ಈ ಪುಟವನ್ನು ಪರಿಶೀಲಿಸಲಾಗಿಲ್ಲ.

26 ಸ DU ಸತಿ ಹಿತೈಷಿಣಿ ನಾವೇ ಕಾರಣರಾಗಬೇಕೆಂಬ ದುರಾಶೆ, ನಮ್ಮನ್ನು ಎಂದೂ, ಹೇಗೂ ನಮ್ಮ ವಂತಿಲ್ಲ. ನಮ್ಮವರೆಲ್ಲರೂ ಈಬಗೆಯಾದ ಮತ್ತೆ ಕ್ಯದಿಂದ ಹರ ತೊಟ್ಟಿ ನಿಂದರೆ ನಿಮ್ಮವರ ಹೆಮ್ಮೆಯ ಮಗ್ಗಿ ಹೋಗಬಹುದು. ಗಣೇಶ: -ಹಾಗೆಯೇ ಹೇಳು; ನಿನಗೆ ಸ್ವಾತಂತ್ರವಿದೆ. ಆದರೆ, ನಿನ್ನ ಮಗನಿಗೆ ಮದುವೆಯಾದೆಯೋ? ವಿಶ್ವನಾಥ:- ಈವರೆಗೂ ಹೇಳಿದುದೇನು? ನುಗಸಿ ಈಗಲೇ ಮದುವೇಕೆ? ನರೇಶ:--ಕಿರುನಗೆ-ದ-ನಾವಾನಂದನಿಗೆ ಮದುವೆಗೆ ಅತರ ವೇನು?” ವಿಶ್ವನಾಥ: -ವ್ಯಂಗವಾಗಿ ನಕ್ಕು, . .ಜಿ, 28!! ಆತುರವೇ ? ಹುಡುಗಿವೇ ಇಲ್ಲದ ಆತುರವು ಹುಡುಗನಿಗೇನು?” ನಗೆಶ: -Fಳಿರಿ, ಹೇಳಿ! ಮಾವ! ಸುಮ್ಮನೆ ಕೂಗಿದಂಖ್ಯೆ? ಬಾಲ್ಯವಿವಾಹದ ಸಾಧಕವೇನು ? ಪ್ರೌಢಿಮೆಯುಂಟಾದ ಒಳಿಕ ಮಾಡುವ ವಿವಾಹದಲ್ಲಿ ಬಾಧಕವೇನು? ಸರಿಯಾಗಿ ತಿಳಿಯಹೇ ತಿವರೆ. ಆಬಳಿಕ ಉಚಿತ ವಾದುದನ್ನು ಮಾಡಲಾದೀತು! ವಿಶ್ವನಾಥ:-ಪಾಗೋ : ಬಾಲ್ಯದಲ್ಲಿ ಮದವ ಮಾಡುವುದರಿಂದ ಹೆಣ್ಣು ಮಕ್ಕಳು. ನಮ್ಮ ಅಧೀನದಲ್ಲಿರುತ್ತಾರೆ. ಅಲ್ಲದೆ, ಅವರಿಗೆ ಪೂರ್ವಾ ಚಾರದಲ್ಲಿ ನಂಬಿಕೆಯೂ, ಹಿರಿಯರಲ್ಲಿ, ಗುರುಜನರಲ್ಲಿ, ಮತ್ತು ದೇವರಲ್ಲಿ ಭಯ -ಭಕ್ತಿ-ಗೌರವಗಳೂ ನೆಲೆಗೊಂಡು, ಮನೆಯವರಿಗೆ ಅನುಕೂಲೆಯ ರಾಗಿರುವರು. ಬುಪ್ಪಿ ಬಂದಬಳಿಕ ಮಾಡಬೇಕೆಂದರೆ, ಅವರು ನನ್ನ ಅಜ್ಜಿ ಯಂತ ನಡೆಯಲೆಲ್ಲ ರು. ಸ್ವಾತಂತ್ರದಿಂದ ತಮ್ಮ ಇಚ್ಚಿತಪುರುಷನನ್ನ ಹುಡುಕಿಕೊಂಡು ವಾಂಛಳೆಯನ್ನುಂಟು ಮಾಡುವರು. ಅಂತವರು ನಮ್ಮ ಕಟ್ಟಳೆಗಳಿಗೆ ಒಳಪಡುವರೆಂಬುದು ಕನಸಿನಲ್ಲಿಯಾದರೂ ನಂಬಲಾಗದ ವಿಚಾರ! ಇದಕ್ಕೆಂದೇ ನಮ್ಮವರು, ಬಾಲ್ಯವಿವಾಹವನ್ನೇ ರೂಢಿಯಾಗಿಟ್ಟು ಅದರಂತೆ ನಡೆಸುತ್ತ ಬಂದಿರುವರು. ಹೇಗೂ ನಮ್ಮ ಹಿರಿಯರು ನಡೆದಂತೆ ನಡೆಯಬೇಕಲ್ಲದೆ ಬೇರೆಯಾರಿಗೆ ಹೋಗಬಾರದು. ನರೇಶ:-ನಿಜ! ತಾಯ್ತಂದೆಗಳು ಕುರುಡರಾಗಿದ್ದರೆ, ಮಕ್ಕಳೂ