ಈ ಪುಟವನ್ನು ಪ್ರಕಟಿಸಲಾಗಿದೆ
72
ಮಾರುಮಾಲೆ
ಬೇಕು. ಅಥವಾ ಹೊಸ ತಿಟ್ಟು ವ್ಯವಸ್ಥಿತವಾಗಿ ಹುಟ್ಟಿಬರಬೇಕು. ಆ
ಕುರಿತು, ಸಂಬಂಧ ಪಟ್ಟ ಎಲ್ಲರೂ ಯೋಚಿಸಿ ಕಾರಪ್ರವೃತ್ತರಾಗಬೇಕಾಗಿದೆ.
ಅಂತಹ ಸೃಷ್ಟಿ ಒದಗಿ ಬರಲಿ, ನಾವು ಮಾಡುವ ಕೃತಿರೂಪದ ಕರ್ಮ,
ಅನುಕೂಲರೂಪದ ಕಾಲ ಒದಗಿ ಬಂದು, ಕಾಲಕರ್ಮ ಸಂಯೋಗದಿಂದ
ಹೊಸ ಯೋಗಸಿದ್ಧಿ ಪ್ರಾಪ್ತಿಸಲಿ.
●