ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎರಡನೆಯ ಕಾರಿದ. ಈ ಸಂಸಾರವೆಂಬ ಸಂಪಿಯಿಂದ ನನ್ನ ಅಂಗಡಿಯನ್ನು ಎತ್ತಿದ್ದಾಯಿತು. ವಿಧಾತನು ನನ್ನ ಮನೆಯಲ್ಲಿ ಸುಖವನ್ನು ಬಯಲಿಲ್ಲ. ಇತರರ ಸುಖವನ್ನು ನಾನೇ ಶಕ್ಕೆ ತೆಗೆದುಕೊಳ್ಳಲಿ ? ತತೀ. ದ್ರವ ರಜನಿಯನ್ನು ಶಚೀಂದ್ರನಿಗೆ ಕೊಟ್ಟು ಬಿಟ್ಟು ನಾನು ಈ ಸಂಸಾರವನ್ನು ತ್ಯಾಗ ಮಾಡುವೆ... ಈ ನೆರ ಸಂತೆಯ. ಮುಗಿಯಿತು. ಈ ಹೃದಯವನ್ನು ಶ ಸಿತ ಮಾಡುವೆನು, ಯಾವನು ಸುಖ ದುಃಖಗಳಿಗೆ ಅತೀತ ನಾಗಿದ್ದಾನೋ ಅರನ ಚರಣಗಳಲ್ಲಿ ಸಕಲವನ್ನು ಸಮರ್ಪಿಸುವೆನು. ಪ್ರಶ್ನೆ ! ನಿನ್ನನ್ನು ಬಹಳ ಹುಡುಕಿದೆವು-ನೀವು ಎಲ್ಲಿ ? ದರ್ಶನಗಳಲ್ಲಿಯ ವಿಜ್ಞಾನಗಳಲ್ಲಿಯ. ನೀನು ಇಲ್ಲ. ಜ್ಞಾಸಿಗಳ ಸದಲ್ಲಿ, ಧ್ಯಾನಿಗಳ ಧ್ಯಾನದಲ್ಲಿ ನೀನು ಇಲ್ಲ. ನೀನು ಪ್ರವೇಯನು ; ಆದಕಾರಣ ನಿನ್ನ ವಿಚಾರದಲ್ಲಿ ಪ್ರಮಾಣ ವಿಲ್ಲ. ಈ ಸ್ಪುಟತನ್ನುಖವಾದ ಹೃದಯ. ಪದ್ಮವೇ ನಿನ್ನ ಪ್ರಮಾ'ವಾಗಿದೆ. ಇದನ್ನು ನೀನು ಆರೋಹಣ ಮಾಡು. ನ ತು ೨೦ಧದ ಪು ನರಿಯನ್ನು ತ್ಯಾಗ ಮಾಡಿ ನಿನ್ನ ಛ ನ್ನು ಆ ಸ್ಥಾನಈ ಸಣ್ಣನೆ ವಾದ ನೆ. - ನೀನು ಇಲ್ಲ ನ ? ಬೇಡ –ಸಿನ್ನ ಹೆಸರಲ್ಲಿ ನನ್ನ ಸರ್ವಸ್ವವನ್ನೆಲ್ಲಾ ಉತ್ತರ್ಗ ೯.೦ಡ 3 :) Ey: ", ಎ cತು: ಕೆ ಪಿ ಎ ಸೈಂ ನ ಚರಾಚರಂ ತನಗಃ " .. ಪಿ. & 4 ಕಳ: ಕಟದ ಲ« ಛತವಾದ ದೇಹವನ್ನು ಉತ್ಸರ್ಗ ಮಾ.ವ .ಸು ಕೊಟ್ಟಿದುದ, ಸೀನ, ತೆಗೆದ ಇಳುವದಿಲ್ಲವೆ ? ನೀನು ತೆಗೆ -; ಇಲ್ಲದಿಈ ಕಳಂಕದ ಭಾರವನ್ನು ಯಾರು ಪವಿತ್ರ ವಾಗಿ ಮಾಡುವ... ? ಫಿ ! : ? * " ಓ.. :) .. :, ಈ ದೇಶವನ್ನು ಕಳಂಕಿತವt) ವೆ.• ವಿವರ , ನೀನೊ೦, ನಾನೋ ? ನಾನು ಅಸತಾದ ಅಸಾದನು. ರೋಗವು ನಮ್ಮ ದೋ ಆಧನಾ ನಿನ್ನ ದೋ ? ನನ್ನ ಈ ಚಿಲ್ಲರೆ ಅಂಗಡಿ ಯನ್ನು ಹರಡಿಕೊಟ್ಟವರು ಯಾರು ? ನೀನೇ ಅಥವಾ ನಾನೆ ? ನೀನು ಇಟ್ಟು ಕೊಟ್ಟ ಅಂಗಡಿಯನ್ನು ನಿನಗೇನೇ ಕೆ. ಟಿಬಡು , ನಾನು ಇನ್ನು ಈ ಅಂಗಡಿಯನ್ನು ಇಟ್ಟು ಕೊಂಡು ವ್ಯಾಪಾರ ಮಾಡುವುದಿಲ್ಲ, - ಸುಷಿ ! ನಿನ್ನನ್ನು ಸರ್ವತ್ರ ಹುಡುಕಿದೆನು --ಸಿಕ್ಕಲಿಲ್ಲ. ಸುಖವಿಲ್ಲ. ಇನ್ನು ಆಶೆಪಟ್ಟು ಪ್ರಯೋಜನವೇನು ? ಅಗ್ನಿಯಿಲ್ಲದೆ ದೇಶದಲ್ಲಿ ಸೌದೆಯನ್ನು ತಂದು ಮಾಡುವದೇನಃ | (Y