ಈ ಪುಟವನ್ನು ಪರಿಶೀಲಿಸಲಾಗಿಲ್ಲ.

#

  • 8 20.............. .. ೧ ೧.೨ ೧೧*

AAF *

  • * * *
  • * * * * * * *
  • * *

we r + * * *

  • *
  • * *
  • * * *
  • -

5th P row y ಆಗ ಬೆಳಗಿನ ಜಾವದಲ್ಲಿ ಹೀರಾಲಾಲನು ದೋಣಿಯನ್ನು ನಡೆಸುತಲಿದ್ದವ ರನ್ನು ಕುರಿತು, ಅಲ್ಲಿಯೇ ದೋಣಿಯನ್ನು ನಿಲ್ಲಿಸಿರಿ ಎಂದು ಹೇಳಿದನು. ಅಂಬಿಗರು ದೋಣಿಯನ್ನು ಕೆಡಕ್ಕೆ ಕಟ್ಟಿದರು. ದೋಣಿಯು ನೆಲವನ್ನು ಮುಟ್ಟಿದ ಶಬ್ದವನ್ನು ಕೇಳಿದೆನು, ಹೀರಾಲಾ-ನು ಇಳಿ, ಬಂದೆ ಎಂದು ಹೇಳಿ, ನನ್ನ ಕೈಯನ್ನು ಹಿಡಿದು ಇಳಿಸಿದನು. ನಾನು ದಣಿಯಲ್ಲಿ ಬಂದು ನಿಂತೆನು, ಅನಂತರ ಹೀರಾಲಾಲನು ಪುನಃ ದೋಣಿಯನ್ನು ಹತ್ತಿದ ಶಬ್ದವನ್ನು ಕೇಳಿ ಬೆನು. ಆವನು ಅಂಬಿಗರನ್ನು ಕುರಿತು, ದೋಣಿಯನ್ನು ಬಿಚ್ಚಿ ಹಟ ಹೊಡೀರಿ ಎಂದು ಹೇಳಿದಳು, ನಾನು ಅದೇತಕ್ಕೆ ? ನನ್ನನ್ನು ಇಳಿಸಿ ಬಿಟ್ಟು ದೋಣಿಯನ್ನು ಬಿಚ್ಚಿದಿರಿ ? ಎಂದು ಕೇಳಿದೆನು. ಹೀರಾಲಾಲನು ನಿನ್ನ ಹ• ದಿಯನ್ನು ನೀನು ನೋಡಿಕೊ ಎಂದು ಹೇಳಿದನು, ಅಂಬಿಗರೂ ದೋಣಿಯನ್ನು ಬಿಚ್ಚುವದಕ್ಕೆ ಪ್ರಾರಂಭಿಸಿದ ಶಬ್ದವು ಕೇಳಿಬಂತು. ನಾನು ಆಗ ಕಾತರಳಾಗಿ ನಿಮ್ಮ ಕಾಲಿಗೆ ಬೀಳುತ್ತೇನೆ " ನಾನು ಕಣ್ಣು ಕಾಣಿಸದವಳು. ನನ್ನನ್ನು ಬಿಟ್ಟು ಹೋಗುವುದಾದರೆ ಯಾರದಾದರಣ ಮನೆಯ ಹತ್ತಿರ ಕರೆದುಕೊಂಡು ಹೋಗಿ ಬಿಟ್ಟು ಬಿಟ್ಟು ಹೋಗಿ, ನಾನೆ ಇಲ್ಲಿಗೆ ಯಾವಾಗ ಬಂದವಳಲ್ಲ. ಇಲ್ಲಿನ ಮಾರ್ಗವು ಸಿನ. ಹೀಗೆ * ? ಎ ಮುಂತಾಗಿ ಹೇಳಿದೆನು. ಹೀರಾಲಾಲನ ನ ನ್ನು ಸಚ ವೆಮಾಡಿಕೊಳ್ಳಲು ಸಮ್ಮತಿಸುತ್ತೀಯಾ ? ಎಂದನು. ನನಗೆ ಆಳು ಬಂತು. ಒಂದು ನಿಮಿಷ ರೋದನವಾಡಿದೆನು, ಅನಂತರ ಕೋಪ ದಿಂದ ಹೀರಾಲಾಲನನ್ನು ೯ುರಿತು, ನೀನು ಹೋಗು, ನಿನ್ನಿಂದ (ನವ ಉಪಕಾರ ವನ್ನೂ ಹೊಂದಿರನ, ಬೆಂಗ-ದರೆ ನಿನಗಿಂತ ಹೆಚ್ಚು ದಯಾಳುಗಳಾದ ನೂರಾರು ಜನರು ಸಿಕ್ಕರು, ೬ವರು ಆಂಧಳಲ್ಲಿ ಗಯೆಯನ್ನು ತೋರಿಸುವ ಎಂದು ಹೇಳಿದೆನು. ಹೀರಿಲ್ಲ-- 2:ನಸು * ಶ್ರೀದ ಖ: ಲೋ ಸರಿ, ನೀನು ನಿಂತಿರುವುದು ನದಿಯ ಮಧ್ಯಸ್ಥಳ; ನಾಲ್ಕು ದಿಟ್ಟ 'ಳು . .... ಇನ್ನು ಮದುವೆಮಾಡಿಕೊಳ್ಳುವಿಯಾ? ಹೀರ: ಲಾನ ದೋಣಿ ಸಿಲು ಆಗ ಸ್ವಲ್ಪ ದೂರ ಹೋಗಿತ್ತು. ಶ್ರವಣ ಶಕ್ತಿಯು ನನಗೆ ಜೇನಾ'ಲಂಸ ; ಶ್ರೀಗಣವೇ ?ನಿಗೆ ರ್ಕಗಳು ಮಾಡುವ ಕೆಲಸವನ್ನು ಮಾಡುತಲಿ, ಯಾರದ ಮುನಿ ತನಂದರ ಅವರು ಎಷ್ಟು ದೂರದಲ್ಲಿದ್ದಾರೆ, ಯಾವ ದಿಕ್ಕಿನಲ್ಲಿದ್ದರೆ, ಇ೦ಟದ ತಿಳಿದು ಕೊಳ್ಳುತ್ತಿದ್ದೆ, ಹೀರಾಲಾಲನು