ಶೋಭನೆಯು ಹಿಂದೆ ಬಂದುನಿಂತು ಆಕಾರಣವಾಗಿ ಅಲ್ಲಿಂದ ಹೊರಟು ಹೋದುದನ್ನು ಕಂಡು ರಮೇಶನೂ ವಮಾಲತಿಯೂ ಅವಳ ಹಿಂದೆ ಹೋದರು. ಶೋಭನೆಯು ನದಿಯಲ್ಲಿ ಧುಮುಕಿದ ನಿಮಿಷವೇ ರಮೇಶನೂ ನದಿಯಲ್ಲಿ ಹಾರಿ ಅವಳನ್ನು ನೀರಿನಿಂದೆತ್ತಿ ತೀರಕ್ಕೆ ತಂದನು. ಮಾಲತಿಯು ಕಲ್ಲಿನ ಪ್ರತಿಮೆಯಂತೆ ಸ್ತ೦ಭಿತೆಯಾಗಿ ಅಲ್ಲಿಯೇ ನಿಂತಿದ್ದಳು.
ನಾಲ್ಕನೆಯ ಪರಿಚ್ಛೇದ.
ರಮೇಶನು ಶೋಭನೆಯನ್ನು ಎತ್ತಿಕೊಂಡು ಒಂದು ಮನೆಯಲ್ಲಿ ಮಲಗುವ ಕೊಠಡಿಯಲ್ಲಿ ಸೋಫಾದಮೇಲೆ ಮಲಗಿಸಿ ತಾನು ಅವಳ ಪಾರ್ಶ್ವದಲ್ಲಿ ಕುಳಿತುಕೊಂಡನು. ಶೋಭಾನೆಯು ನಾಲ್ಕೂ ಕಡೆ ನೋಡಿದಳು. ಈ ಜನ್ಮದಲ್ಲಿ ಪುನಃ ಪ್ರನಕಿ ನೆ : ಆಗುವುದಿಲ್ಲವೆಂದು ಯೋಚಿಸಿದ್ದ 7 ದಾ ಥ - ಗಳು ಪುನಃ ಆಳ ಕಣಿಗೆ ಬಿದ್ದು ವು. ಅದೇ ವನೆ ಅದೇಕೋ E&, ೧ರ ಹರಾ ವೆ ಗಲೆ.* * * : ಸಹ ಇದು ನಿಮ್ಮ ಸರದ.8 ಖಗಳಿಗೆ ಕಸಿ . ೧ ವಾದ ... ಧ ತಳು ೧: ೬೨ಾಗಿ ಆನೆಕೆ ರ್ಕಾರ್ಯ ಗಳು ನಡೆದ ಅದೆ- ಮನೆ೯೧ ವ..? – ಹಾಸಿಗೆ ಹಾಕಿ ತೆಯೆ ಇದೆ, ಸ ದ ಒ೪ ಇದ್ದ ಸಣ್ಣ ಮೇಜಿನ ಮೇಲೆ ಒತ್ಸಾ ಎಳ ನಾಟಕ, ಉತ್ತರರಾಮಚರಿತೆ, ಶಕುಂತಲೆ ಮುಂತಾದ ಪ್ರಸ್ಥಕಗಳು ಹಾಗೇನೇ ಅವೆ, ದೀಪವು ಉರಿಯುತ್ತಿದೆ, ಆದರೆ ಎಣ್ಣೆಯಿಲ್ಲದೆ ಪ್ರಕಾಶವು ಕಡಿಮೆ; ಸಾವನನ ಪ್ರಾಣದಂತೆ ತುಡುಕೂಳ್ಳು ತ್ತಿದೆ, ನಂದಿಜೋಗುವಂತಾಗಿ ನೊಂದಿಗೆ ಆಗುವುದಿಲ್ಲ, ಶೋಭನೆಯ ಪಾಣವೂ ಹಾಗೇನೇ ನೆಂದಿಗಿದ್ದುದು ನೋಂದಿಹೋಗಲಿಲ್ಲ ಶೋಭನೆಯು ನಾಚಿ ಕೆಯಿಂದ ಅದುವರೆಗೂ ಸ್ವಾಮಿಯ ಮುಖವನ್ನು ನೋಡದಿದ್ದವಳು ಆಗ ನೋಡಿದಳು. ಅವ ಹೃದಯರತ್ನವನ್ನು ನೋಡುವ ಆಸೆಯನ್ನು ತೋರದಿ ದ್ದಳೆ ಅಂಧಾ ಸ್ವಾಮಿಯು ಪುನಃ ಗೊರಕುವನೆ ? ನೃಗ ಭಾವದಿಂದ ಅಂಧಾ ಸ್ವಾಮಿಯನ್ನು ನೋಡಿದಳು. ವಿಷಾದದಿಂದ ಗಂಭೀರವಾಗಿದ್ದ