೨೫) ಮೋಹನತರಂಗಿಣಿ ೧೫೬ - 2 - ಸ್ಮಪನದಿ ಬಂದು ಕ್ರೀಡಿಸಿದಾತ ಪ್ರಿಯನಾದಸ ಕಲ ದಿವಸಂಗಳಿಗೆ || ಉಪಮಿಸಬಾರದ ಪರಮಸೌಂದರಚಂದ್ರ' ಅಪನಂಗೆ ವೈವಾಹವಹುದು | ಜಾಣೆಮಜಗದಹೆಂಗಳಮುದ್ದು ಮಲಗೀರ್ವಾ ಗಣೇಶ್ವರಿ ನಿನ್ನ ನುಡಿಗೆ ಉಣೆಯಹೊದ್ದದು ಕುವರಿಗೆ ಕಾಂತ ಸು ಜಾಣನೆಂಬುದು ಯತ್ನಿಸಿದ್ದov ಗಡಿಯಾಗಲಬುಧಿ ನೀರಸವೆತ್ತು ಚಂದ್ರಕೆಂಗಿಡಿಯಾಗಲಗಿ ಮೆಯ್ಯತು|| ನಿಡಿಯಾದರಾಗಬೇಕಲ್ಲದೆ ನೀ ಸೇನುಡಿಯೊಳು ಪುಸಿಯಿಲ್ಲ ತಾಯೆ | ಪಲು ಮೇರುಪರ್ವತ ಗಗನದಲಿ ಕಾಲಕಲಾಕಾಶ ಭೂಮಿಯಲಿ || ತೋಡಲು ಬೆಳಗುಪಶ್ಚಿಮದೆ ನಿನ್ನಾಜ್ಞೆಯ ಫಾಲೋರ್ವರಿಗೆ ಸಾಧನವೆ; - ಬೇಸಂದಖಿಳ ವೇದಂಗಳುಚ ರಿಪ ವಿ ಘೋಶನ ಪಡೆದ ಮಾತ್ರಕೆಯ || ಭಾಸುರಜಿಸ್ಟೆಯೋಳ್ ಪೊಣಮಟ್ಟ ವಚನಕೆ ಬೀಸಣವಿಲ್ಲೆಂದಳವಳು | ನವೆರೆಮೊಗದ ತಿಬಾಲೆಯ ಕೀರ್ತನೆಗೆಯು | ಕಲೆಗೊರಲನ [ರಾಣಿ ಮೆಚ್ಚಿ 1 ಮಯಗೆ ವಸ ಭೂಪ 'ರಿಮಳ ದುಡುಗೊರೆಯಿತ್ತು ಕುಸರಿಸಿದಳು! ಮಗಳ ನಿನ್ನಯ ರೂಪ ಗುಣಶೀಲವ ನೋಡಿ ದಗಣಿತಸುರನರೊರಗರು | ಮುಗುಳಂಬಿಗೊಳಗಾದರೆಂದು ಪಾರ್ವತಿ ಕರುಗಳಿಗೆ ಮುದ್ದಾಡಿದಳು! ಆಕೆಯ ಸನ್ಮಾನಿಸಿ ಕೇಳೋಳು ಚಿತ್ರ ಲೇಖೆಯ ಮನದಭಿಮತವ || ನೀ ಕೇಳದಿರ್ಪುದೆ ಸೇವೆಂದೆನಲಾಗಿ ಸಾಕೆಂದು ಹೇಳುತ್ಸವದಿ |೩೪|| ಹಿಮಗಿರಿರಾಜನಂದನೆ ಬಂದು ವಿಬುಧೋ! ತವರ ಹೆಡೆಯೊಳು [ಕುಳಿತು | ಕಮಲೇಕ್ಷಣೆಯರ ಕಳುಹ ಚಿತೆಸೆಂದು ರಮಣಂಗೆ ಬಿನ್ನವಿಸಿದಳು | ತನ್ನಾಶ್ವರಿ ತರಹರದಲಿ ಸೇ! ಬಿನ್ನಹವನು ಶಿವ ಕೇಳು | ಹೊನ್ನ ಪುತ್ತಳಿಯಂತೆ ನಿಂದಿರ್ದ ಕುವರಿಯ ಚೆನ್ನಾಗಿ ಮೊಗವ ನಿಟ್ಟಿಸಿದ | ಪಟ್ಟದ ರಾಣಿ ಪಾರ್ವತಿನಿನಗೊಲಿದೇನು ಕಟ್ಟಳುತೋಹುತೆನುತೆ। ನೆಟ್ಟನೆ ನೊಡಿ ತಾನುಡುಗೊರೆಯಿತ್ತು ಬಿಟ್ಟನು ಶಿವಕುಮರಿಯರ! ಶುದ್ಧ ಸ್ಪಟಿಕಸಂಕಾಶನಂಫಿಯೊಳಡ್ಡ ಬಿದ್ದ ರೀರಿಯ ಪಾದದಲಿ || ಇದ್ದ ಮಹೇಶ್ವರರುಗಳ ಬಿಟಿಂಡು ಮರಳಳು ಪರಮೋತ್ಸವದೆ | ಕ, ಪ, ಆ-1 ಚಂದ್ರನಾಗ ಮು 2, ಕೊರತೆ, 3. ಪೂರ್ಣ ಚಂದ್ರ ಮುಖದ.
ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೧೬೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.