M ಳುಸಾಮಾನ್ಯಳಲ್ಲ. ಅವಳು ತನ್ನ ಕೈಯಿಂದಲೇ ಲೆಕ್ಕವಿಲ್ಲದ ಷ್ಟು ನರಹತ್ಯೆಯನ್ನುಮಾಡಿರುವಳು. ಅವಳು ಈಗ ಬ ದುಕಿರುವಳೋ ಇಲ್ಲವೋ ಎಂಬುದು ಗೊರಿಯನ್ನು ಅಗೆ ದು ನೋಡಿದರೆ ತಾನಾಗಿಯೇ ಗೊತ್ತಾಗುವುದು, ರಾವು- ಆಕೆಯನ್ನು ಮಣ್ಣು ಮಾಡಿ ಎಷ್ಟು ದಿನ ಗಳಾದುವು? ದೇವೇಂದ್ರ-ಇಂದಿಗೆ ೨೯ ದಿನಗಳು ಕಳೆದು ಹೋದುವು. ರಾಮ-ಆಕೆಯ ಮೃತ ದೇಹವನ್ನು ಮಣ್ಣು ಮಾಡಿ ಇಷ್ಟು ದಿವಸಗಳಾದಮೇಲೆ, ಅದನ್ನು ಹೊರಗೆ ತಗೆಯುವು ದೆಂಬುದು ಯುಕ್ತಿಯಾಗಿಲ್ಲ. ದೇವೇಂದ್ರ-ಮೃತದೇಹಮೃತದೇಹವೆಲ್ಲಿಂದ ಬರ ಬೇಕು. ಗೌರಿಯನ್ನು ಅಗೆದು ನೋಡಿದರೆ ಗೊತ್ತಾ ಗುವುದು. ರಾಮ-ನಿಮ್ಮ ಬುದ್ಧಿಯಲ್ಲಿ ಉಂಟಾಗಿರುವ ವಿಕಾ ರವು ನಿಮ್ಮನ್ನು ಹೀಗೆಲ್ಲ ಕುಣಿಸುವುದು, ದೇವೇಂದ;-ಈಗ ಹಾಗೆಯೇ ಸರಿ. ರಾಮ-ದೇವೇಂದ್ರ ಬಾಬು ! ಪ್ರಕೃತಸಂಗತಿಗಳು ಹೇಗೆ ನಡೆದಿರುವುವು? ತಿಳಿಸಿರಿ. ದೇವೇಂದ್ರ-ಶ್ರೀಶಚಂದ್ರನೆಂಬ ಚಾಲಾಕಾಗ ಹುಡು ಗನೊಬ್ಬನು ನನ್ನ ಹತ್ತಿರ ಉಮೇದವಾರಿಮಾಡಿಕೊಂಡಿರು ವನು. ಅವನು '೧೩, ಕ ಪುಲಿಂದದ ಕೇಸಿನಲ್ಲಿ ನನಗೆ ಬಹ ಳವಾಗಿ ಸಹಾಯಮಾಡಿರುವನು. ಅವನು ನಿನ್ನೆಯ ದಿನ ಆಜಮೆಲೆಯ ಗೋರಿಯಿದ್ದ ಸ್ಥಳಕ್ಕೆ ತಿರುಗಾಡಿಕೊಂಡು ಬ ರುವುದಕ್ಕೆ ಹೋಗಿದ್ದು ಹಿಂತಿರುಗಿ ಬರುವಾಗ ಜಮೆಲೆ
ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೨೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.