.... ಕರ್ಣಾಟಕ ಕಾವ್ಯ ಕಲಾನಿಧಿ [ಸಂಧಿ * ಖಡದೆಳನೆರಳ ಸೆಳ್ಳುಗುರ್ಗೆಯ್ಯ ಸೌಖ್ಯವ! ಪಡೆದು ರ್ಪಿ ಯ [ಮೇಲಿರಲು || ಮಡದಿಮಾಣಿಕ್ಯ, ದಕ್ಷಿಣಬಾಹು ತಲೆಗಿಂಬಿಗಡರ್ದಿರೆ, ಮಿದೊಗಿದಳು | - ನಿದಾನ್ನಿತೆಯಾಗಿ ಕಣ್ಣಿಟ್ಟಿಯೊಳಗನಿ; ರುದ್ಧನ ಕಂಡಮರ್ದಪ್ಪ | ಮುದ್ದಾಡಿ ಮುದ್ದ ಬಾಯೊಳಗಿಟ್ಟು ಚುಂಬಿಸುತಿದ್ದಳು ರತಿಶಾಸ್ತ್ರ ದಲಿ ನಿಜವಾಗಿ ತನ್ನ ತೋಳವನ ತೋಳುಗಳೆಂದು |ದ್ವಿಜಮುದ್ರಾಂಕಿತಗೆಯು | ಕುಚಕುಂಭನಿಭವೃತಸ್ತನಬ್ರಣಕಾಂತನ ಭುಜವೆಂದುನಖದೊಳೆತ್ತಿದಳು ತಳುಕಿನ ಕನಕಲತೆಗಳಂತೆ ತೋಡೆ]ಬಕೊಂದಿ೦ದ [ತಳೆದು || ಪುಳಕಿತವಪ್ಪಂತ .. ಕೀಲಿಸಿದೊಡಳ ರತಿಯಾದಿಮಧ್ಯಾಂತಲಾಲಿತ ಕೈಮಾಟದಿಂದೆ || “ಸೋಲಿಸಿದನು ಕಾಂತ ಕಾಂತೆಯ ದ್ವಿತಯ ಕಣ್ಣಾಲಿಗಳ ಕೋರೈಸುವಂತೆ! ಚಾಪಲಾಕ್ಷಿಯ ಪರವಶ ಬೀತು ಕಾಮೋದ್ದೀಪನ ತಲೆದೋ [ಮಗುಳೆ || ರೂಪಕಂದರ್ಪನೆಂದೆನಿಸುವ ತನ್ನ ಪ' ®ಪನ ತಡವಿ ನೋಡಿದಳು|೪೫ ಕಾಣದೆ ಕಂಗೆಟ್ಟಳು ಭಾಂತಿಗೊಂಡಳುಮಾಣದೆ ಮರುಳ ಸಿದಳು ) ಏಣನಿಭಾಯತೇಕ್ಷಣೆ ಕಾಮದೇವನ | ಬಾಣಕೆ ಗುರಿಯಾದಳಾಗj8೬ || ಆತಂಕದಿಂದಲಾಳನ ಸೆಸಗೊಂಡಳು | ನೂತನಕಂದರ್ಪರೂಪ || ಸೋತವಳೊಡನೆ ವಂಚನೆ ಬೇಡ ಮತ್ತಾಣ, ನಾಥ ಮೆಹಂದಳ ಬಲೆ ಕದ್ದಡಗಿರ ಬೇಡ ಕಮನೀಯ ರೂಪ ನೀ/ನಿದ್ದೆಡೆ ನುಡಿದೊಡಾಬಂದು || ಮುದ್ದಿಸಿ ಮುನಿಸ ನಿವಾರಿಸಿ ಪಾದಕೆ : ಬಿದ್ದ ಮರ್ದಪ್ಪಿ ಚುಂಬಿಸುವೆ ೪v|| ಬಸೊಲ್ಲುಗಾತಿಯಂದೆನ್ನ ವರಾತಿಗೆ ಚಿತ್ರಕಲಗದೆ ಬಾರದಿರ್ದಣೆಯೋ! ಅಣಸಿ ಕಾಯ್ದೆ ಅಗುವೆನೆನುತೆದ್ದು ತನು ತರ ಹರಿಸುತೆ ತೋಟ೪ಾಲಯವ || ನಿಖಿಳ ಜ್ಯೋತಿರ್ಮಯವಣಿವೆಳಗಲಿಮೃಗಾಂ ಬಕಿ ನಲ್ಲನ ನುಸುತಲಿ || ಸಖಿಶಿರೋಮಣಿ ಮಲಗಿರ್ದ ಮಂಚಕೆ ಚಂದ್ರಮುಖಿ ಬಂದಳುದುಃಖವೆಂನಿ ವಂಚನೆಗೆ ಮತ್ಸಾಣಮಿತ್ರೆಯ ಹೊನ್ನ ಮಂಚದೊಳೊಅಗಿರ [ಬಹುದೇ ?
ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೧೭೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.