ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೮೬

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧ ದೇ-ಹಾಗಾದರ ನಡ ಜಬಾ; ಜುಮಲೆಯು ಹೀಗೆ ಹೇಳಿ, ದೇವೇಂದ್ರನನ್ನು ಜತ ಯಲ್ಲಿಯೇ ಕರೆದುಕೊಂಡು ಉದ್ಘಾನವನ್ನು ದಾಟಿ ಮನೆ ಯ ಕಡೆಗೆ ತೆರಳಿದಳು. ಆ ಮಹಡೀ ಮನೆಯು ಉದ್ಯಾನದ ಹೊರಗಿರದೇ ಉದ್ಯಾನದ ಪೂರ್ವಭಾಗದಲ್ಲಿದ್ದಿತು, ಆ ಮನೆಯು ಬಹು ಕಾಲದಿಂದಲೂ ರಿಪೇರಿ (Repairs) ಎಂಬುದನ್ನೇ ಕಾಣದೆ ಅನೇಕ ಸ್ಥಳಗಳಲ್ಲಿ ಜೀರ್ಣವಾಗಿಯೂ, ಕೆಲವೆಡೆಗಳಲ್ಲಿ ಪ ತನ್ನು ಖವಾಗಿಯೂ ಇದ್ದಿ ಕು. ದೇವೇಂದ್ರ,ವಿಜಯ ಮತ್ತು ಜ್ವಲಿಯಾ ಇವರಿ ಬ್ಬರೂ ಯಾವಾಗ ಮನೆಯ ಕಡೆಗೆ ತೆರಳಿದರೋ, ಆಗ ಭಿ ಹಕ ವೇಷಧಾರಿಯಾದ ಶಚೀಂದನು ಗಿಡಗಳ ನೆರಳಿನಿಂದ ಹೊರಗೆ ಹೊರಟನು; ಹೊರಟವನು, ಅವರಿಬ್ಬರೂ ಯಾವೆ ದಾರಿಯಿಂದ ಯಾವ ದಿಕ್ಕಿನ ಕಡೆಗೆ ಹೊರಡುತ್ತಿರುವರೆಂಬು ದನ್ನು ರಪ್ಪೆ ಹಾಕದೆ ಒಂದೇ ದೃಷ್ಟಿಯಿಂದ ನೋಡಲಾರಂ ಭಿಸಿದನು. ಈ ರೀತಿಯಲ್ಲಿ ಸುಮಾರು ಐದು ನಿಮಿಷಗಳು ಕಳೆದವು. . ಕೆಚೀಂದನು ಅವರನ್ನು ಹಿಂಬಾಲಿಸಿ ಹೊರಡಲು ಮುಂದಕ್ಕೆ ಬಂದ್ದೆರಡು ಹೆಜ್ಜೆಯನ್ನಿಡಲು ಯತ್ನ ಮಾಡುವ ಸ್ಮರೊಳಗಾಗಿ ಮತ್ತೊಂದು ವ್ಯಕ್ತಿಯು ತನಗೆ ಅಭಿಮುಖ ವಾಗಿ ಬರುತಿದ್ದುದನ್ನು ನೋಡಿ, ತನ್ನ ತಚ್ಚಿದವಾದ ಬೆಂತೆಯನ್ನು ಗಿಡದ ಕಳಗೆ ಹಾಸಿ ಅದರಮೇಲೆ ಮಲಗಿ