ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫] ರಘುಕುಲಚರಿತಂ,

  • ------- ಆ ಸಮಯವನ್ನು ನೋಡಿಯೇ ಲಕ್ಷ್ಮಿಕಾನುಜನು ಅವನನ್ನು ಇದಿರಿಸಿ ದನ್ನು, ಸಮಯವನ್ನರಿತು ಹಗೆಯನ್ನಿರಿಯ ಲೆಳಸುವವರಿಗೆ ಜಯವು ಇದಿ ಕಾಗಿಯೇ ಇರುವುದಲ್ಲವೆ ? ಆಗ ಲವಣನು- ಆಹಾ ! ಇಂದು ನನ್ನ ಹೊಟ್ಟೆಗೆ ಮೃಗವೇ ಮೊದಲಾದ ಆಹಾರವು ತಕ್ಕಷ್ಟು ದೊರೆಯಲಿಲ್ಲ, ಅದರಿಂದಲೆ ಹೆದರಿದಬ್ರಹ್ಮನು-ಆಹಾರಪೂರ್ಣತೆಗಾಗಿ ನನಗೋಸ್ಕರ ನಿನ್ನ

ನ್ನು ಅಣಿಮಾಡಿದಾನೆ, ಎಂದು ಹೆದರಿಸುತ್ತಾ, ಶತ್ರುಷ್ಟನನ್ನು ಕೊಲ್ಲಲೆಳಸಿ, ಪಕ್ಕದಲ್ಲಿದ್ದ ಎತ್ತರವಾದ ಮರವನ್ನು ನೋಡಿ ತುಂಗೆಯದಂಟನ್ನು ಕೀಳುವ ಹಾಗೆ ಆ ತರುವನ್ನು ಬುಡಸಹಿತ ಕಿತ್ತು ಎಸೆದನು. ಸಾತಚ್ಛನಕರಾದ ಅಂಬುಗಳು-ಆ ಮರವನ್ನು ಮಧ್ಯದಲ್ಲಿಯೇ ತುಲದಾಗಿ ಕತ್ತರಿಸಿ ಉರುಳಸಿ ದುದರಿಂದ ಆ ವೃಕ್ಷದ ಕುಸುಮುರಹವುಮಾತ್ರವೇ ಶತ್ರುಘ್ನ ನಮೈಗೆತಾಗಿತು ಆ ಮರವನ್ನು ತರಿದೊಟ್ಟಿದುದನ್ನು ಕಂಡು ಮರಳಿ ವಣನು - ಬೇರಾಗಿ ನಿಂತಿರುವ ಮೃತ್ಯುವಿನ ಮುಷ್ಟಿಯಂತಿರುತೆರವಾದ ಕೊಡುಗಲ್ಲೋ? ದನ್ನೆತ್ತಿ ಇಟ್ಟನು, ಶತ್ರುಘ್ನ ನು-ಐಂದ್ರಾಸ್ಥವನ್ನು ಪ್ರಯೋಗಿಸಿ, ಆ ಬಂಡೆ ಯನ್ನು ಪರಮಾಣುವಿಗಿಂತಲೂ ಸೂಕ್ಷಣಗಳಗುವಂತೆ ಪುಡಿಪುಡಿ ಮಾಡಿ ದನು, ಎತ್ತರವಾದ ಒಂದು ತಾಳೆನು ಮರವನ್ನೊಳಗೊಂಡಿರುವ ದೊಡ್ಡ ಬೆಟ್ಟವು-ಉತ್ಪಾತವಾತದಿಂದ ದಾರಿಸಲ್ಪಟ್ಟು ಬರುತ್ತಿರುವಹಾಗೆ, ಲವಣನು ತನ್ನ ಬಲಗೋಳನ್ನೆತ್ತಿ ತತ್ರುಘ್ರನನ್ನು ಹೊಡೆದು ಕೊಲ್ಲಬೇಕೆಂದು ಅಟ್ಟ ಬಂದನು. ಕೂಡಲೆಶತ್ರುಳ್ಳನು. ವೈಷ್ಟವಾಗದಿಂದ 'ಲವಣನ ಎದೆಯನ್ನು ಇರಿದನು, ತತಗೆ ಕ್ಷಣದಲ್ಲಿಯೆ ನೆಲದಮೇಲೆ ಬಿದ್ದ ಅಸುರನು ತನ್ನ ಮೆದ್ದ ಹೊರೆಯಿಂದ ಭೂಮಿಯನ್ನು ಅಲುಗಿಸಿದನು; ಆ ತಪೋವನವಾಸಿಗಳಾದ ಮುನಿಗಳ ಭಯ ಕಂಪವನ್ನು ಪರಿಹರಿಸಿದನು. 'ಸತ್ತು ಬಿದ್ದ ನಿಶಾಚ ಶನ ಶಿರದಮೇಲೆ ಕಾಗೆಗಳ ಹಿಂಡು ಬಂದು ಕುಳ್ಳಿರುವಾಗಲೇ, ಅವನಿಗೆ ಪ್ರತಿಭಟನಾಗಿದ್ದ ಶತ್ರುಘ್ರನ ತಲೆಯಮೇಲೆ ದೇವತೆಗಳ ಕರಗಗಳಿ೦uಯದಿರಿದ ಪ್ರಪ್ಪ ವೃತ್ಮೀಯ ನೆಲಸಿತು, ಇಂತು ಲವಣಾಸುರನನ್ನು ಕೊಂದ ವೀರ ಶತ್ರುಘ್ರನು ತನ್ನನ್ನು ಆಗ ಇಂದ್ರಜಿತುವನ್ನು ಇರಿದ ತೇಜಸ್ವಿನಿ ಶೋಭಿಸುವ ಸಮಿತಿಗೆ ಸೋದರನನ್ನಾಗಿ ಭಾವಿಸಿದನು. ಲೆಕಕಂಟಕನಾಗಿದ್ದ ಲವಣನು ಆದುದರಿಂದ ಕೃತ ಕೃತ್ಯರಾದ