ܬܦܘ ಕರ್ಣಾಟಕ ಕಾವ್ಯಕಲಾನಿಧಿ [ಸಂಧಿ ಭದ್ರಸಿಂಹಾಸನಾರೂಢ ಸಡ ದಾರಿದ್ರವಿದ್ರಾವಣ ಜಯತು ||8|| ಬಾಣ ಸುಮೇರುಬಾಣಾಸನಧರಭಕ್ಕಬಾಣಪಂಚಕವಿರೂಪ || ಬಾಣ ಗೀರ್ವಾಣಸೇವಿತಪಾದಪಂಕಜ{ ಬಾಣಭಾಸ್ಕರ ಜಯಜಯತು ||೩|| ಕಕ್ಕಸವೆತ್ತು ಕಾದುವ ನೃಪೋತಿಮರೆಲ್ಲ ರೊಕ್ಕವ ಸಲೆ ತೆತ್ತು ತೆತ್ತು! ಒಕ್ಕಲ ನಿನ್ನೂರೊಳು ಕಟ್ಟಿ ತಿನ ಮಕ್ಕಳಂತೋಳಗಿಸುವರು 188|| ಶಿವ ನಿನ್ನ ಬಾಗಿಲ ಕಾದಿಹ ಕಮಲಸಂ ಭವ ನಿನ್ನ ಮನೆಯ ಬ್ರಾಹ್ಮಣನು | ಜವನಿಂದೊಪೇಂದ್ರಾದಿಗಳು ನಿನ್ನೂ ಆಗದವರಂತೆ ಕಟ್ಟಿ ಕಾದಿಹರು||೪೫ ಭಾಳಾಕ್ಷನ ಭಜನೆಯ ಮಾಡಿ ಸಾಸಿರ ತೋಳ ಪಡೆದೊಡದಕೇನು | ಕಾಳಗದೊಳಗೆ ನಿನ್ನಿ ದಿಂಗಿ ನಿಲುವ ಕ ಟ್ವಾಳೊರ್ವನಿಲ್ಲೆಂದು ನುಡಿದ ೪೬ ಭಟ್ಟನ ಮಾತು ಬಾಕಿನ ಕರ್ಣದೊಳು ಬಿದ್ದು ನಟ್ಟು ದು ನಾಗೇಶಾಭರಣ ಕಟ್ಟಳವಿಯಲಿ ನಿಂದಿದಿರಾಡುವಹಿತನ ಕೊಟ್ಟು ದಿಲ್ಲೆಂದು ಚಿಂತಿಸಿದ 18೭|| ಮಥನವ ಪಡೆವೆ ಮತ್ತಿವನಲ್ಲ ದೆನುತೆ ಮಾ ಗತಲಿಂಗ ಪೊಂಬಟ್ಟಲೊಳಗೆ ಸಿತಪರ್ಣ ಭೂಗಭಾಗವನಿತ್ಯ ವ್ಯಯ ಪಂಚ ಶತಬಾಹು ಬಲವಂತ ನಗುತ|| ಉಭಯಪಕ್ಷದೊಳೊರಣಿಸಿದ ವಿದ್ದ ತೃಭೆಗೆ ಸಖಾ೦ಗವ ಕೊಟ್ಟು | ಅಭಯವನಹಿತರ್ಗೆ ಕುಡಲಾಗಿ ಗಳಿಹಾರ ರಛಗಂಟೆಯೊಲಿದು ಚೀರಿದುದು | ಪೋಡಶಫುಟಕ್ಕೆ ಸಂದುದು ಮಹದಾಸಾನ ವೇತೈಸಿದೆ ಶಿವಾರ್ಚನೆಯ || ಮಾಡಬೇಕೆಂದು ಕಟ್ಟಿಗೆ ಕಾರು ಕೊ೦ಡಾಡಿ ಕೋಣದೆ ಚೇಪ್ಪಿಸಿದ | ನಿಗಳದ ಕೆಯ್ಯ ಕಟ್ಟಿಗೆಕಾಲದೊಡೆಯನ ಮೊಗನೋಡಿ ಸನ್ನೆ ಯನದು || ಸುಗುಣಶೇಖರ ಸೆನುಡೋಲಗವ ಬೀಳಸಿದರೊಲಿದು | ಜನ ವೈಷ್ಣವಗಾಣಪತ್ಯ ಮೊದಲಾದ ದಿನಕರಾರ್ಜಿತರ ಬೆಸು || ಮನಗೊಂಬ ನಿಖಿಳ ಹೊನ್ನಂದದಣಸಿನ ಘನಮಾನ್ಯರುಗಳ ಜಿಸು || ಮಕರಧ್ವಜವಾನಮರ್ದನವಿಷಯದೆ ಸುಖರಹಿತಾತ್ಮ ವಿಚಾರ || ಪ್ರಕರವನಾವಗ ಹಸುಗೆಗೆಯುವ ಶಿವಾ ರ್ಚಕರ ಆಸೆಲೆ ಯji೫೩ ಜೊಡುಸಿಸಕವಂತೆ ಸಬಳಿಗರೊತ್ತಂಡ ಚಡಾಯ ಹರಿಗೆ+ಬಿಲ್ಲವರ || ಖೇಡೆಯವಡೆದ ರಾವುತ ಜೋದ ರಥಿಕರ ನೋಡ ಚಿತ್ರ ಸೆಲೆ ದೇವ | ೫೪ ಕ. ಪ. ಅ-ಶ್ರೇಷ್ಠವಾದ ಮೇರುಪರ್ವತವನ್ನು ಬಿಲ್ಲಾಗಿ ಮಾಡಿಕೊಂಡವನು ; ಯಾರು ? 2 ಎರಡು, 3, ಕಿರೀಟಧಾರಿ, 4. ಗುರಾಣಿ.
ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೧೩೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.