fKk ಕಷ್ಟಕ ಕರ್ಣಾಟಕ ಕಾವ್ಯಕಲಾನಿಧಿ [ಸಂಧಿ ಬೆಟ್ಟುವ ಕಲ್ಲಟ್ಟಿಗೆ ಕಾಲ್ ದಾಳ್ಡಗಟ್ಟುವ ಬೇಡರೈದಿದರು ||೧೭| ಬೇಸಂದುಲಿವ ಬೇಂಟೆಯ ರವ ಬಹುವಾದ್ಯ ಘೋಷಣೆಯಿಂದ ಕಂಗೆಟ್ಟು ಆಸರಗಮುಖ್ಯಮೃಗವೋಡಲು ನಾಯ/ಹಾಸನ ಕಳಚಿದರಾಗ |lov ಅರೆಯಟ್ಟಿ ಬರ್ಸ ನಾಯಿಗೆ ಮಗನಿಚಯ ಕೈಸೆಗೊಟ್ಟು ಪೋಪಂತ - [ಭಯದಿ || ನೆರೆ ಗರ್ಭದ ಕೂಸುಗಳುರ್ಜ ಬೀಟ್ಕಂತೆ ಮುರಿದುವು ಮತ್ತು 'ಗಳೆನಿಸೆ೧೯ ಹಿಡಿವ ವಿಗಂಗಳ ಬಿಡದಿರೆ ಬಾಯಳುಬಡಿಗೊಲ್ಲಳನಿಕ್ಕಿ ಕಿವಿಯ || ಒಡೆದುರುಹಿದೊಡೆದರುವ ಶಬ್ದ ವಿಪಿನದೊಳೆಡೆಗೊಂಡುದೇನಬಣ್ಣಿಸುವೆ ಕಾಬಾರೆ ದೀಪದ್ರಾಕ್ಷ ಕೇತಕೆ ತೋರಟಾಂತ ಬಿದಿರ್ವೆಗಳ | ಲೋಬಾನ ಚಂದನಗಾಡಿನೆಳ್ಳಂದಿ ಮತ್ತೇಭಂಗ೪ರೆ ಕಂಡ ರವರು |೨೧| ತೊಡೆಗಿಕ್ಕಿ ಬಿಕ್ಕಳನೇಲಿಸಿ ಹೆದೆಯ ಜೇವೊಡೆಯಿ ಮಿಗವಿಂಡು [ಬದಲಿ | ಹೊಡೆನುಗ್ಗಿದೊಡನಡೆಸಿ ಕೂರ್ಗಣೆಯಿಂದೆ ಕೆಡೆಯೆಂದುಬೀಲಿಕ್ಕಿದರು +ಎಚ್ಚೆ ಹುಚ್ಚಳದ ಬಾಣ ಹೆಬ್ಬಿದಿರ್ಗಳ ಕೊಚ ಲು ವನಲಕ್ಷ್ಮಿಭಟರ್ಗೆ ಮಜ್ಞೆ ಕೊಟ್ಟಂತೆ ಮುತ್ತುಗಳುದುರಿತು ಪೇಟ ಲಚ್ಚರಿ ಕೇಳಾಯತಾಕ್ಷಿ!೦೩ ಅಂಗಜನmುಗನ ಬಲಗೊಂಬ ವನಲಕ್ಷ್ಮಿರಂಗವಾಲಿಯನಿಕ್ಕಿದಂತೆ | ತುಂಗವಿಕ್ರಮರಂಬುಗಡಿಯಿಂದ ಸುರಿದ ರತ್ನಂಗಳಪ್ಪಿರ್ದುವಾಬನದಿ!ಎ೪ ತಡೆಯದೆ ಮುಗುಳೂರ್ವ ಶಾರ್ದೂಲವನಚೊಡೊಡೆ ಹಾಯುತುರ್ವಿ [ಚಂದನವ | ತಡೆಗಡಿಯಲು ಸುತ್ತಿಕೊಂಡಿರ್ದ ನಾಗರಹೆಡೆವಣಿ ಸುರಿದುವೇನೆಂಬೆ |೨೫! ಚಂದಿರದೊರೆಬಾಣದಿಂದೊಬ್ಬ ಕೆಚಿ ದಹಂದಿಯನದಕೊಡುಡಿದು ಮುಂದುರುಳಿದುವು ವರಾಹ ಬೆಳ್ಳಿಯ ತೋಳ ಬಂದಿಯನುರ್ಚಿಕೊಂಡಂತೆ| ಸೊಕ್ಕಾನೆಗಳಿದಿರ್ವಂದೊಡೆ ತಲೆಗಳ ಚಕ್ಕನೆ ಕಡಿದ ಲುಬ್ಧಕನು | ಹಕ್ಕಳದಿಂದೆ ಹೊತ್ತನು ವಿಘ್ನು ರಾಜನ | ಮಕ್ಕಳ ಬಳಗವೆಂಬಂತೆ |೨೩|| ಕುಂತಳಮಯವಾಗಿರ್ದ ಪೆರ್ಗರಡಿಯ ಕೊಂತದಿ ಕಡಿದ ಸರ್ದಿಯ | ಕ. ಸ. ಅ-1. ಮೃತ್ಯು. + ಬಿದಿರಿನಲ್ಲಿ ಮುತ್ತು ಹುಟ್ಟುತ್ತದೆ ಎಂದು ಪ್ರಸಿದ್ದಿ. 2 ಚಂದ್ರನಹಾಗೆ ಗು೦ಧಿಗಿರುವ, ಬ ಒ ಒ ಒ
ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೧೨೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.