ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ಶಾ ರ ದಾ ಎ೧ ೧ – , ., ೧೧, - , , , 2 - - ೧೧, ೧ A # - -

  • * * */ 2 hr +

ಪಿತಾಜ್ಞೆಯಿಂದಲೇ ಸಮುದ್ರಗಳಿಂದ ಬಳಸಲ್ಪಟ್ಟಿರುವ ಭೂಮಂಡಲ ವನ್ನು ತೊರೆದಂತೆ, ಪ್ರಸವಸಮಯವು ಸವಿಾಪಿಸಿ ಇದ್ದರೂ, ವೈದೇಹಿ ಯನ್ನು ಈಗ ತ್ಯಜಿಸುವುದೇ ಸರಿ, ಪರಿಶುದ್ಧ ಸಾಧಿಯೂ ಆಗಿ ರುವ ಸೀತೆಯನ್ನು ಸರ್ವಥಾ ಪರಿತ್ಯಾಗ ಮಾಡಕೂಡದು ಎಂಬುವಿರೋ? ಅಹುದು, ಈ ಅವನಿಜೆಯ. ಅಗ್ನಿ ಪ್ರವೇಶದಿಂದಲೂ ಸವಿತ್ರ ತರಳೆಂದು ನಾನು ಬಲ್ಲೆನು, ಬಹು ದೂರದ ದೀಪಾಂತರದಲ್ಲಿ ನಡೆದ ಸಂಗತಿಯು ಯಾರಿಗೆ ಗೊತ್ತಿದೆ ? ಆದರೆ ಲೋಕಾಪವಾದವೇ ದೊಡ್ಡದೆಂದು ನಾನು ಭಾವಿಸುತ್ತೇನೆ. ಸ್ವಭಾವದಿಂದಲೇ ನಿಮ್ಮ ಲನಾಗಿರುವ ಚಂದ್ರನಲ್ಲಿ ಬಿದ್ದಿ ರುವ ಭೂಮಿಯ ನೆಳಲನ್ನು ಜನರು-ಕಳಂಕವನ್ನಾಗಿ ಆರೋಪಿಸುತ್ತಾರೆ. ಇದಕ್ಕೆ ಯಾರೇನು ಮಾಡತಕ್ಕುದು ? ರಕ್ಕಸರನ್ನು ಕೊಲ್ಲುವ ವರೆಗೆ ನಾನು ಪಟ್ಟ ಪ್ರಯಾಸವು ವ್ಯರ್ಥವಾಗಲಿಲ್ಲ, ಏಕೆಂದರ- ಆ ಶ್ರಮವುವೈರಶುದ್ದಿಗೆ ಉಪಯೋಗಿಸಿತು, ಕಾಲಿನಿಂದ ತುಳಿದರೆ, ರೋಷಗೊ? ಡ ಹಾವು - ರಕ್ತವನ್ನು ಕುಡಿಯಬೇಕೆಂಬ ಆಶೆಯಿಂದ ಮೆಟ್ಟಿದವನನ್ನು ಕಚ್ಚುವುದೆ ? ಹಗೆತನವನ್ನು ತೀರಿಸಿಕೊಳ್ಳಲಿಕ್ಕೆ ಮಾತ್ರವೇ ಅಲ್ಲವೆ ? ಅದರಿಂದ - ಎದೆಯಲ್ಲಿ ನಟ್ಟಿ ರುವ ಈ ಲೋಕಾಪವಾದವೆಂಬ ಶಲ್ಯವನ್ನು ಕಿತ್ತೆಸೆದು, ನಾನು ಇನ್ನೂ ಕೆಲವು ಕಾಲ ಜೀವಿಸಿ ಇರಬೇಕೆಂಬುದು ನಿಮಗೆ ಆತ್ಮವಾಗಿರುವ ಪಕ್ಷದಲ್ಲಿ, ದಯಾರ್ದಹೃದಯರಾದ ನೀವು - ನನ್ನ ಈ ಮನೋನಿಶ್ಚಯವನ್ನು ಅಡ್ಡಿ ಮಾಡಬೇಡಿರಿ ಇಂತೆಂದ ರಘುನಂದನನ ವಚನವನ್ನಾಲಿಸಿದ, ಆ ಅಣ್ಣತಮ್ಮಂದಿ ರೊಳಗೆ ಒಬ್ಬನಾದರೂ-ಸೀತೆಯ ವಿಷಯದಲ್ಲಿ ಮಹತ್ತರವಾಗಿ ಆಗ್ರಹ ಗೊಂಡಿರುವ ತನ್ನ ಸ್ವಾಮಿಯ ದೃಢಸಂಕಲ್ಪವನ್ನು ಒಪ್ಪುಲಿ ಕ್ಕಾಗಲಿ, ತಿರಸ್ಕರಿಸಲಿಕ್ಕಾಗಲೀ ಸಮರ್ಥನಾಗಲಿಲ್ಲ. ಆಮೇಲೆ - ಮಲೋಕದ ಹೊಗಳಿಕೆಗೀಡಾದ ಹೆಸರುವಾಸಿಯನ್ನು ಪಡೆದು ಸತ್ಯಭಾಮಿಯಾಗಿರುವ ಅಕ್ಷ ಜಾಗ್ರವನು- ಭರತ ಶತ್ರುಘರಿಲ್ಲದ ಸಮಯದಲ್ಲಿ ತನ್ನ ಆಜ್ಞಾನು ವರಿಯಾದ ಲಕ್ಷ್ಮಣನನ್ನು ಕರೆದು, ಎಲೈ ಸನ್ನೆ! ಎಂದು ಸಂಬೋ ಧಿಸಿ ಇಂತು ಆಜ್ಞಾಪಿಸಿದನು: ..ಗರ್ಭದಲ್ಲಿ ಪ್ರಜೆಯನ್ನುಳ್ಳವಳಾಗಿ, ನಿನಗೆ ಪ್ರಜಾವತಿಯೆನಿಸಿರುವ ಸೀತೆಯು - ಮರಳಿ ತಪೋವನದಲ್ಲಿ ತಿರುಗಾಡಿ