ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೬೦

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೀನು ಯಾವಾಗಲಾದರೂ ನಿನ್ನ ಪಟ್ಟಿಯನ್ನು ಮೆರುಗು ಮಾಡಿ ಕೊಡುವಂತೆ ಹೇಳಿದ್ದೆ ಯೋ? ಎಂದು ದೇ ವೇಂದ್ರನು ಕೇಳಿದ್ದಕ್ಕೆ, ಪಹರೆಯವನು ಹೇಳಿದ್ದುಂ ಟು, ಇದು ಮಾತ್ರ, ಆಕ್ಷರಕವಾಗಿದೆ' ಎಂದು ಉತ್ತರ ವಿತ್ತನು. ದೇ-ಅದು ಹೇಗೆ? ಪ-ನಾನು ನಿದ್ದೆಯಿಂದೆದ್ದ ಕೂಡಲೇ, ನನ್ನ ಹೆಂ ಡತಿಯು ನಡೆದುದೆಲ್ಲವನ್ನೂ ಸಾಂಗವಾಗಿ ತಿಳಿಸಿದಳು. ಕ ಲವು ದಿನಗಳ ಹಿಂದೆ ನನ್ನ ಬೆನ್ನು ಪಾಲಿಪ್‌ (Polish) ವಾಡಿಕೆ ಇಡುವಂತೆ ನೀಲೂ ಮೇಸ್ತಿಗೆ ಹೇಳಿದ್ದೆ ನು. ಆದ್ದ ರಿಂದ ಆತನೇ ಬಂದು ಬೆನ್ನು ತಗೆದುಕೊಂಡು ಹೋಗಿರ ಬೇಕೆಂದು ತಿಳಿದೆನು, ದೇ_ಆಮೇಲೆ. ಪ-ತಾನು ಅಲ್ಲಿಂದೆದ್ದು ನೀಲ ಮೇಸಿಯಮನೆಗೆ ಹೋಗಿ, ಬೆಲ್ಬನು ಕೆಳಗೆನು. ಆವನು ಚಮಕಿತ ನಾಗಿ, ಬೆಳ್ಳಿನ ವಿಚಾರ ಗೇ ಗೊತ್ತಿಲ್ಲವೆಂದು ಹೇಳಿ ದನು. ದೇ-ಯಾವ ಮನುಷ್ಯನು ನನ್ನ ಹೆಂಡತಿಯಿಂದ ಪಟ್ಟಿಯನ್ನು ತೆಗೆದುಕೊಂಡು ಹೋದನೋ, ಆತನ ಚ ಹರೆಯ ಎಂಥದೆಂಬುದು ನನ್ನ ಹೆಂಡತಿಯು ಹೇಳ ಬಲ್ಲಳೇ? ಹ-ಹೆಂಡತಿಯು ಹೇಳಿದ ಚಹರೆಯೆಲ್ಲವೂ ನೀಲೂ ಮೇಸಿಯನ್ನು ಹೋಲುತಿದ್ದರಿ೦ದಲೆ, ನಾನು ನೀಲೂ ಮಸಿಯ ಹತ್ತಿರ ಹೋಗಿ ವಿಚಾರಿಸಿದ್ದು, ದೇ- ಈಗ ನಿನ್ನ ಅಭಿಪ್ರಾಯವೇನು?