48 ಶ್ರೀ ಕಾ ರ ದಾ MM ನಾವು ದಾಟಬಂದ ದಾರಿಯಕಡೆಗೆ ನಿನ್ನ ನೋಟವನ್ನು ಕಳುಹು ಆಗಲೆ ಬಲು ದೂರವಾಗಿ ತಟಾಯ್ದು ನಮ್ಮನ್ನು ಈವನ ಭೂಮಿಯು ದೂರವಾಗಿನಿಂದ ಸಮುದ್ರದಿಂದೀಚೆಗೆ ಹಿಂಬಾಲಿಸಿ ಬರುವಂತಿದೆ. ಎಲೆ ದೇವಿ ! ಈ ಅಚ್ಚರಿಯನ್ನು ನೋಡಿದೆಯ ? ಈ ವಿಮಾನರತ್ನವ-ನನ್ನ ಮನೋಭಿಲಾಷೆಯನ್ನು ಸಲ್ಪವಾದರೂ ಮೀಾರದೆ ಅನುಸರಿಸುತಲಿದೆ. ಒಂದು ಬಾರಿ ದೇವಮಾರ್ಗದಲ್ಲಿ ತೆರಳುವುದು, ಮತ್ತೊಂದು ಸಾರಿ ಮೇಘ ಮಂಡಲದ ಹಾದಿಗಿಳಿವುದು, ಇನ್ನೊಂದು ವೇಳೆ ಪಕ್ಷಪಥ ದಲ್ಲಿ ಚಲಿಸುವುದು, ಇಂದನ ಐರಾವತದ ಮದೋದಕದ ಸುವಾಸ ನೆಯನ್ನೊಳಗೊಂಡಿರುವ ತ್ರಿಪಥಗೆಯ ಅಲೆಗಳ ಮೇಲೆ ಹರಿದು ಬರುವ ಈ ತಂಗಾಳಿಯು-ಮಧ್ಯಾಹ್ನದ ಬಿಸಿಲಿನ ಹಳದಿಂದ ಬೆಮರ್ದ ನಿನ್ನ ಮುಖದ ಹನಿಗಳನ್ನು ಹೀರುತಲಿದೆ ನೀತೇ ! ಮನೂವೇಗದಂತೆ ತೆರಳುತಲಿರುವ ಈ ದಿವ್ಯ ವಿಮಾನದ ಕಿಟಕಿಯಿಂದ ಹೊರಗೆ, ನೀನು ಲೀಲೆಯಿಂದ ಕುತೂಹಲಪಟ್ಟು, ಜೋತುಬಿಟ್ಟಿರುವ ಕೈಗೆ, ಪಕ್ಕ ದಲ್ಲಿ ಸರಿಯುತಲಿ ರುವ ಮೇಘವು- ತನ್ನಿಂದ ಹೊಳೆದ ಮಿಂಚಿನಿಂದ ಬೇ ರೊಂದು ತಳತಳಿಸುವ ಕಡಗವನ್ನು ತೊಡಿಸುವಂತಿದೆ. ಗುರುಳರಾಗಿದ್ದ ಖದನೆ ಮುಂತಾದ ರಕ್ಕಸರ ಹಾವಳಿಯನ್ನು ತಾಳಲಾರದೆ ಈ ಪ್ರಾಂತದ ತಪಸ್ವಿಗಳೆಲ್ಲ ಬಹುಕಾಲದ ಹಿಂದೆಯೇ ಇಲ್ಲಿಂದ ಓಡಿಹೋಗಿದ್ದರು, ಆ ಕೀಳರೆಲ್ಲ ಹಾಳಾಗಿ, ತಪಸ್ಸಿಗೆ ತಡೆಯು ತೊಲಗಿ, ನಿಶ್ಚಿಂತೆಯಾಯಿತೆಂದು ತಿಳಿದು ಈಗೀಗ ಆಚೀರಾಂಬರ ರೆಲ್ಲರೂ ಮರಳಿ ಬಂದು, ಪುಣ್ಯಾಶ್ರಮಗಳಲ್ಲಿ ಹೊಸದಾಗಿ ಎಲೆ ಮನೆ ಗಳನ್ನು ಕಟ್ಟಿಕೊಂಡು, ಪೂರ್ವದಂತೆ ಅಂಜಿಕೆಯಿಲ್ಲದೆ, ಸುಖವಾಗಿ ತಪೋನಿರತ ರಾಗುತಲಿದಾರೆ. ಈ ಭೂಭಾಗದಲ್ಲಿಯೇ ನಾನು ಹಿಂದೆ ನಿನ್ನನ್ನು ಹುಡುಕುತಬಂದುದು, ನಿನ್ನ ಕಾಲಿನಿಂದ ಕೆಳಗೆ ಜಾರಿಬಿದ್ದು, ನಿನ್ನಡಿಯ ಅಗಲಿಕೆಯ ವ್ಯಥೆಯನ್ನು ತಾಳಲಾರದೆ,ಮನದಿಂದಿದ್ದ ಒಂದು ಕಾಲು ಕಡಗವು- ಇಲ್ಲಿಯೇ ನನಗೆ ದೊರೆತುದು, ಆ ವನಸ್ಥಲಿಯೇ ಇದು. ಓಭಯಶೀಲೆ ! ಇತ್ತ ನೋಡ:-ನೀಚನಾದ ರಾಕ್ಷಸನು-ಇಲ್ಲಿ ಯೇ ನಿನ್ನನ್ನು ಕೊಂಡೊಯ್ದು ದು, ಈ ಮಾರ್ಗದಲ್ಲಿ ನಾನು ನಿನ್ನನ್ನು
ಪುಟ:ರಘುಕುಲ ಚರಿತಂ.djvu/೭೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.