ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವನ್ನು ಕೊಡು, ಅದರ ಒಂದು ಭಾಗದಲ್ಲಿ ನನ್ನ ವಿಳಾಸವ ನ್ನು ಬರೆದು ಕೊಡುವೆನು. ಹೀಗೆ ಹೇಳಿ ದೇವೇಂದ್ರನು ಖರೊಜೆಯ ಕೈ ಯಲ್ಲಿದ್ದ ಕಾಗದವನ್ನು ತೆಗೆದುಕೊಂಡು ಸೀಸದ ಕಡ್ಡಿಯಿಂ ದ ಒಂದು ಸುಳ್ಳು ವಿಳಾಸವನ್ನು ಬರೆದು, ನಾನೀಗ ಹೋಗಿ ಬರುವನು. ಸಲಾಂ, ಎಂದನು cqಸಲಾಂ ,, ಎಂಟನೆಯ ಸಂಧಿ, (ಜ್‌ಮೆಲೆಯ ಪತ್ರ) (ಮಾಯಾವಿನಿಯನಿಸಿದ "ಮಳೆಯು ನಿಜವಾಗಿ ಯ ಮಾಯಾವಿಸಿಯೇ ಸರಿ!' ಎಂದು ದೇವೇಂದ್ರನಿಜ ಯನು ಖರೆಜೆಯ ಮನೆಯನ್ನು ಬಿಟ್ಟು ಬಂದು ತನ್ನ ಲ್ಲಿ ತಾನೇ ಮಾತನಾಡಿಕೊಳ್ಳಲಾರಂಭಿಸಿದನು. 'ಗೋಲಿಯನ್ನು ಅಗೆದು ಪರೀಕ್ಷಿಸಿದ್ದಾಯಿತು. ಈ ಮಲೆಯು ಬದುಕಿರುವಳು ಎಂಬುದನ್ನು ದೇವೇಂದ್ರವಿಜ ಯನು ಬಲ್ಲೆನೆಂದು ಆಕೆಯು ತಿಳಿದಿರುವಳು. 'ದೇವೇಂದ್ರ ವಿಜಯನು ಖಿಚೆಯ ಮನೆಯಲ್ಲಿ ಯಾವ ಕಾಗದವನ್ನು ಹೊಂದಿದನೋ, ಆದರಿಂದಲೇ ಈ ಮೊಲೆಯು ಎಲ್ಲ ವಿಷಯವನ್ನೂ ಬಲ್ಲಳೆಂಬುದಕ್ಕೆ ಬೇರೆ ಪ್ರಮಾಣವೇನೂ ಬೇಕಾಗಿರುವುದಿಲ್ಲ. ಕಬೀರನ ಮನೆ ಯಲ್ಲಿ ತಂಗಿಯೆಂದು ಹೇಳಿಕೊಳ್ಳುತ್ತಾ ಬಂದು ವಾರಕ್ಕಿಂ