ತಿ 18 ಸತಿ ಹಿತೈಷಿಣಿ ಎಲ್ಲಾ ಭಾಗಕ್ಕೂ ಎಲ್ಲರಿಗೂ ನಾನೇ ಹೆಚ್ಚಿನ ಅದೃಷ್ಟವಂತೆ. ಇನ್ನೂ ಇದೇ ಬಗೆಯಾಗಿ ನನ್ನ ಹೆಮ್ಮೆಯನ್ನು ತೋರಿಸುತ್ತಿದ್ದನು. ಅದಕ್ಕೆ ಪ್ರತಿಯಾಗಿ ಹೇಳಿದವರೊಡನೆ ಇಲ್ಲದ ಗಂಟುಜಗಳವನ್ನು ತಂದಿಟ್ಟ ಅವರನ್ನು ಬಯ್ಯುದು, ಹೊವುದು, ಕಡೆಗೆ ಅವರ ಮೇಲೆ ಅಲ್ಲದ-ಸಲ್ಲದ ತಪ್ಪುಗಳನ್ನು ಹೊರೆಯಿಸಿ, ಮನೆಯವರಲ್ಲಿ ಚಾಡಿಯೇಳೆ, ಒಗೆಬಗೆಯಾ, ದಂಡಿಸುವುದೂ ಅದರಿಂದ ಅವರು ಅಳುತ್ತಿದ್ದರೆ ನಿಂತುನೋ ಡಿ-ನೋಡಿ ನಲಿದಾಡುವುದು......' ಇನ್ನೂ ಎಷ್ಟೆಷ್ಟೊ ಕೆಟ್ಟ ಕೆಲಸಗಳನ್ನು ಮಾಡಿದೆನು. ಅದನ್ನು ನೆನೆವಾ ಗಲೆಲ್ಲಾ ನನಗೆ ಅಧಿಕ ಸಂತಾಪವಾಗುತ್ತಿರುವುದು. ಅದೂ ಹಾಗಿರಲಿ. ಸ್ವರ್ಣ ! ಈಗ ನಿನ್ನನ್ನು ನೋಡಿ ನೀನೇ ತಿಳಿಯಬಹುದು ! ಈ ಆಲ. ಕಾರಗಳಿಂದ ನಿನ್ನಲ್ಲಿ ನೀನೇ ಎಷ್ಟು ಹಿಗ್ಗುತ್ತಿರುವೆಂಪಿ'ಗನ್ನು ಯೋಸಿ ತಿಳಿ! ಇದರಿಂದ ನಿನಗೆ ಎಷ್ಟರ ಹೆಮ್ಮೆಯಾಗಿರಬಹುದೆಂಬದನ್ನೂ ನಿರ್ಧರಿಸಿ ಹೇಳು ? ಹೆಮ್ಮೆಯೆಂಬುದು ತಲೆಹಾಕಿತೆಂದರೆ ಸಾಕು. ಬರುಬರುತ್ತೆ ಅದೇ ದೊಡ್ಡ ವಿಪತ್ತಿಗೆ ಗುರಿಮಾಡುತ್ತಿರುವುದಲ್ಲದೆ ಹಿತವನ್ನೆ ೦ತ ಉಂಟುಮಾಡ ಲೊಲ್ಲದು. ಹೆಮ್ಮೆಯಿಂದಲ್ಲವೇ, ಇಂದ್ರನು ಕೂಡ. ಸ್ವರ್ಗಭ್ರಷ್ಟನಾhದ್ದುದು ? ತಾಯಿ ! ಸೀನಿನ್ನು ನನ್ನನ್ನು ಬಯ್ದರೂ ..ಂತೆಯಿಲ್ಲ. ನಿನ್ನ ನ್ನು ಅಂದಗೊಳಿಸುವಂತಹ ಅಭರಣಗಳು ಇವಲ್ಲ. ಇವ್ರ ಒರಿಯ ಆಶಾ-ಲೋಭ ಗಳೆಂಬ ಕಿಲುಬಿನ ಪರಿಕರಣಗಳು ಮಾತ್ರವೇ ! ಇವುಗಳಿಂದ ದೇಹದ ಹೊರ ಗತೆಗೆ ಅಂದವಾಗಿ ಕಂಡುಬರುವುದೆಂದರೂ, ದೇಹದ ಒಳಗೂ ಹೊರಗೂ ಮತ್ತೂ ಕೇಳಿ ನೋಡತಕ್ಕವರ ಕಣ್ಣು-ಕಿವಿ-ಮನಸ್ಸುಗಳಿಗೂ ನಲವುಂt: ಮಾಡುವ ತೊಡನೆದರೆ, ನಮ್ಮ ಸದ್ವರ್ತನೆಗೊಂದೇ ! ಅಂತಹ ಶಾಶ್ವತಸುಖಾನಂದವಾರಕವಾದ ಅನರ್ಘಾಭರಣವನ್ನು ಧರಿಸಬೇಕಾದರೆ, ಮೊದಲು ನಾವು: ಎಳೆತನದಿಂದ ಈಬಗೆಯ ವಿಕಾಸ-ಶೃಂಗಾರ ಆಡಂಬರ ಗಳಿಗೆ ಅಷ್ಟಾಗಿ ಮನಸ್ಸನ್ನು ಹೋರಗೊಡಬಾರದು. ಸ್ವರ್ಣ:-ಹಾಗಾದರೆ, ನನ್ನನ್ನೂ ಬಿಡಹೇಳುವೆಯಾ ? ನಂದಿನಿ: - ನಿನ್ನನ್ನು ಬಿಟ್ಟೇಬಿಡಬೇಕೆಂದು ನಾನು ಹೇಳಲಿಲ್ಲ. ಮಿತ ವಾಗಿರಲಿ. ಸ್ವಲ್ಪ ಸ್ವಲ್ಪವಾಗಿ ಅಲಂಕರಿಸಿಕೊ, ಅದಕ್ಕೂ ಕಾಲವು
ಪುಟ:ಮಾತೃನಂದಿನಿ.djvu/೩೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.