m ೨೩] ಮೋಹನತರಂಗಿಣಿ ೧ರ್೩ ವರಚಂದ್ರಿಕೆಯ ಪಾವುಡಕೆಶೋಭಿಸುವ ಪೊಂಬರಹದ ಶುಭವಟವ! ಸ್ಮರಬಾಣಗಳಂತೆ ನಿವಿಡಿದುಡಿಸಿದಂ' ದರಹಾಸಮುಖಿಗೆಸಂಭಮದೆ ! ಮಕರಾಂಕ ವಂಡಿತ ಪೊಂಗಣೆಗಳೆ ಮೌಕಿಕವಿಾಂಟೆಯ ಸುರ್ಚಿದಂತ|| ನಖಚಕ್ರದಶಕದಿಂ ಬೆರಳೆಪ್ಪರ್ದುವಾ ಯಕನಂಫಿಯುಗಳ ಪಲ್ಲವದಿ| ಪಡೆದೊಡನೆಸೆವ ಹೊನ್ನಿಗನಮುಸುಡಿನೊಳ್ ಮಡ ಶೃಂಗದೇ [ತತ್ಪರಡು ?|| ಜಡಗಂಧರಹಿತಕೆಮ್ಮಿನಳಂದದಿ ಕಿಹುದೊಡೆ ಮೆದುವು ಕುಮಾರತಿಯ || ಶಂಬರಜಿತು ಗೇಹಾ ರತೋರಣಹೇಮ ಗಂಧಂಗಳ ಚೈತನ್ಯವಡೆದು || ಮುಂಬರಿದೆಡೆಯಾಡುವಂತೆ ತತ್ತುವರಿಯ ಹೊಂಬಾಟದೊಡೆಗಳೊಪ್ಪಿದುವು! ನಗಜಾವರಶತ್ರುತಿ ಗರುಡಿಯೊಳ ಬಾಹುಮೂಲಗಳ ಸತ್ರುಣಿಸಲೆನುತೆ| ನೆಗಹುವ ಹೊಸಹೊನ್ನ ವಜ್ರಮುಷ್ಟಿಗಳಂತೆ ಜನನದ ತಳಿಗಳೆಪ್ಪಿದುವು|| ಕಡುಜಾಣೆರತಿಯ ನರ್ತಿಸಿಲಾಗತಿವಟ್ಟ ಗುಡುವ ಕಾಮನಕೆಯ್ಯ ಹೊನ್ನ | ಉಡುಕಿನ 'ಮಧ್ಯ ಕಿಂದತಿಶಯವಹ ಸಣ್ಣ ನಡು ವಿರಾಜಿಸುತಿರ್ದುದವಳ ov - ನಳಿನಪತ್ರಾಯತೇಕ್ಷಣೆಯಂಗದೇಶದೊಳ್| ಪುಳಿಸಿದ ಲಾವಣ್ಯವನದಿ! ಕುಳವೆತ್ತು ರತಿಕಾಮದೇವರಾಡುವ ಕಾಸು ' ಗುಯೆನೆ ಹೊಕ್ಕು [ದುದು ||೧೯|| ಸುರನರನಾಗಲೋಕದಿ ನರ್ತಿಸುವ ಸೌ೦ದರವೆಣ್ಣು ಬಾಣನಂದನೆಯ | ಸರಿಯಿಲ್ಲವೆಂದು ಮವರಲಿಂದೆ ರತಿರಾಜ ಬರೆದಂತ ತಿವಳಿ ರಾಜಿಸಿತು | ರಾಮಣೀಯತೆವೆತ್ತ ಸುನಾಭಿಕುಚನವ್ಯ ಸೀಮೆಯನೊಲಿದೀಕಿ ಸಲು | ಕಾಮೋಜ7 ಪಿಡಿದಸೂತ್ರದ ಕರ್ಗೆರೆಯನರೋವಾ೪ನಸುಪರ್ಬಿತೊಡಲ| ಕಲವಂತವಿಧಿ ಜಗತ್ರಯವ ಸೌಂದರದೆ ಕೋಮಲೆಯ ನಿರ್ಮಿಸಿ ಮಿಕ್ಕ [ಸೊಬಗ| ಸಲೆ ರಾಯರಡನೆ ನೆರಹಿದಂದದೆ ಬಟ್ಟ ಮೊಲೆಮೆದುವು ಕುಮಾರತಿಯ ಕ. ಪ, ಆ-1, ಆ ಅಕ್ಕನ. 2, ಅವಳ ಹರಡು, ಗುಲ್ಪ. 3. ಮನ್ಮಧ. 4. ಕೃತವಾದ, 5. ಶುಭ್ರವಾಗಿ ಮಾಡಿದ(?) 6. = (2) 7. ಕಾಮನೆಂಬ ಓಜ. 8. ಕಾವ್ಯವನ್ನು ಮಾಡುವುದರಲ್ಲಿ ಚತುರನಾದ.
ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೧೪೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.