t ಕರ್ಣಾಟಕ ಕಾವ್ಯಕಲಾನಿಧಿ [ಸಂಧಿ ತಿಳಿದು ನೋಡಲು ಮಧ್ಯರಾತ್ರಿಯನೊಂದರೆಗಳಿಗೆಯ ಮಾಡಿ ಕತ್ತುರಿಯು| ಗುಳಿಗೆ ಸೇರಿದ ಹೋಳ ಕಾಂತನ ವರಹಸ್ತ ನಳನಕ್ಕೆ ಕೊಟ್ಟಳಯಲಿ || ಇತರ್ಪಘುಟಿಕೆವಿಡಿದ ಹೋಳ ಕೃಪ್ಲಾ ರ್ಪಿತವೆಂದು ವದನದೊಳ್ಳಿಡಿದು|| ಕೃತಪುಣ್ಯವರವರೂಟಯ ಕೆಯ್ಯ ಹಿಡಿದು ಮನ್ಮಥ ತೊಡೆಯೆಡೆಗಡ [ರ್ಚಿದನು [೩೬ || ನು (೩೬ || ವಾಮಹಸ್ತವ ತುಲುಬಿನೊಳಟ್ಟು ಬಲಗೆಯ್ಯ | ಪ್ರೇಮದಿಂ ಚುಟುಕಾಗ್ರ" [ವಿಡಿದು || ಕೋಮಲವಡೆದ ಬಂದುಗವಾಯ್ದೆ ಪೋಳ್ಳುಂಬಿ ಭಾವಕವಡೆದು ಚುಂಬಿ [ಸಿದ ೩೭!! ನೆಟ್ಟನೆ ನಿಗಳೆದುದು ಚಂದಗಾವಿಯ! ಬಟ್ಟಪಾವುಡೆ ಸಹವಾಗಿ | ಕಟ್ಟಾಯವಡೆದಿರ್ದನಂಗಜನಲಗೊFಲ ತೊಟ್ಟ ಮೋಹನಶಕ್ತಿಯಂತೆ||೩v ಪೊಸವಗವಿಡಿದಿನಿಯಳ ರೂಹ ಕಂಡು ಸೈರಿಸಲಾದಮುರ್ದ ಪ್ಪಿಕೊಂಡು | ಣ ಟ ಟ ಉದ್ದೀಪನ ತಲೆದೋಲು ಕಂದರ್ಪ ನೆದ್ದು ಕೈಕಾಲ್ಗಳ ತೊಳದು || ಮುದ್ದು ಮುಖಾತೆ ರತಿದೇವಿ ಸಹಿತೋಟ ಗಿದ್ದನು ಮಣಿಮಂಚದೆಡೆಯ || ಓಪಳ ಗುರುಕುಚಯುಗಳವ ಪುಂಡೋಕ್ಷು ಚಾಪ ಕಣ್ಣಿಟ್ಟು ನಿಟ್ಟಿಸಲು ಸಂಪನವಡೆದಿರ್ದ್ರ ಬಾಲೇಂದುಗೆ ಸುಸ್ತ ರೂಪವಾಗಿರ್ದುದೇನೆಂಬೆ ೫೧|| ಹಯೋಡಲುರಿದುನೂತನದೇಹವನುತಳೆ ಬರಲದ ಕಂಡು ಮುಂKಂಡು | ಕಳಗೋಸುಗ ಬಂದನೆಂದು ಮನ್ಮಥನಂದು/ಎಳವೆರೆಗುಪಚಾರಗೆಟ್ಟ |+{೦ ಗಂಧಕತ್ತುರಿಯನುಲೇಪನಗೆಯೋಲ ವಿಂದೆ ಮನ್ಮಥ ತನ್ನ ಸತಿಯ | ಕುಂದಣವರ್ಣದ ಕುಚಗಿರಿಯಲಿ ಸಖjಚಂದಿರನಿರಲಪ್ಪಿದನು [೫೩| ತನ್ನ ಪ್ರಾರ್ಥನೆಗೆ ರತಿಕಾವರಿಂಗೆ ಪ್ರಸನ್ನತೆವೆತ್ತ ಪೂರ್ಣೇಂದು|| ಹೊನ್ನಿನುಪ್ಪರಿಗೆಯ ಕಟ್ಟು ಪಂಜರದಲ್ಲಿ ಜೊನ್ನವ ಸುರಿದನಿಯಲಿ|೫೪ ಕ, ಪ, ಅ~1. ಗಲ್ಲದ ಕೊನೆ.
ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೧೦೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.