ಈ ಪುಟವನ್ನು ಪರಿಶೀಲಿಸಲಾಗಿಲ್ಲ.

94 ಜನೀ whಳwwwwwwwwwwwww೧nwhyrannyyyyyyy ಚಪಲವಾದ ಕಲಕಲ ನಾದ ಮಾಡುವ ನದಿಯು ವಿಸ್ತ್ರತವಾದುದನ್ನು ನೋಡಿದೆನು. ಅಲ್ಲಿ ಉಪಾವಿನ ಉಜ್ವಲವಾದ ವರ್ಣದಿಂದ ಪೂರ್ವದಿಕ್ಕು ಪ್ರಭಾಸಿತವಾದಹಾಗೆ ಯಿತು, ಹಾಗೆಯೇ ನೋಡುತ್ತಿದ್ದ ಹಾಗೆ ಗಂಗಾಪ್ರವಾಹದ ಮಧ್ಯದಲ್ಲಿ ಮರಳು ದಿಬ್ಬದ ಅಂಚಿನಲ್ಲಿ ರಜನಿ ! ರಜನಿಯು ನೀರಿನಲ್ಲಿ ಇಳಿಯುತ್ತಾಳೆ, ಮೆಲ್ಲ ಮೆಲ್ಲಗೆ ಇಳಿಯುತ್ತಾಳೆ, ಅಂಧಳು ! ಹಬ್ಬು ಕುಂಚಿತವಾಗಿದೆ; ಏಕಲಳಾಗಿದ್ದರೂ ಸ್ಥಿರಳಾಗಿ ದ್ದಾಳೆ, ಆ ಪ್ರಭಾತದ ಶಾಂತಿಯಾದ ಶಲವಾದ ಭಾಗೀರಥಿಯಹಾಗೆ ಗಂಭೀರ ೪ಾಗಿ, ಧೀರಳಾಗಿದ್ದಾಳೆ ; ಆ ಭಾಗಿರಥಿಯ ಕಾಗೆ ಒರ್ಳಡೆ ದುರ್ಜಯವಾಗಿ ವೆಂಗಶಾ ಲಿವಿಯಾಗಿದ್ದಾಳೆ, ಮೆಲ್ಲ ಮೆಲ್ಲಗೆ ನೀರಿನಲ್ಲಿ ಇಳಿಯುತ್ತಾಳೆ ನೋಡಲಾಗಿ ಎಷ್ಟು ಸುಂದರಳಾಗಿದ್ದಾಳೆ ! ರಜನಿ, ಏನು ಸುಂದರಿ ! ವೃಕ್ಷದಿಂದ ನವಮಂಜರಿಯ (ಹೊಸಪುಷ್ಪಗುಚ್ಛದ ಸುಗಂಧಗಳಗೆ ದೂರದಿಂದ ಕೇಳಿ ಬರುವ ಸಂಗೀತದ ಕಡೆಯಭಾಗದ ಹಾಗೆ ರಜನಿಯ ನೀರಿನಲ್ಲಿ ಮೆಲ್ಲಗೆ ಇಳಿಯುತ್ತಾಳೆ ! ಮೆಲ್ಲಗೆ, ರಜನಿ ! ಮೆಲ್ಲಗೆ, ನಾನು ನಿನ್ನನ್ನು ನೋಡುತಲಿಗೇನೆ, ಆಗ ಅನಾದರದಿಂದ ನಡ ಲಿಲ್ಲ. ಈಗ ಒಂದುಸಲ ಚೆನ್ನಾಗಿ ನೋಡುತ್ತೇನೆ. ಮೆಲ್ಲಗೆ ! ಮೆಲ್ಲಗೆ ! ನನಗೆ ಮೂರ್ಛಯುಂಟಾಯಿತು. ಮರ್ಧೆಯ ಲಕ್ಷಣಗಳೆಲ್ಲ ನನಗೆ ಗೊತ್ತಿಲ್ಲ. ಅನಂತರ ಕೇಳಿದುದನ್ನು ಹೇಳಿ ಫಲವೇನೂ ಇಲ್ಲ. ನನಗೆ ಪುನಃ ಚೇತನ ಬಂದಾಗ ರಾತ್ರಿಕಾಲವಾಗಿತ್ತು. ನನ್ನ ಹತ್ತಿರ ಅನೇಕ ಜನರಿದ್ದರು. ಆದರೆ ನಾನು ಅವರನ್ನೆಲ್ಲ ನೋಡಲಿಲ್ಲ. ನಾನು ನೋಡಿದುದು ಕೇವ, ಆ ವದುನಾದಿನಿಯಾದ ಗಂಗೆ, ಮತ್ತು ಆ ವದಗಾಮಿಸಿಯಾದ ರಜನಿ ; ಮೆಲ್ಲ ಮೆಲ್ಲಗೆ ನೀರಿನಲ್ಲಿಳಿಯು ಇಾಳೆ, ಕಣ್ಣು ಮುಚ್ಚಿಕೊಂಡೆವು. ಆಗ ಆ ಗಂಗೆ, ಆ ರಜನಿ ! ತಿರುಗಿ ಕಣ್ಣು ಬಿಟ್ಟು ನೋಡಿದೆ ; ಅದೇ ಗಂಗೆ, ಅದೇ ರಜನಿ ! ಬೇರೇ ಕಡೆ ನೋಡಿದೆ ; ಪುನಃ ಅದೇ ಗಂಗೆ, ಅದೇ ರಜನಿ. ನೀರಿನಲ್ಲಿ ಮೆಲ್ಲ ಮೆಲ್ಲಗೆ ಇಳಿಯುತ್ತಾಳೆ, ಮೇಲಕ್ಕೆ ಪ್ರತಿಯೆತ್ತಿ ನೋಡಿದ ಮೇಲೆ ಆಕಿ ಏಶವಿಹಾರಿಣಿಯಾದ ಗಂಗೆಯು ಮೆಲ್ಲ ಮೆಲ್ಲಗೆ ವಹಿ ಸುತ್ತಾಳೆ, ಮತ್ತು ಆಕಾಶವಿಹಾರಿಣಿಯಾದ ಶಬಸಿಯು ಮೆಲ್ಲ ಮೆಲ್ಲಗೆ ಇಳಿಯು ಕಾಳೆ. ಬೇರೆಕಡೆಗೆ ತಿರುಗಿಕೊಂಡೆ ; ಆದರೂ ಅದೇ ಗಂಗೆ, ಅದೇ ರಜನಿ ! ನಾನು ನಿರಸ್ತನಾದೆ. ಚಿಕಿತ್ಸಕರು ನನಗೆ ಚಿಕಿತ್ಸೆಯನ್ನು ಮಾಡಲಾರಂಭಿಸಿದರು. ನನಗೆ ಅನೇಕ ದಿನಗಳವರೆಗೂ ಚಿಕಿತ್ಸೆಗಳನ್ನು ಮಾಡಿದರು. ಆದರೆ ನನ್ನ ನಯನಾಗ್ರದಿಂದ ರಜನಿಯ ರೂಪವು ಎಳ್ಳಷ್ಟಾದರೂ ಅಂತರ್ಹಿಶವಾಗಲಿಲ್ಲ. ಚಿಕಿತ್ಸೆ M