೨೪] ಮೋಹನತರಂಗಿಣಿ * ಬಾಣಪುತ್ರಿಯ ಕೆಳದಿಯರ ನೋಡಿದರು ಪೂ! ಬಾಂಗಡೆಯ ಸದ್ಭಟರು ಬಾಣ ತಾಗಿದ ಹರಿಣಗಳಂಬವೊಲು ಪಂಚ ಬಾಣ ಥಟ್ಟು ಗಿದು ಬಿದ್ದಿಹರು | ಮಂಡಳಸಿರ್ದ ಮಾನಿನಿರನ್ನೆಯರ ನೋಡಿ ಕಂಡ ನಿಪ್ಪಾಮಾತುರರು! ದುಂಡುಮಲ್ಲಿಗೆಗೊಲು ತಾಗಲು ತಪಗೆಟ್ಟು ಬೆಂಡಾದರತಿವಿರಹದಲಿ | ಮುಂದೆ ಬಾರಿಸುವ ನಾನಾವಾದ್ಯ ರಭಸದಿ | ನಿಂದುಗ್ಗ ಡಿಪ ಮಾಗಧರು 11 ಸಂದಣಿಸಿದರಗಳು'ದಾದಿಯರು ಹನ್ನಂದಂದೆಡದ ಭಾಗದರಿ |೩|| ತೋರಣಗುಡಿ ಗೋಪುರಕ ಕಮ್ಮಿಕ್ಕುವ | ವಾರಂನಿಚಯವಸ್ಥಸೆಯ | ಸಾರಣವೆಳ ನುಡಿನಡೆಗಲಿನ ವಿಚಾರಣದಿಂದಲೆಯ್ತಿ ದರು [8|| ಸಡಗರದಿಂದ ನೋಡುವರ ಕಣ್ಣುಗಳೊಡತಿಯ ಮೇಲೆ ಸಂಧಿಸಲು || ಅಡಹಾಯಿದವಕ ತನ್ನಯ ಪೇಲುರವಂತು | ನಡೆದರು ಎಲೆಗಳಲಿ | ಅವರ ಲಾವಣ್ಯಾಬಿ ವಿಟರ ಕಂಗಳ ಜವಗಿಡಿಸಿದುವು ಗೋಪ್ಯದಲಿ|| ಕುವರಿಯ ಪರಮಸಂದರನಿಂಧುವಾಬರೆ | ಹವಲ್ಲ ನರಗಿರರಿಂಗೆ |೨೬| * ಕೊತ್ತಳ ಜಫುನ ಬಲ ಮುಗಿಲಟ್ಟಳೆ ವೃತ ಪರ್ದುಬಿನ ತೆನೆಯ ಚಿತ್ತಜನಣೆಗೊ೦ಟೆಯಂತ ಪಲ್ಲಕ್ಕಿಯ | ಸುತಲೆಯಿತು ಕೆಳದಿಯರು | ಇಚ್ಚಾರಿ+ ಮಕರತೋರಣರತ್ನಕೀಲಿತ ನಿಚ್ಚಳ ಹನ್ನ ತೋರದಿ | ಸ್ಪಚ್ಛದಿ ಪೊಯಮಟ್ಟಳು ಪುರಲಕ್ಷ್ಮೀಯ | ಉತ್ಸವ ಮೂರುತಿಯಂತೆf೨v ಹುಲಿಮೊಗವಂಕವಾಗಿಲು ಕೋಟೆ ಕೊತ್ತಳ ಸಲಿಂಪೂರಿತದ ಪೇರಗಳು? ಸವಿನಯತಾ ನೋಡುತೆ ಬಂದಳು ಶಿವ ನಲಿದಿರ್ದ ನಂದನದೆಡೆಗೆರ್u! ಉನ್ನತವನಲಕ್ಷ್ಮಿ ಧರಿಸಿದ ಲಲಿತಸುವರ್ಣಮೇಖಲೆಗಳೆಂಬಂತೆ ! ಸೊನ್ನಾರಗೆಲಸ ಶೋಭಿಸುತಿಪ್ಪ ಕಡೆಯಾಣಿ | ಚಿನ್ನದ ಕೋಟಿ ರಂಜಿಸಿತು! ತಿಂಗಳ ಜೂಟಗೆ ಸುರಸತಿಯರು ತಂದ | ಮಂಗಳ ಜಲಕುಂಭದಂತ | ಕಂಗೊಳಿಸುವ ಕೋಟೆಯ ತೆನೆಗೊಂದೊಂದು | ಪೊಂಗಳ ಸಂಗಳದುವು ಸಿಂಗರದೊ೦ಟದ ಬಾಗಿಲುಪ್ಪರಿಗೆಯ(ಹೊಂಗಳಸವ ನೋಡಿ ನಮಿಸಿ | ಹೆಂಗಳ ರನ್ನೆ ಪಲ್ಲಕ್ಕಿಯನಿದಳು: ತುಂಗಯೌವನ ಸಖಿಯೊಡನೆ ೩೦ ಕ.ಪ.ಅ-1. ಹೊಗಳು ಭಟ್ಟರು. 2, ಅಂತಃಪುರಕ್ಷಕರು. 3. ಒರೆಯುವಿಕೆ, ವರ್ಣನೆ, 4, ಎರಡುಕಡೆಯಲ್ಲಿ ನಡೆಯುವ 5. ನಿಶ್ಚಲವಾಗಿರುವ, 6, ಉತ್ಸವದೇವರಂತ, 7, ದೊಡ್ಡ ಕಂದಕ, 8, ಚಂದ್ರಶೇಖರನಾದ ಶಿವನಿಗೆ." 19 ಒ
ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೧೫೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.