ಸತೀಶ್ ಶೆಟ್ಟಿಯವರಿಗೆ ಮತ್ತು ಅಕ್ಷರಮಿತ್ರ ಕಲ್ಲೂರು ನಾಗೇಶರಿಗೆ ವಂದಿಸುತ್ತಾ, ಡಾ. ಎಂ. ಪ್ರಭಾಕರ ಜೋಶಿಯವರ ಯಕ್ಷಕಿರಣ ನನ್ನ ಮೇಲೆ ಬೀಳಲಿ ಎಂಬ ಆಶಯದೊಂದಿಗೆ ಯಕ್ಷಸಾಗರದೊಂದಿಗೆ ಜಾಗರವಾಗುತ್ತೇನೆ.