ಆರನೆಯ ಪರಿಚ್ಛೇದ 25 \ < / vvv• If+ Y s y \ /*
- *
೪ f. ರಾತ್ರಿ ಎರಡನೆಯ ಪ್ರಹರದಲ್ಲಿ ಬಾಗಲನ್ನು ಮೆಲ್ಲ ಮೆಲ್ಲಗೆ ತಟ್ಟಿದ ಹಾಗಾ ಯಿತು, ನಾನು ಎಚ್ಚರವಾಗಿದ್ದೆ. ಕೈಯಲ್ಲಿ ಇಂದು ಸೀರೆಯನ್ನು ತೆಗೆದುಕೊಂಡು ಬಾಗಲು ತೆರೆದು ಹೊರಗೆ ಹೊರಟಿ ಚಪಳು ನಿಂತಿದ್ದಳೆಂದು ತಿಳಿದು ಅವಳ ಜತೇಲಿ ಹೋದೆ. ಇದು ಕೆಟ್ಟ ಕೆಲಸ, ಹೀಗೆ ಮಾಡಬಾರದೆಂಗು ಒಂದು ಸಲ ಯೋಚಿಸಿದೆ, ಎರಡು ಸಲ ಯೋಚಿಸಿದೆ. ತಂದೆತಾಯಿಗಳಿಗೋಸ್ಕರ ವ.ನಷ್ಟು ಆಳವಳಗೊಂಡಿತು, ನಿಜ. ಆದರೆ ಆಗ ಒಂದೆರಡು ದಿನಗಳ ಮಟ್ಟಿಗೆ ಹೋಗಿ ಒಗುತ್ತೇನೆಂದು ನಂಬಿದ್ದೆ. ವಿವಾಹದ ಮಾತು ನಿವೃತ್ತಿಯಾದ ಕೂಡಲೆ ಹಿಂದಿರುಗಿ ಬರುವೆನೆಂದು ತಿಳಿದಿದ್ದೆನು, ನಾನು ಚಂಪಳ ಮನೆಗೆ-ಅತ್ತಿಗೆ ನನೆ ? ಗg ಚ೦ಪಳು ಕೂಡಲೇ ಒಬ್ಬ ಮನುಷ್ಯನನ್ನು ನನ್ನ ಸಂಗಡ ತೊಟ್ಟು ಕಳುಹಿಸಿಬಿಟ್ಟಳು. ಸಾವಕಾಶವಾದರೆ ಗಂಡನು ಕಂಡಾನೆಂಬ ಭಯದಿಂದ ಅವಸರ ಮಟ್ಟ ಕಳಹಿಸಿದಳು. ಅವಳು ನನ್ನ ಜತೆಗೆ ಕಳುಹಿಸಿದವನ ಸಂಗಡ ಹೆ ಗ ಇ ನಿಲ್ಲ, ಆ.' ಅವಳು ತಪಡಿಸಿದ ಅವಾಂತರದಲ್ಲಿ ನನ್ನ ಆಕ್ಷೇಪಿಸಯು ಎಲ್ಲಿಗೆ ಹೋಗಿ ಬಿಟ್ಟಿತು. ನನ್ನ ಜತೆಗೆ ಬಂದ ವನು ಯಾರು ಇರಬಹುದು ? / ೧೭೬೩) (ತು. ? ೧೮:ಲನ್ನನ್ನು ಕಳುಹಿಸಿದ್ದಳು. ಹೀರಾಲಾಲು ಕೆಟ್ಟ ಜಿತು ಆಗ : ಗೆ 32 ಯು. ಆದುದರಿಂದ ನಾನು ಆಕ್ಷೇಪಿಸಲಿಲ್ಲ. ಅದು ಯಾರು , ನಾವು ಯುವತಿ, ಅವನ ಜತೆ ಯಲ್ಲಿ ಒಬ್ಬಳೇ ಹೋಗುವುದು ಹೇಗೆ ? ಇದು ಆಕ್ಷೇರ್ತಕ್ಕೆ ಆದರೆ ಆಗ ನನ್ನ ಮಾತನ್ನು ಕೇಳುವವರು ಯಾರು ? ನಾನು °C ಧಳು ವರ್ದವ ತಿಳಿಯದು, ರಾತ್ರಿ *ಕಾಲದಲ್ಲಿ ಹೊರಟು ಬಂದುಬಿಟ್ಟೆ. ಶುಘಟಿ ವ ದ ಸುಗುಸುಗಳನ್ನು ತಿಳಿದು ಮಾರ್ಗವನ್ನು ಗೊತ್ತುಮಾಡಿಕೊಳ್ಳಲು ರಾತ್ರಿಯಾದುದುಂದ ನಿಶ್ಚಬ್ಬವಾಗಿದೆ ಸಹಾ ಯವಿಲ್ಲದೆ ಮನೆಗೆ ಹಿಂದಿರುಗಿ ಹೋಗಲು ಸಾಧ್ಯವಿಲ್ಲ. ಮನೆಗೆ ಹಿಂದಿರುಗಿ ಹೋದರೆ ಅಲ್ಲಿ ಆ ಪಾಪಾ ಕ್ಯವಾದ ವಿವಾಹ ! ಯಕ್ಷ ವಿಲ್ಲದ ಹೀರಾಲಾಲನ ಜತೇಲಿ ಹೋಗ ಬೇಕಾಯಿತು. ಆಗ ಮನಸ್ಸಿನಲ್ಲಿ, ಅ ಧತಿಗೆ ಸಹಾಯಕರು ಇದ್ದರೂ ಒಂದೇ, ಇಲ್ಲ ದಿದ್ದರೂ ಒಂದೇ ; ತಲೆಯ ಮೇಲೆ ದೇವರು ಇದ್ದಾನೆ. ಅವನು ಅವಂಗತಿಯಹಾಗೆ ಪೀಡಿತರಾದವರನ್ನು ಪೀಡಿಸಲಾರ ; ಅವನಿಗೆ ದಯೆಯು ಏಟು, ಶಕ್ತಿಯುಂಟ, ಆದ ಕಾರಣ ನನ್ನಲ್ಲಿ ಅವಶ್ಯಕವಾಗಿ ದಯೆಯನ್ನು ತೋರಿಸಿ ಕಾಪಾಡುವನು ; ನನ್ನಂತಹವ ಳಿಗೆ ಅಲ್ಲದೆ ದಯೆಯನ್ನು ಮತ್ಯಾರಿಗೆ ತೋರಿಸುವನೆಂದು ಮುಂತಾಗಿ ಭಾವಿಸಿ ಕೊಂಡೆನು,