ಈ ಪುಟವನ್ನು ಪ್ರಕಟಿಸಲಾಗಿದೆ
158
ಮುಡಿ

ಲೇಖನ ಸಂದರ್ಭ


1. ಯಕ್ಷಗಾನದ ಕಲಾಭಾಷೆ
ಯಕ್ಷ ಸುಗಂಧ : ಸಂತ ಅಲೋಸಿಯಸ್‌ ಕಾಲೇಜಿನ ಯಕ್ಷಗಾನ ಸಂಘದ ಸಂಚಿಕೆ - 1998

2. ಯಕ್ಷಗಾನ : ಸವಾಲುಗಳು - ಪ್ರತಿಫಲನಗಳು
ಆಳ್ವಾಸ್ ನುಡಿಸಿರಿ : ಸಾಹಿತ್ಯ ಸಮ್ಮೇಳನ - ಡಿಸೆಂಬರ್, 2004

3. ಯಕ್ಷಗಾನವು ವಾಚಿಕಾಭಿನಯ ಪ್ರಧಾನವೆ?
ಉದಯವಾಣಿ : 2000

4, ಕಲೆ, ಸ್ವತ್ವ ಮತ್ತು ಸತ್ತ್ವ
ಯಕ್ಷಪ್ರಭಾ : ನವಂಬರ್ 1998

5. ಯಕ್ಷಗಾನ : ಪ್ರಸಂಗ ಮತ್ತು ಪ್ರದರ್ಶನ
ಕನ್ನಡ ಸಾಹಿತ್ಯ ಪರಿಷತ್ತಿನ ಗೌರಾಪುರ ದೊಡ್ಡ ಮಲ್ಲಯ್ಯ ಮರುಳಮ್ಮ ದತ್ತಿ ಉಪನ್ಯಾಸ, ಉಡುಪಿ -1999

6. ಯಕ್ಷಗಾನ : ಸಮೃದ್ಧಿ ಮತ್ತು ಗೊಂದಲ
ಗೌರಾಪುರ ದೊಡ್ಡ ಮಲ್ಲಯ್ಯ ಮರುಳಮ್ಮ ದತ್ತಿ ಉಪನ್ಯಾಸ, ಉಡುಪಿ 2001

7. ಕಲೆ : ಆಧುನಿಕತೆಯ ಮುಖಾಮುಖಿ
ಎಡಪದವಿನಲ್ಲಿ ಜರಗಿದ ಮಂಗಳೂರು ತಾಲೂಕು ಸಾಹಿತ್ಯ ಸಮ್ಮೇಳನ (2002)ದಲ್ಲಿ ಮಂಡಿಸಿದ ಪ್ರಬಂಧ

8. ಕಲೆ : ಮೂಲ ಶೋಧನೆಯ ವಿಧಾನ
ಯಕ್ಷಪ್ರಭಾ : 1997

9. ತಮಿಳುನಾಡಿನ ತೆರುಕೂತ್ತು : ಕಿರುಪರಿಚಯ
ಯಕ್ಷಪ್ರಭಾ : ನವಂಬರ್ 2001

10. ಕಲಾಧೋರಣೆ ಮತ್ತು ಆರಾಧನೆ
ಯಕ್ಷಪ್ರಭಾ : ಫೆಬ್ರವರಿ 2001

11. ಹರಕೆ ಬಯಲಾಟ ಮತ್ತು ಕಲಾರೂಪ
ಯಕ್ಷಪ್ರಭಾ : ಅಗೋಸ್ತು 1996

12. ಒಡ್ಡೋಲಗ ವೈಭವ : ಕಲಾ ಸಂಸ್ಕಾರ ಪ್ರಶಿಕ್ಷಣ
ಹೊಸನಗರ ರಾಮಚಂದ್ರಾಪುರ ಮಠದಲ್ಲಿ ಜರಗಿದ "ಒಡ್ಡೋಲಗ ವೈಭವ" 30-9-2005

ಯಕ್ಷಗಾನ ಸಮ್ಮೇಳನದ ಆಶಯ ಭಾಷಣದ ಸಾರ

• ಡಾ. ಎಂ. ಪ್ರಭಾಕರ ಜೋಶಿ