M M ೧v] ಮೋಹನತರಂಗಿಣಿ ಅಂಗಡಿಯೆಡಒಲದಲಿ ನಾನಾವಿಷಯಂಗಳ ನೋಡುತೈತಂದು || ಸಂಗಡಿಗರ ಬೀಟಿಟ್ಟು ಕುವರನಂತ | ರಂಗದೆ ಹೊಕ್ಕನಾಯವF೩| ಬಾಗಿಲ ಬೀಗಮುದ್ರೆಯಮಾಡಿಸಿಕೊಂಡು ಪೋಗಿತಗರಬೀಂಹು || ರಾಗಿನಿ ಮಣಿಸಜ್ಜಿವನೆಯೊಳುಭಮಕವಾಗಿ ಮಂಚದಲಿ ಮಂಡಿಸಿದ | ಮಿಂಡಿಯರ್ ಪೊಂಬಡಿಗವ ಸಂರ್ಚಿ ಬಿಸಿನೀರ | ಗಿಂಡಿಯೊಳ್ ತಂದು [ಕಾಲ್ಗೊಳಯೆ || ಪಂಡಿತವಕ್ಕಿಯ 2 ಮಾತನಾಡಿಸುತವೆ | ಚಂಡವಿಕ್ರಮನೊಳಗಿದನು |ರ್F| ನಾರಿಯರ್ ನಿಖಿಲೋಪಚಾರವ ಮಾಡಿ ಕೈವಾರಿಸಿ ತೊಡೆದಟ್ಟಲೊಡನೆ! ಪಾರಿಯ 'ವಾದ್ಯಘೋಪಣಿಸಿ ದಿವ್ಯವಿಛೇರಿಯಹೊಡೆದರೂರೊಳಗೆ ||೧ook ರಾರ್ಣವದೊಳು ನಿಖಿಳನೀರ್ಮನುಜರು ಪಾರವಬೆದಕುವಂದದಲಿ|| ಪೂರಾಯ ಬೆಂಗಳೊಳು ಬೇಡರೊಗ್ಗಾಗಿ) ದ್ವಾರಾವತಿಯನು ಸುತ್ತಿದರು|| ಅಲ್ಲಿಯದಲ್ಲ ಡಗಿತು ಮಂದಿ ನಗೆಯೊ ಇಲ್ಲಲ್ಲಿ ಮುಂದೆತರಿಸದೆ | ಮಲ್ಲಿಗೆಯರಳಡಿ ಪಾಳಿದಂದದಿ | ಚೆಲ್ಲಿತು ಬೆಳುದಿಂಗಳಿಳೆಗೆ ||೧೦|| ಹೆಳವ ಕಠಾರಿ ಕೈಗತ್ತಿ ತೋಮರ ಬಿಲ್ಲು | ಬಲದಡಿ ಪಿಡಿಚಕ್ರದಲಿ || ಕಳಬಂಟ ಕಂಠವಿಚ್ಚೇದ ವಿನೋದದ ; ತಳ ವರೂರ ಕಾದಿಹರು ||೧೦೩ | ಮಟ್ಟದ ಕರ್ಪುಗಳುಡೆಯ ಬದ್ದುಗೆದಾರ ದಟ್ಟಿಯ ಮೇಲೆ ವಂಕುಡಿಯ || ಕಟ್ಟಿದ ಹೊದೆಯಲಿಸಿದ ಬಿಲೆಲಿನ ಗಟ್ಟಿವಾಳರು ತಿರುಗಿದರು[no೪|| ಗುತ್ತಿಗೆವಿಡಿದ ವೇಶ್ಯಾಕೌಂತವ್ಯಭಿಚಾರಕರ್ತರ ಕರ್ಣಯುಗ್ನವನು | ಕಿತ ಕಠಾರಿಯೊಳ್ ತಿವಿದಂತೆ ಸುಸ್ಕರ ವೆತ್ತಿ ಕೂಗಿದುವು ಕೊಗಳು ಆವಾಗ ತನ್ನೆದೆಯಡಗನೆ ಕೊಯ್ತಿಂಬ | ದೇವರ್ಕಳಟ್ಟುಳಿಯಿಂದ | ಸಾವುದೆ ಸುಖವೆಂದು ಪಶ್ಚಿಮಾಂಬುಧಿಯೊಳು | ಜೀವನ ತೊರೆದ ಚಂದ [ವನು ||೧೦|| ಪೋಗಲಾನ ಕಡೆ ನಕ್ಷತ್ರನಿಶಿನೆಣ್ಣು ಸಂಗಮನವನೆ ಮಾಡಿದುವು | ಪೋಗಲಾಡದೆ ನೆಯ್ದಿಲೆ ಮುಂದೆ ಮುಚ್ಚಿ ತು/ಮಗಾಝುಜೊನ್ನವಕ್ಕಿಗಳು ಕ. ಸ. ಅ-1. ಸ್ನೇಹಿತರ, 2, ಗಿಳಿ, 3. ಗಸ್ತು ತಿರುಗುವಿಕೆ, 4. ತೀರವನ್ನು, 5. ಪಡುಕಟ್ಟು, 6, ಬಾಗಿದ ಕತ್ತಿ. 7, ದೃಢತಂಗರು, 15
ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೧೨೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.