ಈ ಪುಟವನ್ನು ಪರಿಶೀಲಿಸಲಾಗಿದೆ

ಮಿಂಚು 165

     ಧನಂಜಯನನ್ನು ಒಳಕ್ಕೆ ಕರೆದು ಸೌದಾಮಿನಿ ಅಂದಳು : 
     “ನೃತ್ಯ ಕಾರ್ಯಕ್ರಮ ಸಂಸಾರ ಸಮೇತ ಬನ್ನಿ,”
     “ಹತ್ತು ಟಿಕೆಟ್ ತಗೊಂಡಿದೇನೆ.”
     “ಸಂತೋಷ,   ವ್ಯವಹಾರ ಚೆನ್ನಾಗಿ ಆಗ್ತಿದೆ ತಾನೆ ?” 
     “ತಮ್ಮ ಆಶೀರ್ವಾದ ಮಾತಾಜಿ."
     “ಶಾಸಕರಭವನಕ್ಕೆ ಹೋಗಿ ಅಲ್ಲಿರುವ ಪ್ರತಿಷ್ಠಾನ ಕಲಾತಂಡದ ಹುಡುಗಿಯರಿಗೆ

ಯಾವ ಯಾವ ಬಣ್ಣ ಇಷ್ಟ ಅಂತ ಬರೆಸ್ಕೊಳ್ಳಿ, ಅವರವರ ಹೆಸರು ಸಹಿತ, ಅಷ್ಟು ಸೀರೆ ಬೇಕು. ವ್ಯವಸ್ಥಿತವಾದ ವಿತರಣೆ, ಆಗ ನೀವೂ ವೇದಿಕೆಯ ಮೇಲಿದ್ದೀರಿ. ಯುವಕರಿಗೆಲ್ಲ ಎರಡೆರಡು ಮಿಾಟರ್ ಸಿಲ್ಕ್ ಬಟ್ಟೆ ಕೊಡಿ__ಶರ್ಟ್ ಹೊಲಿಸ್ಕೊಳ್ಲಿ.”

     “ಪ್ರತಿಷ್ಠಾನದ ಅಧ್ಯಕ್ಷೆಯವರಿಗೆ ?" 2”
     “ಕಾರ್ಯಕ್ರಮದ ಮಾರನೇ ದಿನ ಬೆಳಗ್ಗೆ ಹತ್ತು  ಸೀರೆ ಕಳಿಸ್ಕೊಡಿ,     ಅವರೇ ಒಂದೆರಡು ಆರಿಸ್ಕೊಳ್ತಾರೆ."
     “ನನ್ನ ಹೊಸ ಅಂಗಡಿಗೆ...”
     “ನಮ್ಮ ಭೇಟಿ.   ಖಂಡಿತ ಬರ್ತೇವೆ.  ಮುಂದಿನ ತಿಂಗಳು.”
     “ಎಕ್ಸ್ಪೋರ್ಟ್ ವಿಭಾಗ ಆರಂಭಿಸಿದ್ದೇನೆ,”
     "ಭೇಷ್!"
               *                *               *
     ಟಿಕೆಟ್ ಪ್ಲೀಸ್... 13_10 ಬನ್ನಿ ಸಾರ್ ಕರಕೊಂಡು ಹೋಗಪ್ಪ,    ಕೌಂಟರ್

ಎಲ್ಲಿದೆ ? ಮಿಸ್ಟರ್. ಆಲ್ ಟಿಕೆಟ್ಸ್ ಸೋಲ್ಡ್ ಔಟ್. 'ಒಳಗೆ ಸೀಟುಗಲಳು ಖಾಲಿ

ಇದ್ದ ಹಾಗಿದೇ...' ಬಂದೆಭಾ ಡ್ಯಾರೆ. ಎಳಲೂರ ಬರಾರೆ. ನೂರು ರೂಪಾಯಿ ಕೊಟ್ಟ ಟಿಕೆಟ್ ಕೊಂಡವರು ಬರದೆ ಇರಾರಾ?' 'ಅಂಥವರು ಊರಲ್ಲಿ ಇಲ್ಲದೇ ಹೋದರೆ?-- 'ಸಂಬಂಧಿಕರೋ ಗೆಳೆಯರೋ ಬರಾರೆ,' ನಿರಾಶೆ ! ನಿರಾಶೆ ! ನೂರು ರೂಪಾಯಿ

ಸಾల ಪಡಧು బ೦ದರೂ ಟಕಟಲ. A-20 బన్ని, బన్ని,... 'ಫಸ್ಟ್ ರೋಗೆ ಕರಕೊಂಡು ಹೋಗಪ್ಪ . యూరేణ8 ವ.ఐ. పి. ಸೀಟುಗಳಲ್ಲಿ ಕೂತಿದ್ದಾರೆ. ಅವರನ ಸ್ವಲ್ಪ ವಿಚಾರಿಸ್ಕೋಪ್ಪ. ಗೌರವ శJట్చ ಮಾತನಾಡಿಸು.' 'ಇದು ಬಾಲ್ಕನಿ

సిಟೂ, ಮೇಲಕ್ಕೆ ಹೋಗಿ.' ಆರ್ಥರೈಟಿಸ್. ಮಟೂಲು ಹತ್ತೋಕೆ ಆಗೋಲ್ವಲ್ಲ......' 'ಯಾರದಾದರೂ ಸಹಾಯ ತಗೊಳ್ಳಿ. ಐ ಆಯಮ್ ಸೋ ಸಾರಿ.ನಮಸ್ಕಾರ ಸಾರ್,
ಪ್ರೆಸ್ ಗ್ಯಾಲರಿ. ಕರಕೊಂಡು ಹೋಗಪ್ಪ,' 'ದಾರಿ ಗೊತ್ತು. ಸೀಟು ಹಿಡೀತೀವಿ.'
M-17.... ಬಾಲ್ಕನಿಗೆ.
     ಗದ್ದಲವಿಲ್ಲ. ಬಹ್ವಂಶ ಪ್ರೇಕ್ಷಕರು ಶಿಷ್ಟರು.