ಒ ಒಟ ೧೩L ಕರ್ಣಾಟಕ ಕಾವ್ಯಕಲಾನಿಧಿ { ಸಂಧಿ ತುಲುಗಿತು ತುಂಬಿ ಕತ್ತಲೆಭಾಸ್ಕರಿಗಂಜೆ ಮುಲದೋಡಿಬನವಹಕ್ಕಂತೆ| ಮುಲುಗಿದುವೆಳಹೊನ್ನವಕ್ಕಿ ಕಾಸರದೆ ಮಲಗಣ್ಣ ವಿಹಗ ಕೂಡಿದುವು || ಮೃದುನುಡಿಗಳ ರಾಜಕೀರ ಕೋಕಿಲಸ್ಕರ ಪುದುಗೂಡಿದಂತೆ ಗಾನಯರ|| ಮಧುರಾಳಾಪಗೀತವಕೇಳುಖಳರಾಯಚದುರ ಮೆಯ್ಯು ಅದೆನೊಲಿದು| ಗಂಗಾಜೂಟ ಲಲಾಟಾಕ್ಷ ಜಮೆಯೆನು| ತಂಗೆಯ್ಯ ನಿಖಿಲಾಂಗುಲಿಯ || ಮಂಗಳ ಗಭಮುದ್ರೆಯ ನಮಿಸಿದ ಮೇಲೆ ವೃ೦ಗಕುಂತಲೆಯನೀಕ್ಷಿಸಿದ - ಅಚ್ಚ ಕಪಿಲವರ್ಣದ ಪಶು ಶರಶ್ಚಂಗ ಬೆಚ್ಚ ಂತ ಸwಕೋಹಳಕೆ || ವಚ್ಛ ಸಹಿತ ಬಂದಿರೆ ಪುಚ್ಛವನೋಡಿ/ಯುಚ್ಚ ವಿನಿದ ಬಾಣಾಸುರನು|೩೪|| ಜಲಮಲಗಳದು ಶೌಚವ ಮಾಡಿ ರನ್ನ ಬಚ ಲವೇ ಮಿಂದು ಸಖ್ಯದಲಿ|| ವಿಲಸಿತದೇವಾಂಗವಸ್ತ್ರವನುಟ್ಟು ಹೊಂಗೆಲಸವಾವುಗೆಯ ಮೆಟ್ಟಿದನು || - ರಾಜಾರ್ಕಶಿಖಿನೇತ್ರನಭಕ್ಕೆ ವರದೇವ ಪೂಜೆಯ ನಿಳಯವ ಹೊಕ್ಕು | ಓಜೆಯೊಳಡಮಾಡಿದ ಗದ್ದುಗೆಯಲ್ಲಿ ತೇಜೋಮಯದೆ ಮಂಡಿಸಿದ ||೪೦ .. - ಜಾತಿರುತ್ತಾಕ್ಷೆಯ ಮಣಿಮಾಲೆದಳೆದು ವಿಭೂತಿಯ ಧರಿಸಿ ಹಸದಲಿ ಜ್ಯೋತಿರ್ಲಿಂಗವ ಪಿಡಿದಭಿಷೇಕವ ಮಾಡಿ ಚಾ ಚೆದ ಗಂಧಾಕ್ಷತೆಯ ೪೧! ಚೆಂಗಣಗಿಲೆ ಸೇವಂತಿಗೆ ಕತುರಿ ನಿಂಗದ ಮುಡಿವಾಳ ದವನ || ಮಂಗಳತುಳಸಿ ಬಿಲ್ಪದಪತ್ರೆಗಳ ಶಿವ ಲಿಂಗಾರ್ಪಿತವ ಮಾಡಿದನು ೪೨|| ಹೊತ್ತಿದೇಕಾರತಿ ಪಂಚಾರತಿ ಕಡ್ಡಿ ಬತಿ ನೀಲಾಂಜನವಲಗೆ || ಮತ್ತೆ ನಾನಾವಾದ್ಯ ರಭಸದಿಂ ಮೊಗಲುಯೆತ್ತಿದ ಮಹದಾರತಿಯ ೪೩| - ಧೂಪದೀಪಾರತಿ ನೈವೇದ್ಯ ತಾಂಬೂಲ ಶ್ರೀಪರಮೇಶಗರ್ಪಿಸಿದ | ಆಪರಮಹಿಮನ ವಸ್ತ್ರದೊಳಡಗಿಸಿ | ಸ್ಥಾಪನೆಗೆಯು ಮಸ್ತಕದೆ (೪೪ ಕಾವನೆಂದರೆ ಕೋಲ ಕೋಲ್ಕನೆಂದರೆ ಮತ್ತೆ ಕಾವನಂಫಿಯ ಪೂಜೆಗೆಯು! ದೇವಪೂಜೆಯ ಸದನವ ಪೊಡಮಟ್ಟನು | ಚಾವಡಿಗೈತಂದ ಮುದದಿ |೪೫|| ಅದೆ ಬಂದ ರಾಯನೆಂದೆನೆ ಕೇಳ ಮನ್ನೆಯರೆದೆಗೆಟ್ಟು ಚಾವಡಿಯೊಳಗೆ ಮದಗಜಯಧ ಕಂಠೀರವ ಬರೆ ಕಂಡು ಗದಗದಿಸಂತೆ ಬೆಚ್ಚಿ ದರು 18೩|| * ದಾಸವುಂಟಪ ಸಿಂಹಾಸನದಲಿ ಬಂದು ದಾನವಾಧೀಶ ಮಂಡಿಸಿದ | ದಾನಸತ್ಪಾತ್ರರ ಬರಹೇಲು ವಿಬುಧಪ್ರಧಾನ ಸಂದೇಹವೈತರಲಿ |೪೬) | ಕ, ಸ, ಆ-1. ಕರು. 2. ಚಂದ್ರ, ಸೂರ, ಅಗ್ನಿ ಎಂಬ ನೇತ್ರಗಳುಳ್ಳವನ.
ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೧೪೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.