಯಾನಂದ ಬ್ರಹ್ಮಚಾರಿಯು ದೇವಿಯ ಪಾದಪೂಜೆಯಲ್ಲಿ ನಿರತ ನಾಗಿರುವನು. ತಪಸ್ವಿನಿಯು ದೇವಿಯ ಎಡಗಡೆಯಲ್ಲಿ ನಿಂತು, ಅನಂಗೊ ತ್ಸಾಹದಿಂದ ದೇವಿಯ ಪೂಜೆಯಲ್ಲಿ ಅಣ್ಣನಿಗೆ ಸಹಾಯಕಳಾಗಿರುವಳು. ಗರ್ಭಾ೦ಕಣದ ಮುಂಗಡೆ, ದೇವಿಗೆ ಇದಿರಾಗಿ, ನಾದಾನಂದ, ಅಡಲಚಂದ್ರರು ಕೈ ಕಟ್ಟಿ ಕೊಂಡುನಿಂತು ಭಯ ಭಕ್ತಿಯಿಂದ-ಧಮ್ಮದು ಹc ಸಕಲ ದುಷ್ಕೃತಿ ಸಾರ್ವಭೌಮನಾತ್ಮಾನಭಿಜ್ಞಮನುತಾವಲವೋಚ್ಛತಂಮಾಮ್ ||” ಎಂದೇ ಬಗೆಯಾಗಿ ದೇವಿಯನ್ನು ಪ್ರಾರ್ಥಿಸುತ್ತಿರುವರು. ಇವರ ಒಳೆಯಲ್ಲಿಯೇ ಭಕ್ತಿಸಾರ ಸೇವಾನಂದರೂ, ಅವರ ಹಿಂದೆ ನರೇಶ, ಶರಚ್ಚಂದ್ರ, ಜ್ಞಾನ ಸಾರಚಕ್ರವರ್ತಿ, ವಿದ್ಯಾನಂದಪ್ರಭುಗಳೂ ಕೈಕಟ್ಟಿ ನಿಂತಿರುವು, ದೇವಿಯ ಬಲಗಡೆಯಲ್ಲಿ ಕ್ರಮವಾಗಿ ನಂದಿನಿ-ಸ್ವರ್ಣಯು ದೇವಿಯ ಪಾದಪ್ರದೇಶದಲ್ಲಿಯೇ ದೃಷ್ಟಿಯನ್ನು ನಿಲ್ಲಿಸಿ ತಲೆವಾಗಿ ನಿಂತಿರುವರು.

                                                                                                                                                                                   13