೧೭) ಮೋಹನತರಂಗಿಣಿ ೧೦೩ ನಾಗಿಣಿಯಾನ ಪಡೆದುಆದವನಂತೆ ರಾಗಿಪ ಕೇಳಾಯತಾಕ್ಷಿ ||೭೬|| ಉಡಿಗೆಯನುಡಕಲಿತನು ರತ್ನ ಖಚಿತದ) ತೊಡಿಗೆಯ ತೊಡಿಡಂಬಟ್ಟಿ | ಹುಡುಗಿಯ ಕೇಳಮೇಳದೊಳಿರುತಿರ್ಪ ಸಂಗಡಿಗರ ಟಕ್ಕರಿಗಳನ1 ||೩೭|| ಓದಲಿಕ್ಕಿದೊಡೋದುವನು ಮಾಣಿಯರಿಂಗೆ' , ಬೋಧಾರ್ಹನ ಸುಶಿ - [ಕ್ಷೆಯಲಿ || ಸಾಧನೆಗೈವ ಸದ್ದ ರುಡಿಯೊಳ್ ಭೇತಾಳ ನಾದಂಗೆ ನೃಪಕುಮಾರರಿಗೆ ೭v - ಎಳೆಗನ ನೇmಿಸುತಿರ್ಪನು ದಾವಾ ನಲನಂತೆ ಸುಪ್ರತಾಪದಲಿ | ತೊಳಗುವ ತುರಗಾರೋಹಣದಲಿ ನಿರ್ಮಳ ಶಾಲಿಹೋತ್ರ+ನಂತೆಸೆವ೭೯|| ಗಜವೈಹಾಳೆಯ ಮಾಡುತೆ ನಿಖಿಳ ಭೂ ಭುಜರ ದೇವೇಂದ್ರನೆಂದೆನಿಸಿ|| ನಿಜದೆ ಬಿದ್ದೆಯ ಕಲಿತನು ದಶವರೂ ಧಜನ ಕೈಚಳಕವೆಂಬಂತೆ||vo|| ಅಧ್ಯಕ್ಷನಾಗಿ ಸಾಧಿಸಿದನು ಚೌಪಪ್ಪಿ' ವಿದ್ಯದ ಪರಿಣತನಾಗಿ ಚೋದ್ಯ ಚೋದ್ಯಂಗಳ ಮಾಕ್ಷಿ ದ್ವಾರವತಿಯ ಮಧ್ಯದೊಳನಿರುದ್ಧನೊಲಿದು || ಪಿಕ್ಕಳದಿತಯಲಾವುಗೆ ತೋರಗಿರುಜೆಯು ಕುಕ್ಕುಟತಗಡುಕೋಣಗಳ ಸೊಕ್ಕಾನೆಗಳ ಕಾದಿಸುತಿರ್ದ ದೊರೆಗಳ ಮಕ್ಕಳಕಡೆ ಬೀದಿಯಲಿ |vo|| ಪದವಾಡಿ ತಳವಿಕ್ಕಿ ಪೊಳವ ಬತ್ತೀಸಾ ಯುಧವಿಡಿದಭ್ಯಾಸಿಗಳ | ಮದವೆದ್ದ ಜಫುಟೆಗಳ ಕಾದಿಸುವ ಕೋ ವಿದಶಿರೋಮಣಿಯನವರತ | ಬಾಲಕೇಳಿಯ ತಿರಸ್ಕರಿಸಿ ಯೌವನದಳ ದೋಷ ಪಿತೃ ಪಿತಾಮಹರ | ಲೋಲಾಕ್ಷಿಯರೊಳಾಯಿತು ಚಿತ್ರ ಕಮ್ಮಲ ರ್ಗೋಲನ ವರತನುಜಂಗೆ|ve - ವರಮೋಹನತರಂಗಿಣಿಯೆಂಬ ಕಾವ್ಯವ ಬರೆದೋದಿ ಕೇಳಿದ ಜನರ || ತರಣಿಚಂದ್ರನರುಳ್ಳನಕ ಸತ್ಮಸೆಯಿತ್ತು ಪೊರೆವ ಲಕ್ಷ್ಮೀಕಾಂತಬಿಡದೆ| - ಅಂತು ಸಂಧಿ ೧೭ ಕ್ಯಂ ಪದ ೧೧೦೪ ಕಂ ಮಂಗಳಂ – - -- - - - - ಕ. ಪ. ಅ- 1. ಧಿಕ್ಕಾರ ಮಾಡುವನು 2 ಓದುವ ಹುಡುಗರಿಗೆ 3. ಹುಡುಗರು ಹತ್ತಿ ಸವಾರಿ ಮಾಡುವ ಕುರಿ, 4, ಕುದುರೆಯ ವೈದ್ಯವನ್ನು ಬರೆದವನು. 5. ಸ್ವಾರಿಯನ್ನು, 6, ದಶರಧನ ಪುತ್ರನಾದ ಶ್ರೀರಾಮನ ? ಅರುವತ್ತು ನಾಲ್ಕು.
ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೧೧೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.