ಕನಾಳಟಕ ಕಾವ್ಯಕಲಾನಿಧಿ [ಸಂಧಿ ಪರಮೋಹನತರಂಗಿಣಿಯಂಬ ಕಾವ್ಯನವರದಿ ಕೇಳಿದ ಜನರ | ತರಣಿಕಂದ್ರಮರುಳ್ಳನಕ ಸತ್ಮಹೆಯಿತ್ತು ಪೊರೆವ ಲಕ್ಷ್ಮೀಕಾಂತ ಬಿಡದೆ – ಅಂತು ಸಂಧಿ ೧೬ ಕ್ಕ೦ ಪದ ೧೦೦೦ ಕ್ಯಂ ಮಂಗಳಂ – ಹದಿನೇಳನೆಯ ಸಂಧಿ ಅನಿರುದ್ಧ ಜನನ :- ಮಳೆಗಾಲದ ನೀರು ಶರಧಿಯೊಳಡಗುವಂ' ತಿಳೆಯ ದೇವಾರ್ಚನೆಗಳನು || ಕಳೆಯದೆ ತಾನೂಪುಗೊಂಬ ದೇವನ ದಯೆ | ಎಳೆಯ ಸೇತು [ಮೇ ತೆಯ Fo! ಎನ್ನೆರ್ದೆಯಲರ್ದುಂಬಿ ಕುರುಳಾಂತಪಲೆ ರನ್ನ ಕೇಳಿ ರತಿದೇವಿಯಳಿಗೆ! ಸನ್ನ ಗೇದಗೆಯ ಪೊವೊಡೆಯಂತೆ ಒಸಿ'ನ ಚಿನ್ನೆ ದೋದುದು [ಮೆಯೊಳಗೆ ||೨|| ಬಾಲನ ಬಯಕಯೋಳವಳು ಕರ್ಪೂರತಾಂ ಒಲವ ರುಚಿಗೆಯ್ಯದಿರಲು || ಆಲತಾಂಗಿಯ ದಂತ ಮೊಲ್ಲೆಯ ಮುಗುಳಂತೆ ಸಾಲಾಗಿ ಕಣೆ ರಾಜಿಸಿತು!! ನೆರೆ ಗಂಡುಮಗನೆನಗಾದರೆ ಮೇಲುದವತಿಮಾಡಿಕೊಂಡ ಮರ್ದ! ಹತಹಿಂಗದೆ ನೋಡಿ ನುಡಿಸುವೆನೆನುತ ಬಾ ಯೋತಿ ನೀರ ಎ [ಸಿದಳು |8|| ಹುಟ್ಟು ದರಿದ್ರಗೆ ಬಹಳ ಸಂಪದವರೆ ನೆಟ್ಟನೆ ಕೊರ್ವು-ವಂದದಲಿ | ಕಟ್ಟಾ ಯತಿವೆತ್ತ ಸತಿಯ ತಳೋದರ ನೆಟ್ಟನೆ ಹೆಹೊಮ್ಮಿತಾಗ |೫|| ಏಪೇಜ್ ಗರ್ಭೋತ್ಪತ್ತಿ ಸಂತಸದಿಂದೆ ತಾಪತ್ರಯ ಬೀತುದೆನಲು || ಆಪದ್ಮಪತ್ರಾಯತಾಕ್ಷಿಯ ತ್ರಿವಳಪ್ಪ 1 ರೂಪುಗಳ ಮೆಯ್ದು ರೆಗಿದುವು |೬| - ಮಕ್ಕಳ ಪಡೆಯದ ಮಡದಿಯ ಸಂಸಾರ ದುಕ್ಕದ ಮಡುವಿನಂತಿರ್ದ || ಹೊಕ್ಕುಳು ಗುಟ್ಟುಗೆಟ್ಟು ದುವೊಡಲೊಳು ಶಿಶು ತೆಕ್ಕನೆ ತೀವಿ ಜೀವಿಸಲು * ನೆಲೆಗೊಂಡ ಪಿಂಡಭಜವೆಂದೆಂಬ ಕತ್ತಲೆ ಕಾಯ ಜಠರದೊಳಿರಲು | ಸಲೆ ಪೊವಡಿಸಿದನೆಂಬಂತೆ ಸತಿಯ ನು ಣೋಲೆದೊಟ್ಟು ಕಪ್ಪಡರಿದುವು! ಕ. ಸ. ಆ-1, ಸ್ವರ್ಣ, 2, ಹೂವಿನ ಹೊಡೆ. 3. ಮರಸಿಕೊಂಡುವು, 4. ಅಳ.
ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೧೦೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.