೨೯] ಮೋಹನತರಂಗಿಣಿ ೧LF ನಿಟ್ಟಿ ಸಿದಡೆ! ಭೂತಭೇತಾಳ ಕೋಟಿಯ/ಮೆಟ್ಟಿ ನೆಗ್ಗಿಸುವ ಯಂತ್ರಗಳ | ಕಟ್ಟಿದಳ' ತನಗೆ ತತ್ಸಖಿಗೆ ಸಂದೇಹವನಟ್ಟಿದಳನಿತಿಲ್ಲದಂತೆ || ಹಲವು ದಾಯದಲಿ ಬುದ್ದಿಯ ಪೇಟ ಮದನವ್ಯಾ 'ಕುಲವ ತೀರ್ಕಟಿಸಿ - [ಬಿಂದು | ಗೆಲವಾಂತು ಗುರುವಂದನ ಕರ್ತು ನಡೆದಳು 'ಜಲಜಾಕ್ಷಿ ಗಗನಕಟ್ಟೆಯಲಿ! ಎವೆಯಿಟ್ಟು ಕಣ್ಮುಚ್ಚಿದಂತೆ ಮಲೋಕಕೆ ಜವೆಯ ಮೋಹನ ಕಲ್ಪಿ [ಸಿದಳು ! ಸವೆಯದ ಕರ್ಗತ್ತಲೆಯ ತುಂಬಿದಳು ಹುಣ್ಣನೆಯ ಬೆಳ್ತಂಗಳ ಕಿಡಿಸಿ]vl - ನಗರೂಪನುಳಿದು ನೀಲಾಚಲ ನಿಖಳ ಸಗ್ಗಿ ಗರೂರ ಕಡಲನೆ ನುಂಗಿ; ಹೊಗೆ ಸುತ್ತುವಂತೆ ಕರ್ಗತ್ತಲೆ ಬ್ರಹ್ಮಾಂಡದಗಲದೊಳು ತುಂಬಿತಾಗ ಕಾಳೆಗದೊಳು ಬೆನ್ನು ಒಟ್ಟಿಗಬೀರ ಭೇ ತಾಳ ಶಾಕಿನಿ ಡಾಕಿನಿಯರಲ್ಲಿ ತೂಳದೆ ಹೊಯ್ಯಾಡಿ ಶೃಂಭಿಸಿ ಗಗನಾಂತರಾಳದಿ ಬೊಬ್ಬಿಕುತಿಹರು?not ಜುಂಜುರುದಲೆಯರ್ಧರೇನು ಕಮ್ಮಿಾಸ ಕೈಪಂಜುಗಳನೆ
- [ ಬೆಂಕಿಗಳು | ನಂಜೂರವಾಯ+ಗೋದಣೆವಲ್ಲ ಭೂತಗಳ' ಮಂಜುಳ ನೆನೆ ನೆಗಹಿದುವು |
ಪರಿದ ಮಸ್ತಕವೂಡಿದ ಬಾಹು ಹಸ ದಿ|ಮುರಿದ ಕಾಳನೆರೆಕೂಳುತೆ| ಇರಿದಾಡುವಕಾಶವೀರರ ಕಂಡಳು | ಹರಿಣಾಂwಕಿ ನಸುನಗುತ ||೧೨|| ನಡುವಿರುಳಾಕಾಶಮಾರ್ಗದಿ ದೈತ್ಯರು ಮುಡುಮುಡುಹಳಜಿ ಮತ್ಸರಿನಿಂ ಕಡಿದಾಡುವ ಖಡ್ಗ ಧಾರೆಯಿಂದುದಿವ ಕೆ ಗಿಡಿಗಳ ನೋಡುತೆಯ್ಲಿ ದಳು | ಪಾತಕರುಗಳ ಕಂಧರ ಚರ್ಮಪಾಶದಿ/ನೇತಾಡೆ ಮುಂಬಿಗರಲದು || ಚೇತನಗಿಡಿಸಿ ಕೊಲ್ಲುತೆ ಕಂಡುಪೋಪೆಮದೂತರ ನೋಡುತ್ತೆದಿದಳು | ಸನುಮತದಿಂದವರನು ಕಾಳು ತನ್ನ ತನುವವರಿಗೆ ಕಾಣಿಸದು | ಅನುಪಮವಾಯಾರಣಾನ್ವಿತ ಮಿಕ್ಕಿನ ಬಿನುಗರ ಭಯವ ಲೆಕ್ಕಿಪಳ ! - ಭೂತಕ ಭೂತಾಕತಿವೆತು ಮಂತ್ರಿಸಿ/ಕೊತಿವೊಲ್‌ಕುಣಿಸಿಬಿಟ್ಟಿಸುತೆ| ಕ, ವ, ಅ-1. ನೋಡಿದರೆ, 2 ಕೆದರುದಲೆ, 3. ದೀವಟಿಗೆ, 4, ನಂಜನ್ನು ಸವಿಸಿತ್ತಿರುವ ಬಾಯುಳ್ಳ, 5. ? 6. ತಲೆಯಮೇಲೆ ಹೊಡೆದು, 7• ಶಕ್ತಿಯಿಲ್ಲದವರ. 22