ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೧೪೩

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

h೪ [ಸಂಧಿ [ಸಂಧಿ ಕನಾ ಟಕ ಕಾವ್ಯಕಲಾನಿಧಿ ಇಪ್ಪತ್ತೆರಡನೆಯ ಸಂಧಿ ಇs. ಬಾಣಾಸುರನ ಭೋಗಲೀಲೆ:- ಪಠಿಸಿದ ಕೃತಿಯಲ್ಲಿ ಕೃತಿವೇಲನ್ನು ತದ ಫುಟಕೆಯಂತಿದೆ ನಿನ್ನ ಕವಿತೆ ಘಟಿಸಿತು ನರಕಂಠೀರವ ಕರುಣದಿ ತುಟಿಬಿಚ್ಚಿ ಪೇ) ಎಲ್ಲ ತೆಯು [೧] ಸುಮನಸದಿಂದ ಕೇಳಾದಡೆ ಸುಜ್ಞಾನ ಪ್ರಮದೆ ನಿನ್ನದು ಕರ್ಣ (೧೯|| ಯವುಳತಾಟಂಕಮಾಣಿಕವೆನೆ ಪೇಲವೆ ರಮಣೀಯವಾದ ಸತ್ಕೃತಿಯ ವಸ್ತ್ರದೊಳು ಧರಿಸಿದ ಬಾಣಲಿಂಗವ | ಮಸ್ತಕದಲಿ ಠವುಗೊಳಿಸಿ | ಸೊಸದೊಳಟವ ಮಾಡಿ ಕೈದೊಳವನ್ನ : ಕಸ್ತಮಿಸಿದ ಕರ್ಮ ಸಾಕ್ಷಿ |೩ ಕಾಲವನ'ದು ಕರ್ಮವ ತಿದ್ದಿ ಪುನರಪಿ 4 ಶೀಲದಿ ಶಿವಪೂಜೆಗೆಯು | ಚೇಲಾಭರಣಮಾಲ್ಯಾನುಲೇಪನತಾಂಬೂಲವ ಕೈಕೊಂಡನೊಲಿದು |೪|| - ರಾಜಕೃತಿಮುಖಿಯರು ರಮ್ಯವಡೆದ ಸರೋಜಸುಗಂಧಿಯರೊಡನೆ | ಭೋಜನಶಾಲೆಯ ಪೊಲಮಟ್ಟ ಭಾಸ್ಕರ ತೇಜದೆ ಪಂಜು ರಂಜಿಸಲು | ೫{! ಪಚ್ಚೆಯವಾವುಗೆಯವಧಾರು ಬೇಯಯೆಂದೆಚ ಹು ಪೇ ಪೆಟ್ಟನಿಗೆ | ಉಚ್ಚ ವವಡೆದು ಬಾಣಾಸುರ ಹೊಕ್ಕನು ಸ್ಮಚ ದಿ ಮಣಿಸೆಜ್ಜೆ ನನೆಯ ೬ ! ಭಿತ್ತಿಯೊಳ್ ಪೊಲಮಟ್ಟಚಾವಡಿ ಮದನಕೈಯೆತ್ತಿದ ಪದೆಪುದಂಡೆಗಳು ಕೆತ್ತಿದ ನಿಖಿಳ ಮಾಣಿಕವಟ್ಟೆ ಮೇಲ್ಕಟ್ಟು ಮುತ್ತಿನ ಕುಚ್ಚು ರಂಜಿಸಿತು|೭|| - ಕುಂದ ಮಲ್ಲಿಗೆ ಜಾಜೆ ಸಂಪಗೆ ಸುರಹೊನ್ನೆ ನಂದ ಬಿದರಿ ಪಾರಿಜಾತ ಗಂಧಸಂಯುಕ್ತ ನಾನಾಪುಷ್ಪಮಾಲೆಗೆ,೪೦ದೆ ಚೆನ್ನಾದುದಾನಿಳಯ [v ಇತರರೊಳು ನಿಂದಿಹ ದೇವರನ್ನದ ಪುತ್ತಳಿಗಳ ಸೆಡರ್ವಿಡಿದು | ಮುತಡಿಸಿದ ಮಹದುಪಕರಣಗಳಿ೦ದೆ ಚಿತ್ರಯಿಸಿದುವಲ್ಲ. [೯ ರುದ್ರ ಪಾರ್ವತಿ ವಿಭುರಾಜ ಪುಖ ವೀರ ಭದ್ರನಂದೀಶ ಮುಂತಾದ | ಜೆಪಪ್ರಮಥಾಧಿಪರಮವಿಗ್ರಹದ ಸಮುದ್ರವ ನೋಡಿ ಹಿಗ್ಗಿ ದನು|೧೦|| ಕಲಸಿತನದ ವಿದ್ಯವ ವಿಶ್ವಕರ್ಮಗೆ ಕಲಿಸಿದಾಚಾರ್ಯ ವಿನೆನಿಸಿ | ವಿಲಸಿತರತ್ನ ನಿರ್ಮಿತ ದಿವ್ಯಪ್ರತಿಮೆಯ:ಸಿಲಿಸಿದ ಮಯನ ಕೀರ್ತಿಸಿದ ||೧೧|| ಕ. ಪ. ಅ-1. ನರಸಿಂಹ. 2. ಕೈದೊಳೆವಷ್ಟರೊಳಗೆ ಅಸ್ತನಾದ. 3. ಸೂರ್. 4 ತಿರಿಗಿ, 5, ವಸ್ತ್ರ, G, ಚಂದ್ರಮುಖಿಯರು.

~