fy ಜ ಕರ್ಣಾಟಕ ಕಾವ್ಯಕಲಾನಿಧಿ | [ಸಂಧಿ ಒಳ್ಳೆಯ ಠಾವಲಿ ಪುಟ್ಟದೆ ಮತ್ತು ವುಟ್ಟ ತಳ್ಳಿಯ ತೊಡಕು ಬೇಡೆನುತ | ಬೆಳ್ಳಿಯ ಪಿಡಿಯ ಕತ್ತಿಯ ತಂದು ಹೊಕ್ಕುಟ | ಬಳ್ಳಿಯಕೆಯ
- [ರರ್ಭಕನ | ವೃತ್ತಕುಟಾನ್ಸಿತೆಯೊಡಲವಾಸಿನಬೀಜ ಮತ್ತೊಂದುಶಿಶುವಾಗಲೆನುತ | ಬಿತ್ತಲುದ್ಯೋಗಿಪ ತುದಿಂದೆ ಪೊಟ್ಟಿ ರುಜಿತಾಯವೆತ್ತ ಪೊನ್ನೋಗೆಯ |
ಮಜ್ಜನವಡಿಸಿ ಸುವರ್ಣಶರ್ಷದೊಳಾಂತು | ಹೆಜ್ಜೆಗೆ ತಂದcಾಶಿಸುವ | ನಿಜ್ವರವನಿಕೆಯ ಪಕ್ಕದೊಳಿಟ್ಟ ರು/ಸಜ್ಜಾತ ಶ್ರೀಕೃಷ್ಣನಂತೆ |೨೩| ಕಂದನಕಮನೀಯಮಣಿಮಂಚದೊಳಗಿಟ್ಟು ಮಿಂದಳು ವಿಧಿಪೂರ್ವಕದಿ!! ಬಂದಳು ರತಿದೇವಿ ನವ್ಯ ತಲ್ಪದೊಳಾನಂದದಿಂದೊಅಗಿರ್ದಳಂದು | ೦8) . - ಸೂಲಗಿತಿಯರುತ್ಸವದಿಂದ ಮಿಂದು ದು ಕೊಲವ ನಿವಿಡಿದುಡಲು | ನೀಲಕುಂತಳಯಕ್ಷತ ಗಂಧ ದಿವ್ಯತಾಂ/ಬಲವನಿತ್ತಳೆಲ್ಲರಿಗೆ !! ಸರ್ವರಬೀಳಿಟ್ಟು ಪಿಚುಮಂದ ರಸವೀಂಟುತರ್ವಾಯಭರದಿತಂಬುಲವ ಚರ್ನಂಗೆಯು ದಾದಿಯರಿಂಗೆ ಸುತರಕ್ಷೆ ನಿರ್ವಾಣಗೊಟ್ಟಳುತ್ಸವದಿ !೦೬ || ತೊರನುಣೋಲೆವೆತ್ತ ವನಿತೆಯರುಗಳು ಕುಮಾರನಪುಟ್ಟ ಬಾಯೊಳಗೆ ಚಾರುಹಲವನು ಮಂತ್ರಿಸಿ ಕಳಿತ ಜಂಬೀರದ್ರವವ ಹಿಂಡಿದರು |೨೭| ಪುಟ್ಟ ನೀನಹಿತಭೂಮಿಪರ ಕುಮಾರರು) ಬೆಟ್ಟುಗರ್ಚಲು ಕಾವುದೆನುತ ನೆಟ್ಟನೆ ಮಧುಶರ್ಕರೆಯೊಡೆವೆರೆದಿರ್ಪಬೆಟ್ಟ ಸೀಪಿಸಿದರರ್ಭಕಗೆ |ov|| `ದಾದಿಯರಬಲಂಗೆ ಮೊಲೆಗೊಟ್ಟು ಬೆಣ್ಣೆಯನಾದಲಿಕೆಳಗಿಹೊಗೆ ಮೇದಿನಿಯಮರರ ಕರೆಸಿದ ದೈತ್ಯ ವಿರೋಧಿ ವಿಚಾರಪೂರ್ವಕದಿ |೨೯|| - ತಳಿರುಗಾಸೆಯ ಧೋತ್ರ ಬಹಿರ್ವಾಸ ಮಗಿನಿಂ ದಿಟದ ನಾಮಗಳ [ವೈಷ್ಣವರು | ಗಳಿಲನೆ ನಿಳಯದಿಂ ಬಂದರೋಮೊಗವೆತ್ತು | ನನಸಂಭವನಂದದಿಂದೆ||೩೦|| - ಆಶೀರ್ವಾದದಿಂ ಕಂಡರು ದೈತ್ಯವಿನಾಶಿಯ ಪಾದಪಂಕಜವ || ಸಾಸಿರ ಬಗೆಯಿಂದ ಹೊಗರೆ ಕೇಳ್ನು ಗಂಡು ಗೂಸಿನ ಜನನಸ್ಥಿತಿಯ || - ಆನಂದಸಂವತ್ಸರ ಮಾಘಶುದ್ಧ ನವೀನ ಪಂಚಮಿಯಾದಿವಾರ . ಭಾನುವುದಯದ ಸ್ವಾತಿಯನಕ್ಷತ್ರದೆ ತಾನುದಿಸಿದ ಗಂಡುಮಗನು |೩೦|| ಕ, ಸ, ಆ-1. ನಿಂಬೆಯಹಣ್ಣು ಥಿ