೧೩v ಕರ್ಣಾಟಕ ಕಾವ್ಯ ಕಲಾನಿಧಿ [ಸಂಧಿ ಸೊಡರಿನೇ ಯ ಹೊನ್ನ ಕಳಸಂಗಳಾಕಾಶದೆಡೆಯಲ್ಲಿ ಜಗಜಗಿಪಂತೆ | ಲೋಕೋನ್ನತ ಮೇರುಶಿಖರದಿ ವಿದಿತ ಕಾರ್ತೀಕಮೌರ್ಣಮಿಯ [ರಾತ್ರಿಯಲಿ | ಶ್ರೀಕಾಂತಗಮುಳಜ್ಯೋತಿಃಪೂಜೆಗೆಯಂತೆ ಸಾಕಾರವಾದುದಾಸೌಧ tv|| ಲೇಸದ ಸೌಧಸಿಂಗರವನೀಕ್ಷಿಸಿ ಪರಿ/ ತೋಷದಿ ಸಖಿಯ ಚಿತ್ರವನು | ತಾ ಸರಿಸಿಕೊಂಡು ಕೊಟ್ಟಳಾಕೆಯ ಜೀವಿ ತೇಶನ ವರಚಿತ್ರಪಠನ ||೯|| - ಇದನೀಕ್ಷಿಸುತಿರ್ದಡೆ ಕಾಮಶರಗಳು ಹೃದಯದೆ ಮೊಗದೋಅವಿನ್ನು | ಸುದತಿ ನಿನ್ನಯ ಚಿತ್ರಪರವ ಕೊಂಡುಯ್ಯುತೊ ಅದ ಮುನ್ನ ಮರಳೆ೦ [ಬನವನು ||೧೦ ಅರ್ಧರಾತ್ರಿಯ ಹೊತ್ತಿನೊಳಗಾಗಿ ಸುಗುಣಾನಿರುದ್ಧನ ತಹೆನೆಂದು" ನಗುತ || ನಿರ್ಧರವಾಗಿ ನಂಬುಗೆಯಿತ್ತು ಬೀಟುಕೊಂಡಿದ್ದಳು ಕೇಳಾಯತಾಕ್ಷಿ inn|| - ಕರೆದಳು ಕಗ್ಗತ್ತಲೆಯ ಕೌಳಿಕವ ಕ | ಅಲೆದಳಜಾಂಡಮಂಡಲಕೆ || ಮುದಳು ಜನರ ಕಣ್ಳಿಗನಾಗಸದಲಿ ಮೆರೆದಳು ಸೆಕ್ಕಿಯಂತೆ|೧೦) - ದೂರೀಕ್ಷತವಾರ್ಗವನಂತರಿಕ್ಷದೆ | ತೀರಿಸಿಯಾಕ್ಷಣದಲ್ಲಿ | ದ್ವಾರಕಿ ಬಹಿರ್ಭಾಗದೊಳಟದಾಗ ಕೈ ನಾರಿಸಿದಳು ಪಟ್ಟಣವ |೧೩|| ಅಂಟಿಕೊಂಡಿದೆ ಸಿರಿವೆತ್ತು ಪೌರೋಪ ಕ೦ರದೆ ಮೆವ ಸಾಗರವ|| ದಾಂಟಲಾಶ್ಚರ್ಯ ಶ್ರೀಕೃಷ್ಣನ ದ್ವಿತೀಯವೈ : ಕುಂರವಿದೆಂದಾಡಿದಳ೧೪! ಉರಿವ ಭಾಸ್ಕರಕೋಟತೇಜದೆ ಪೋಸು ಪರಿವ ಚಕ್ರವ ನುತಿಗೆಯು | ತುರಿಯದಿಂದೊಳ ಪೊಕ್ಕು ಕಾಮದೇವನ ಮಗ ನಿರುವ ಶಯ್ಯಾಗೃಹದೆಡೆಗೆ ಅಂಗಜನಾತ್ಮಸಂಭವನ ಮಂಚವ ಸುತ್ತಿ ಹೆಂಗಳ ರನ್ನೆಯರಿರಲು | ಕಂಗೊಳಿಸಿದಳು ಮರ್ಧೆಯ ಕವಿಸಿದಳು | ತುಂಗಪಧರೆ ನಗುತೆ || ತೊಡೆಯ ಪೊಯೆಬ್ಬಿಸಿ ಬೆಸಗೊಂಡಳಂಗನೆ ಪೊಡೆ ಯಲರನ ಮೊಮ್ಮಗನ| ಒಡೆಯ ಪೇಸ್ಟ್‌ನಗೇನು ದುಗುಡವೆಂದೆಸಲು ವಿಂಗಡೆ * ಸುದ್ದಿಯನು [ ಎರಿದನು |೧೭|| ಒಂದಿನ ಪರಮಸುಂದರಿಯೆನ್ನ ಕನಸಿನೊ ಸಂದಿಸಿ ರತಿಸುಖವಡೆದು | ಅಂದಿನಿಂದವಳ ಕಾಣದೆ ವಿರಹವನಾಂತು ! ಕಂದಿದೆ ಕಮಲಾಯತಾಕ್ಷಿ | ಬ m ವ ದಿ ಬ |
ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೧೮೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.